'ಕವ5.3-: '3ಜ೭ಕ .ಟಿ; ಹೀEE - * ** 1-1೬., Sಳ1-EE: :::... -"- ಇ?.' r :15-
- : : Ey°
ಈ "..'.: “:.: :”*1.: Cit "Y : '। 5 | - tn 11°-:::: 251
- " .
.i: :: ..: ಮಕ: ...ಸಕಲ .....
- "-ಗೆ?
. | !"
\ "ಪ್ರೇಮಕ್ಕೆ ಕಣ್ಣಿಲ್ಲ ಅಂತೂ ಕೊನೆಗೊಮ್ಮೆ ಓದಿ ಮುಗಿಸಿದ ವಿಶಾಲಾಕ್ಷಿ, ತನ್ನ ಹೃದಯ ಬಿರಿದೇ ಹೋಗುತ್ತಿದೆಯೇನೋ ಎಂಬ ಭಯದಿಂದ, ಎರಡೂ ಕೈಗಳನ್ನು ಭದ್ರವಾಗಿ ಎದೆಗವಿಚಿಕೊಂಡಳು. ಗಂಟಲಲ್ಲೇನೋ ಸಿಲುಕಿಕೊಂಡಂತಾಗಿ, ತಲೆ ಎತ್ತಿ, ಬಾಯಿತೆರೆದು, ಎವೆಮುಚ್ಚಿ, ಏದುಸಿರುಬಿಟ್ಟಳು. ಇಷ್ಟು ದಿನ ಕಾದ ಬಳಿಕ – ಈಗ. ಇಂತಹದೇ ಕಾಗದವನ್ನು ತಾನೂ ಬರೆಯಬಹುದಿತ್ತು-ಇಂತಹದೇ ಕಾಗದ ವನ್ನು. “ನಾನು ಕಷ್ಟದಲ್ಲಿದೇನೆ, ನಿಮ್ಮನ್ನು ಮೊದಲು ನೋಡಿದಂದಿನಿಂದ-ಅಥವಾ, .. ನಿಮ್ಮ ಕವಿತೆಯನ್ನು ಓದಿದಂದಿನಿಂದ ಎನ್ನಲೆ?-ನನ್ನ ಮನಸ್ಸು ನೆಮ್ಮದಿ ಕಳೆದು ಕೊಂಡು ಗಲಿಬಿಲಿಯ ಸಂತೆಮೊಳವಾಗಿದೆ....ತಿಂದುದು ರುಚಿಸುವುದಿಲ್ಲ. ಉಂಡುದು `ಮೈ ಸೇರುವುದಿಲ್ಲ. ಓದು-ಮಾತು, ಪ್ರತಿಯೊಂದೂ ಯಾಂತ್ರಿಕವಾಗಿದೆ, ಈ - ಸ್ಥಿತಿಯಲ್ಲೇ ಇನ್ನು ನಾನು ಮುಂದುವರಿಯುವುದು ಅಪಾಯಕರ.
- ಆ-ಇಷ್ಟು ದಿನ ಹಿಡಿಯಿತೆ ಈ ಯಾತನೆಯಿಂದ ಮುಕ್ತಿ ದೊರೆ ಯಲು ?
....ಸಂತಸದಿಂದ ಗಟ್ಟಿಯಾಗಿ ನಗಬೇಕೆನಿಸಿತು ವಿಶಾಲಾಕ್ಷಿಗೆ ಅದರ : ಬದಲು ಆಕೆ ಅತ್ತಳು, ಕನ್ನಡಕವನ್ನು ತೆಗೆದು ಪಕ್ಕಕ್ಕೆ ಸರಿಸಿ, ಕಾಗದವನ್ನು ಮೇಜಿನ ಮೇಲೆ ತನ್ನೆದುರು ಅರಡಿ, ಬಾಹುಗಳಿಂದ ಅದನ್ನು ಬಳಸಿ, ಅದರ ಅಂಚಿಗೆ ಹಣೆಯಾಸಿಸಿ, ಒಂದೇ ಸಮನೆ ಅವಳು ಅತ್ತಳು. 11 ಸಿ! - 1 1 1 1 1 4 +
- : :
- :.
- 11: L5 ೫*5 E: - Sಳಕೆ, 0 # 7 15 1, ° • '-' \ "ನಿ, "- 4,"Y ,, ಕೆ. 1:". ! - 1.: 1 ನಾ, ! ° ೨ FL "! | LGITAL 'ಟಿ,