4,kಣ.. - E- e --- -1 ° °r - - - *° - or ವಿಶಾಲಾಕ್ಷಿ ..: -- -- -..., . | I. -+ಳ .. r 2, - - L - - ° ! ..: : P + • 1 t sec 1••= .. ... - * --------------.-.."- ... 4• • • | 1 =•° F EL|
- * * * *' !
| | - 2 # “ಮಿll ರಂಗರಾಜರಿಗೆ ಮದುವೆ ಆಗಿಲ್ವೆ ?” ಕಿವಿ ನಿಮಿರಿಸಿ ಕುಳಿತಿದ್ದ ನಾಗಮ್ಮ, ಗಟ್ಟಿಯಾದ ಧ್ವನಿಯಲ್ಲಿ ಅಂದರು : “ಇಲ್ಲವಪ್ಪ, ಆ ಕೆಲಸ ಬೇಡ, ಬಂದ್ವಿಡು, ಅಂತ ನಾನು ಹೇಳ್ತಾನೇ. ಇದೀನಿ....ಇವಳು-ಚಿಕ್ಕ ಹುಡುಗರು ಇಬ್ಬರು....ಮನೆ ನೋಡ್ಕೊಳ್ಳೋರು ಗತಿ ಇಲ್ಲ ನಮ್ಮಲ್ಲಿ,” . - “ನೀನು ಸುಮ್ಪಿರಮ್ಮ!” ಎಂದಳು ವಿಶಾಲಾಕ್ಷಿ - ಹಿರಿಯರು ಯಾವಾಗಲೂ ಹೀಗೆಯೇ, ತಾನು ಬಲ್ಲೆ-ಎನ್ನುವಂತೆ ಮುಗುಳು - ನಕ್ಕು, ಏಳುತ್ತ ಆತ ಅಂದ:
- “ಬಹಳ ಒಳ್ಳೇ ಉದ್ಯೋಗದಲ್ಲಿದಾರಮ್ಮ ನಿಮ್ಮ ಮಗ?
ಹೀಗೆ ಅಂದುದಕ್ಕೆ ನೀನು ಋಣಿಯಾಗಬೇಕು ಎನ್ನುವಂತೆ ವಿಶಾಲಾಕ್ಷಿಯ ಕಡೆಗೊಮ್ಮೆ ನೋಡಿ, ಅವನೆಂದ: “ಬಡ್ತೀನಿ, ಥ್ಯಾಂಕ್ಸ್.” 4 ಆಗಲಿ,” - ನಾಗಮ್ಮನ ಮನಃ ಶಾಂತಿಯನ್ನೆಲ್ಲ ಕಸಿದುಕೊಂಡು, ಆ ಮನುಷ್ಯ ಹೊರಟೇ ಹೋದ. * “ಏನೇ ಅದು ಆತ ಕೇಳಿದ್ದು ? ಏನು ಬರಕೊಂಡ? ರಷ್ಯಕ್ಕೋ-ಅದೆ ಲ್ಲಿಗೋ-ಹೋಗೋದು ಬೇಡ ಅಂತ ಆವತ್ತೇ ಹೇಳಿಲ್ವೇನೆ ನಾನು? ಇದೇನು. ಪ್ರಾರಬ್ದವೇ ?” ಈ ಐದು ನಿಮಿಷಗಳ ಕಾಲ ಒಂದೇ ಸಮನೆ ನಾಗಮ್ಮ ಗೋಳಾಡಿದರು. " ಬಳಿಕ ನಿಧಾನವಾಗಿ, ವಿವರಿಸಿ ಹೇಳಲು ಯತ್ನಿಸಿದಳು ವಿಶಾಲಾಕ್ಷಿ ಪಾಸ್ ಪೋರ್ಟ್ ಅಂದರೇನು? ಯಾತಕ್ಕೆ ? ಗುಣನಡತೆಗೂ ಅದಕ್ಕೂ ಸಂಬಂಧ ವೇನು?........ - ವಿವರಿಸುತ್ತಿದ್ದಂತೆ, ಪೋಲೀಸ್ ಅಧಿಕಾರಿಯ ಪ್ರಶ್ನೆಗಳು ತಮಾಷೆಯಾಗಿ ಕಂಡು, ವಿಶಾಲಾಕ್ಷಿಗೆ ನಗುಬಂತು. - ಕೊನೆಯಲ್ಲಿ ಅವಳೆಂದಳು: “ಬಹಳ ಒಳ್ಳೆ ಉದ್ಯೋಗದಲ್ಲಿದಾರನ್ನು ನಿಮ್ಮ ಮಗ - ಅಂತ ಆತ ಹೇಳಿಲ್ವೇನಮ್ಮ?!” • . - ' - 1 ° - - - - enc -r 17 °rr, -2 o °: - - - - - - -
=
7 - vsr
- : ::
•, 2 - L' - " iCPI -
• | 1 ? ' - & : *i s-+ .... ... ೨ | +++4: , - -*.... ೬ °೨, | 4, 2 '4° – 1 1 1• • • • • L• ೨.•° - ೨° =" • • • ! ° - I a D# Le೨ °೨೨ - -..- - F-.: -': .ಜus Sis | 0) | Ethel 1 •'
- fಕ
su'sys Fily