ಪುಟ:VISHAALAAKSHI - Niranjana.pdf/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

.; ° -°C • 1 - = = "•°* -1° ° °. ೨ ° °, ಆ " - ಡಿಲಲ. ವಿಶಾಲಾಕ್ಷಿ • +** 1. " I | • • • • •. .ರ್ತೆ.ಕೃತ:

3: Epr 4:4 -.

° ° °. • ,, V8LYL?! -- -- -'+ kids - 14 '.".: 21 | ° ° 4 T 'r°. LLi:ಸೌತಿಕ - 11 11 }' 442 ° Ey 1 ... 1. 3 -: Gರ್F: PEKà::::: - I! | ಬರೆಯುವ ಭಾಗ್ಯ ನಿಮಗೆ ಲಭಿಸಿದೆ....ಪರನಾಡಿನಲ್ಲಿ ನಮ್ಮ ದೇಶದ ಗೌರವವನ್ನು ನೀವು ಕಾಪಾಡಬೇಕು, ಸ್ವತಂತ್ರ ಭಾರತದ ಪ್ರಜೆಗಳಿಗೆ ಒಪ್ಪುವ ಹಾಗೆ ಸ್ವಾಭಿಮಾನದಿಂದ ವರ್ತಿಸಬೇಕು.' ಹೀಗೆಯೇ ಇನ್ನೂ. ತೀರಾ ಹತ್ತಿರದಲ್ಲಿ ನಿಂತು, ಹೃದಯಸ್ಪರ್ಶಿಯಾದ ಆತ್ಮೀಯವಾದ ಅವರ ಮಾತುಗಳಿಗೆ ಕಿವಿಗೊಟ್ಟಾಗ, ರೋಮಾಂಚನದ ಅನುಭವವಾಯಿತು. ದಿಲ್ಲಿಯಿಂದ ಹೊರಟವರು ಅಫ್ಘಾನಿಸ್ತಾನದ ಕಾಬೂಲಿಗೆ ಹೋಗು ತೇವೆ-ಏರ್ ಇಂಡಿಯಾ ಇಂಟರ್ ನ್ಯಾಷನಲ್ ವಿಮಾನದಲ್ಲಿ, ಅಲ್ಲಿಂದ ರಷ್ಯಾದ ವಿಮಾನ, ಸೋವಿಯಟ್‌ ರಷ್ಯಾದಲ್ಲಿರುವ ಟಾಪೈಂಟ್ ನಗರಕ್ಕೆ ನಮ್ಮನ್ನು ಒಯ್ಯುತ್ತದೆ. ಅನಂತರದ ಕಾರ್ಯಕ್ರಮ ತಿಳಿದುಬಂದಿಲ್ಲ. ಸ್ಪದೇಶ ಬಿಡುತ್ತಿರುವ ಈ ಘಳಿಗೆಯಲ್ಲಿ, ನಿಮ್ಮೆಲ್ಲರನ್ನೂ ನೆನೆಸು ತಿದ್ದೇನೆ, ಆರು ತಿಂಗಳಲ್ಲೇ ವಾಪಸು ಬರುವೆನಾದರೂ, ಏನೋ ಒಂದು ಬಗೆಯ ಬೇಸರ, ಸ್ವಾಭಾವ-ಅಲ್ಲವೆ ? ನನ್ನ ಹಾಗೆಯೇ ಬೇರೆಯೂ ಕೆಲವರು ಈಗ ಕಾಗದ ಬರೆಯುತ್ತ ಕುಳಿತಿದ್ದಾರೆ, ಎಲ್ಲರೂ ತಮ್ಮತಮ್ಮ ಬಂಧುಗಳನ್ನು ಸ್ಮರಿಸುತ್ತಿರಬಹುದು. ಟಾಷೆಂಟ್ ನಗರ ಸೇರಿದೊಡನೆ ಕಾಗದ ಬರೆಯುತ್ತೇನೆ ಮುಂದೆ 'ಪ್ರತಿ ತಿಂಗಳಿಗೂ ಒಂದೊಂದು ಕಾಗದ, ಬಾಷ್ಯಂಟನಿಂದ ಬರೆಯುವ ಕಾಗದದಲ್ಲಿ ವಿಳಾಸ ತಿಳಿಸುತ್ತೇನೆ, ಕ್ಷೇಮಸಮಾಚಾರಗಳಿಗೆ ಆಗಾಗ್ಗೆ ಬರೆಯುತ್ತಿರು. ಅಗೋ ಬಸ್ಸು ಬಂತು.... - ಅಮ್ಮನಿಗೆ ಪ್ರಣಾಮಗಳು, ನಿಮಗೆ ಮೂವರಿಗೂ ಒಲವು. ಎಂದು, ಪ್ರೀತಿಪೂರ್ವಕವಾಗಿ, ರಾಜೂ. - ತಾನು ನೋಡಿರದ ದಿಲ್ಲಿಯನ್ನು, ಭಾವಚಿತ್ರ ಚಲಚ್ಚಿತ್ರಗಳಿಂದ ಹಾವ ಭಾವಗಳಲ್ಲಿ ಪರಿಚಿತವಾಗಿದ್ದ-ದೂರದಿಂದೊಮ್ಮೆ ತಾನು ಕಂಡೂ ಇದ್ದ-ಜವಾಹರ ರನ್ನು, ಕಾಬೂಲನ್ನು, [ಕಾಬೂಲ್ ದ್ರಾಕ್ಷೆ: ಕಾಬೂಲಿವಾಲಾ'] ತೀರಾ ಅಪರಿ ಚಿತವಾದ ಟಾಸ್ಕೆಂಟನ್ನು ಚಿತ್ರಿಸಿಕೊಳ್ಳಲು ವಿಶಾಲಾಕ್ಷಿ ಯತ್ನಿಸಿದಳು. E | - - - - - ಇ 4, → 145.52.೩೬-r 29E.'ELL!

YGEKl° • > | ?' FTEN:* "HTK ಈಟಿ ': - -'

  • $$: -i """

Yah*? T2) 7: ೬.೨ , -- . '-೨ 51 °rs.

  • ?'

“k-LP .!xassiss ::

'.

1$' + 'ಕೋ1, LITwi ••• : ಗಕ: 7 |

  • * *
  • :-
  • .: :: 1.4 : :: }

"ಕ?".:

  • ಸಿಗೆ 'ಗಳು
  • .*.*
  • ತ?

_ ': :::

L & P<

1rE ↑ " "... f *'*..:- *

  • .

..:53 ಕ 1-':. -'! 1 - 11 ೬ರ : s

'ಕ-

(FI ಈಳು 1. ' LFeb:+) ರ್+: | •° | ೨ TSIT