" ಆತ್ಮ: .: * ". ", ೨
- ?:
| ... u ಸುಗಮ ಕೆ ದಿವಾಕರ " - 1 H. kirjorwx!rsiriರ್g' • " ಪ್ರೇಮಕ್ಕೆ ಕಣ್ಣಿಲ್ಲ - - ೧೧೧ “ಹೂಂ-ಹೂಂ, ಅದೇನೋ ಬರೆದಿದೆಯಲ್ಲ. “ಅವರು ನಿನ್ನನ್ನು ನೋಡಬೇಕು ಅಂತಿದ್ದು, ನೀನು ಹೊರಡೋಕ್ಕುಂಜೆ ಒಮ್ಮೆ ಕರಸ್ತೀನಿ.” “ಅದೇನೇ ಕವಿ-ಅಂದರೆ ? ಅವರಿಗೆ ಬೇರೇನೂ ಕೆಲಸ ಇಲ್ಲಾ ?” ತಮಾಷೆಗೆ ಕವಿ ಅನ್ನೋದು, ಲೆಕ್ಚರರ್ ಆಗಿದ್ದು, ಈ ವರ್ಷ ಎಂ.ಎ. ಮಾಡೋಳಿದಾರೆ. ಕನ್ನಡ.” “ ರಂಗರಾಜ ಊರಿಗೆ ಬಂದಿದ್ದ ಸುದ್ದಿಯನ್ನು ವಿಶಾಲಾಕ್ಷಿಯಿಂದ ತಿಳಿದ ಗಂಗಾಧರ, ಕೆಲದಿನಗಳ ಅನಂತರ ಅವರ ಮನೆಗೆ ಬಂದ. “ತುಂಬಾ ಸಂತೋಷವಾಯ್ತು ನಿಮ್ಮ ಪರಿಚಯವಾಗಿ,” ಎಂದ. ಹಸ್ತಲಾಘವ ಆತ್ಮೀಯವಾಗಿತ್ತು, “ನನಗೂ ಅಷ್ಟೆ: ವಿಶಾಲಿ-ನನ್ನ ತಂಗಿ-ನಿಮ್ಮ ವಿಷಯ ಆಗಲೇ ತಿಳಿಸಿ ದಾಳೆ” ಎಂದ ರಂಗರಾಜ ( ತಿಳಿಸೋದಕ್ಕೆ ಇದೆಯಾದರೂ ಏನು ?” [ನಿಜವಾಗಿಯೂ ಏನಿತ್ತು ? ವಿಶಾಲಾಕ್ಷಿ ನಗುತ್ತ ನಡುವೆ ಬಾಯಿಹಾಕಿ ಅಂದಳು : “ನಿಮ್ಮ ಕವಿತೆಗಳು ಇವೆಯಿ....” ಗಂಗಾಧರ ನೇರವಾಗಿ ವಿಶಾಲಾಕ್ಷಿಯ ಕಣೆ ನೋಡುತ್ತಲೇ ಇರಲಿಲ್ಲ. ತಂಗಿಯ ನಡೆನುಡಿ, ಆತನ ವರ್ತನೆ, ಎರಡೂ ಸ್ವಲ್ಪ ವಿಚಿತ್ರವಾಗಿ ರಂಗರಾಜನಿಗೆ ತೋರಿದುವು. ಮರುಕ್ಷಣದಲ್ಲೇ, 'ವಿಚಿತ್ರವೇನೂ ಇಲ್ಲ, ಸರಿಯಾಗೇ ಇದಾರೆ. ಏನೋ ಭ್ರಮಿಸ್ತಿದೇನೆ' ಎಂದೂ ಅನಿಸಿತು. ಆತ ನಕ್ಕು ಆಂದ : “ಉಕ್ತಿಗೂ ಕವಿತೆಗೂ ಬಹಳ ದೂರ. ಏನಂತೀರಾ ?” “ಸಾಮಾನ್ಯವಾಗಿ ಸರಿಯಾದ ಕಲ್ಪನೆ. ಆದರೆ, ನೀವು ಇಷ್ಟ ಪಟ್ಟರೆ, ಹತ್ತಿರದ ಸಂಬಂಧ ಏರ್ಪಡಿಸಲೂಬಹುದು,” ಎಂದ ಗಂಗಾಧರ, ತನ್ನ ಮಾತಿನ ಜಾಣತನಕ್ಕೆ ತಾನೇ ತಲೆದೂಗಿ, ಮತ್ತೂ ಅಂದ: “ಮುಖ್ಯ ನಿಮಗೆ ಪುರಸೊತ್ತಿರಬೇಕು-ಓದೋದಕ್ಕೆ.” ಆ ಒಗಟುಮಾತು, ಆರೆಕ್ಷಣ ವಿಶಾಲಾಕ್ಷಿಯ ಉಸಿರು ಕಟ್ಟಿಸಿತು. (ಅದು ನಿಜವೆನ್ನಿ,” ಎಂದ ರಂಗರಾಜ, LLC T % ಓರ್p? kkrkka twari: ೨೯೪kil
- +4
E4 ಆಟಿಕೆ JRLಳ: ಸಳ. 4 ° | |
- ಘ:44:1niank.c: "htvisiys:
152 ... -- --: - k.........: -... - ... – '-':..?