ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಶಾಲಾಕ್ಷಿ ೧೦೬ ಇ 4, ಆ - : 5 - =+ " .. 12.: 1 : 4. . . 4 P. -... - .... - * 2. - .... --- .' - ; : - -

  • "

ಕಳ} 5, G. | - 'r ress | . 14 ° | .: - - ೯. ಈ ಅಲ್ಪ ಅವಧಿಯಲ್ಲೇ ಎಷ್ಟೊಂದು ಬದಲಾಗಿರುವೆ ತಾನು?' ವಿಶಾಲಿ [ಅಲ್ಲ, ವಿಶಾಲಾಕ್ಷಿ] ಗಮನಿಸಿರುವಳೆ ಇದನ್ನು ? ಅನಿಶ್ಚಯತೆಯ ಭಾವನೆ, ಅದರಿಂದ ಸಂಕಟ, ಪರಿಹಾರ ? ಬಾಯಿ ತೆರೆದು ಕೇಳಬೇಕು. ಉತ್ತರ ಬಂದಾಗ 'ನ'ಕಾರದ ಉತ್ತರಕ್ಕೆ ಸಿದ್ಧನಿರಲಿಲ್ಲ ಗಂಗಾಧರ, ಆ ಬಗೆಯ ಮಕ್ತಾಯವೆ. ಈ ಆರಂಭಕ್ಕೆ? ಅದನ್ನು ಸಹಿಸುವುದು ಖಂಡಿತ ಸಾಧ್ಯವಿರಲಿಲ್ಲ ತನ್ನಿಂದ.... - ಅವನ ಮೆದುಳು ಚೀಂಗುಟ್ಟಿತು. ಹತ್ತಿರದಲ್ಲೇ ಇದ್ದ ಪಂದ್ಯಾಟದ ಕಳದಿಂದ, ಬೇಲಿ ಹಾರಿ, ಕಾಲ್ವೆಂಡು ಓಡಿಬಂತು ಬೀದಿಗೆ : ಗಂಗಾಧರ ಯಾಂತ್ರಿಕವಾಗಿ ಅದನ್ನು ತಡೆದು, ಮತ್ತೆ ಬಯಲಿಗೆಸೆದ ಪಾದದಿಂದ ತುಳಿದೇ ದಾಟಿಸಬಹುದಾಗಿತ್ತು, ಆದರೆ, 'ಗುರಿ ತಪ್ಪಬಹುದೆಂಬ ಶಂಕೆ, ನಿರಾಶನಾಗಲು ಗಂಗಾಧರ ಸಿದ್ಧನಿರಲಿಲ್ಲ.] ಬೇಲಿಯಾಚೆಗಿಂದ ಎಳೆಯ ಧ್ವನಿಯೊಂದು ನುಡಿಯಿತು: - “ಥ್ಯಾಂಕ್ಸ್ !” * ಇಸವ [ಸದಾಕಾಲವೂ ಬಾಲಕನಾಗಿಯೇ ಇರುವುದು ಎಷ್ಟು ಚೆನ್ನು ! ಯಾವ ಸಮಸ್ಯೆಯೂ ಇಲ್ಲ ಆಗ] ನೆಲವನ್ನೇ ನೋಡುತ್ತ ನಡಿಗೆ ಮುಂದಕ್ಕೆ.... *...ತಾನು ಕಟ್ಟುತ್ತಿರುವುದು ಗಾಳಿಗೋಪುರವೇ ಸರಿ, ತನ್ನ ಬಗೆಗೆ ವಿಶಾಲಾಕ್ಷಿಯ ಹೃದಯದಲ್ಲಿ ಸ್ಥಾನವಿದೆ ಎನ್ನುವುದಕ್ಕೆ ಎಲ್ಲಿದೆ ಪುರಾವೆ ? "..ಆ ಯೋಚನೆಯಿಂದ ಮುದುಡಿತ್ತು, ಒಮ್ಮೆ ವಿಶಾಲಾಕ್ಷಿ ಅಂದಿದ್ದಳು . (ಇನ್ನೊಬ್ಬರ ಜತೆ ನಾನು ಸಂಕೋಚವಿಲ್ಲದೆ ಮಾತಾಡ್ತಿರೋದು, ಓಡಾಡ್ತಿ ಇದೇ ಮೊದಲು.” ನಿನ್ನ ಸಹವಾಸ ನನಗಿಷ್ಟ-ಎಂದಲ್ಲದೆ ಬೇರೇನು ಅರ್ಥ ಆ ಮಾತಿಗೆ ? ಬೇರೆ ಏನು ಅರ್ಥವೂ ಇಲ್ಲವೆಂಬುದು ಮನವರಿಕೆಯಾಗಿ, ಗಂಗಾಧರ ಹಸನ್ಮುಖಿಯಾದ. 'r ' Imta/2457 ••- °: 21 - - '- = = ! ! ೨. 511 STAMFI!| $TE' 1 ಒift22,

• - fi. 2: •y , 21 E " °: 1 5 - •••ಗಳು.: {..*skakkeುಷ.: 1 # ••••••• ತಾ' --ನಿಗೆ.: * LF LX • Irp= 1° | • ' +  ! -

  • * *'
  • l

4, '. - 1* ' %Au4lk-MA: 1 - 4 : 1-ಜ.. | 7 ° ° 1 1 re

- / 4 - Y, - 21