ಪುಟ:VISHAALAAKSHI - Niranjana.pdf/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಳಕೆ - - : : : -; GP Sಳd. ಆtk.G ತುಳಸಿಟಳ್ಳiಷಿತ ಟಡ ಕjiksiಟಿಷಯ SK 5 Lರ್y 11 | ೧೪ - Glk_ &lt+32:54 -.: .....'ಓ .. ! II 154 ನೂತನ ಪ್ರಾಂತೋದಯವಾದ ಮೊದಲವಾರದ ಅಂತ್ಯದಲ್ಲಿ, ಸಂತಸದ ಕಡಲಾಯಿತು ವಿಶಾಲಾಕ್ಷಿಯ ಮನೆ, .ಯಾವ ಮುನ್ಸೂಚನೆಯೂ ಇಲ್ಲದೆ 4. ರಂಗರಾಜ ಬಂದಿಳಿದ. ಹರ್ಷಾತಿರೇಕದಿಂದ ಗದ್ಗದಿತವಾದ ಕಂಠದಲ್ಲಿ ನಾಗಮ್ಮ ಅಂದರು: “ಬರಿನಿಂತ ಒಂದು ಕಾಗದವಾದರೂ ಹಾಕಬಾರದಾಗಿತ್ತೇನೋ ?” “ಇಂಥ ದಿನವೇ ಹೊರಡೋದೂಂತ ಗೊತ್ತಾಗಿದ್ದಿಲ್ಲ ಅಮ್ಮ” ಎಂದ ರಂಗರಾಜ ವಿಶಾಲಾಕ್ಷಿ ಕಣ್ಣು ತುಂಬ ಅಣ್ಣನನ್ನು ನೋಡುತ್ತ ಕೇಳಿದಳು : “ಟೆಲಿಗ್ರಾಂ ಕೊಡೋಕೆ ಏಸಾಗಿತ್ತು ?” “ಅನಿರೀಕ್ಷಿತವಾಗಿ ಬರೋದೇ ಚೆನ್ನಾಗಿರುತ್ತೆ ಅಂದ್ರೋಂಡೆ,” ಎಂದು ರಂಗರಾಜ ನಕ್ಕ.

ತಾಯಿ ಮತ್ತು ತಂಗಿಗೋಸ್ಕರ ಸೀರೆಗಳಿದ್ದುವು. ತಮ್ಮಂದಿರಿಗಾಗಿ (ತಯಾತಿ ಅರಿವೆ.'

ನಾಗಮ್ಮ ಕೇಳಿದರು ; * ಸೀರೆಗೆಷ್ಟು ಬೆಲೆ?” `ರಂಗರಾಜ ಧ್ವನಿ ಏರಿಸಿ ಅಂದ : “ಬೆಲೆ ತಗೊಂಡು ಏನ್ಮಾಡ್ತೀಯಾ ? ಚೆನ್ನಾಗಿದೆಯೋ ಹೇಳು.” “ಚೆನ್ನಾಗೆ ಇದೇ ಸಂಪಾದಿಸೋರು ನೀವು, ಖರ್ಚುಮಾಡೋರೂ ನೀವೇ, ಸುನ್ನು ಕೇಳಿದೆನಪ್ಪ.

12, 2012 ತANA............. - ಓಟ:à,ಟು Asoka-AssI! ೨J? 2.11.: 1 73' 1, +l• .' EY, ,

  • ,+rlYL•.

ತಿ' • •-