, P TIPಲ್ಲ ಘಟನೆಯ ಮನಸು ಕಸದ ತಳಿಯ ಮಾವು ದಿ : Innur = Kaiಷನರಕವಯರ ರಕರರಕವವ ಪ್ರೇಮಕ್ಕೆ ಕಣ್ಣಿಲ್ಲ “ಇಲ್ಲ. ಆಗ ನಾವು ತೀರಾ ಚಿಕ್ಕ ಹುಡುಗರು.”. “ಈ ಊರಲ್ಲಿ ಹಿಂದೆ ಶ್ರೀಧರ ಅಂತ ಒಬ್ಬರು ಕಮ್ಯೂನಿಸ್ಟ್ ಲೀಡಂದ್ರು. ಅವರೇನಾದರೂ ನಿಮ್ಮಣ್ಣನಿಗೆ ಪರಿಚಯವೆ ?” * ಆ ಹೆಸರು ನಾವು ಕೇಳಿಲ್ಲ, ನಮ್ಮಣ್ಣನಿಗೆ ಯಾವ ಲೀಡರುಗಳ ಪರಿಚ ಯವೂ ಇಲ್ಲ.” “ಇಲ್ಲೇ ಕೃಷ್ಣಮೂರ್ತಿ ಪುರದಲ್ಲಿ ರಷ್ಯಾ-ಭಾರತ ಸಾಂಸ್ಕೃತಿಕ ಸಂಘ ಅಂತ ಬಂದಿದೆ. ನಿಮ್ಮ ಅಣ್ಣನಾಗಲೀ ನೀವಾಗಲೀ ಅದಕ್ಕೆ ಸದಸ್ಯರೆ?” “ಅಲ್ಲ.” “ನಿಮ್ಮ ತಂದೆಯವರು ?? “ತೀರಿಕೊಂಡು ಒಂದು ವರ್ಷವಾಯ್ತು.” “ರಷ್ಯಾಕ್ಕೆ ಹೋಗಬೇಕೂಂತ ಮಿ|| ರಂಗರಾಜ್ ಯಾವತ್ತಾದರೂ ಹಿಂದೆ ಹೇಳಿದ್ದರಾ? ಈ ವಿಚಿತ್ರ ಪ್ರಶ್ನೆಗಳಿಗೂ ಒಂದು ಮಿತಿ ಇರಬೇಕೆಂದು, ವಿಶಾಲಾಕ್ಷಿಗೆ ರೇಗಿತು. ಆದರೂ, ಸಿಟ್ಟನ್ನು ನುಂಗಿಕೊಳ್ಳುತ್ತ ಅವಳೆಂದಳು : “ಇಲ್ಲ. ಉಚ್ಚ ಶಿಕ್ಷಣಕ್ಕೆ ಅಮೆರಿಕಕ್ಕೆ ಹೋಗಬೇಕೂಂತ ಮಾತ್ರ ಹೇಳಿದ್ದ. ಆದರೆ, ವಿದ್ಯಾರ್ಥಿವೇತನ ಸಿಗಲಿಲ್ಲ.” -
- See.” ಅವನಿಗೆ ಬರುವ ಇಂಗ್ಲೀಷು ಅಷ್ಟು ಮಾತ್ರ, ಎನ್ನುವಹಾಗೆ.”
ನೋಟ್ ಪುಸ್ತಕ, ಪೆನ್ಸಿಲು, ಹೊರಗೆ ಬಂದಿದ್ದುವು ಅಷ್ಟೆ, ಬರೆದು ಕೊಂಡುದು ಮಾತ್ರ ಏನೂ ಇಲ್ಲ, ಅವು ಪುನಃ ಆತನ ಕೋಟಿನ ಜೇಬನ್ನು ಸೇರಿದುವು. ಮುಗಿಯುತ್ತ ಬಂತು ಎನ್ನುವ ಧ್ವನಿಯಲ್ಲಿ, ಅವನು ಕೇಳಿದ: “ಆಡಳಿತದವರು ತಾನಾಗಿ ಆರಿಸದೇ ಇದ್ದಿದ್ದರೆ, ಮಿ|| ರಂಗರಾಜ್ ರಷ್ಯಕ್ಕೆ ಹೋಗುವ ಪ್ರಶ್ನೆಯೇ ಇಲ್ಲ ಅಲ್ವೆ ?” “ಹೂಂ, ಅದಂತೂ ಸ್ಪಷ್ಟವಾಗೇ ಇದೆ.” “ಕ್ಷಮಿಸಿ, ವೈಯಕ್ತಿಕ ಪ್ರಶ್ನೆ ಒಂದಿದೆ.” “ಏನು ?” - Aski ೨r IroluTv 1. 2 : 1 IULL (Janಂ। IiC Rileirgini Glsk ಸರ್ಜನ್ಯ'.: -- *t - ** ---ಸಜ್ಜ: ಈrಳ•7 ಇತಕ:ff2 # ರ್ಗಹ : ೬ : ಜೆ= ಬೆಳ: ಇನv 4, - 417 (J! - 6 : -r"- "- - -1 LH •