-- - ೧೨೨ ವಿಶಾಲಾಕ್ಷಿ ೬.: « 1ಜೆ: ..... در عصرتني ميني د 1. !!!: 73 , 52'. ....ಆಗಲೇ ಎಚ್ಚರಗೊಂಡಿದ್ದ ವಿಶಾಲಾಕ್ಷಿ, ಇ ದ ನೈಲ್ಲ ನೋಡುತ್ತ ಮಲಗಿಯೇ ಇದ್ದಳು, ಹೆಣ್ಣು ಗುಬ್ಬಚ್ಚಿ ಬಹಳ ದಿನಗಳಿಂದ ಅವಳ ಕೊಠಡಿ ಯಲ್ಲಿ ಆಸರೆ ಪಡೆಯುತ್ತಿತ್ತು. ಬೆಳಗ್ಗೆ, ನೆಲಕ್ಕೆ ಅಂಟಿಕೊಂಡಿರುತ್ತಿದ್ದ ಹಿಕ್ಕೆ ಗಳನ್ನು ಕಂಡಾಗ, 'ಸಂಜೆ ಸ್ವಲ್ಪಹೊತ್ತು, ಕಿಟಕಿ ಮುಚ್ಚಿ ಬಿಡಬೇಕು, ಗುಬ್ಬಚ್ಚಿ ಒಳಗೆ ಬರಲು ಬಿಡಬಾರದು' ಎಂದು ವಿಶಾಲಾಕ್ಷಿ ಯೋಚಿಸಿದುದಿತ್ತು, ಆದರೆ ಸಾಯಂಕಾಲದವೇಳೆ ಹಾಗೆ ಮಾಡಲು ಮಾತ್ರ, ಅವಳಿಗೆ ಮನಸ್ಸಾಗುತ್ತಿರಲಿಲ್ಲ. ಪುಟ್ಟ ಹಕ್ಕಿಗಳು, ಬೇರೆಬೇರೆಯಾಗಿ ಯಾಕಿವೆಯೋ ? ಮಲೆನಾಡಿನಲ್ಲಿ ಮರಗಳು ಹೇರಳ, ಬಗೆಬಗೆಯ ಪಕ್ಷಿಗಳು, ಮಾಂದಳಿರ ಮರೆಯಿಂದ ಕೋಗಿಲೆ ಕುಹೂಕುಹೂ ಎನಬಹುದು... ಕಣ್ಮನಗಳನ್ನು ತಣಿಸುವ ಹಸುರು ಸದಾಕಾಲವೂ, ಎಲ್ಲೋ ಒಂದೆಡೆ ಓದಿದ್ದಳು : ಅಲ್ಲಿ ಸೂರ್ಯ ಉದಿಸು ವುದೇ ತಡ. ಈಗೆಷ್ಟು ಹೊತ್ತಾಯಿತೊ ? ಆರು ?, ಮಲಗಿದಾಗ, ಬೇಗನೆ ಏಳಬೇಕು ಎಂದುಕೊಂಡಿದ್ದಳು, ನಡುವಿರುಳಿಗೆ ವರ್ಷ ಬದಲಾಗಿತ್ತು....ಇಂದು ಜನವರಿ ಒಂದು... ಜನವರಿ ಒಂದು, ಆತ ಬರುವ ದಿನ!.... ವಾಸ್ತವವಾಗಿ ಸಡಗರದಿಂದ ತಾನು ಓಡಾಡಬೇಕು, ಆದರೆ ತಾಯಿ ಕೇಳಬಹುದು: ಯಾರು ಬಝಾರೆಯೆ ಇವತ್ತು ?” - ಉತ್ತರಿಸುವುದು ಸಾಧ್ಯವೆ ಅದನ್ನು ? ಮುಖ್ಯ, ಅಂತಹ ಪ್ರಶ್ನೆಗೇ ಆಸ್ಪದ ಕೊಡಬಾರದು. - ತಮ್ಮಂದಿರು ಮಲಗಿಯೇ ಇದ್ದರು. Fಹೊಸ ರಗ್ಗು ಗಳು ಬಂದಿದ್ದು ವೆಂದು ಆ ಚಳಿಗಾಲ ಪ್ರಿಯವಾಗಿತ್ತು.] ಚಂದ್ರನಂತೂ ಏಳು ಗಂಟೆಗೆ ಮುಂಚೆ ಎಂದೂ ಎದ್ದವನಲ್ಲ. ಅಮ್ಮನ ಅಕ್ಕನ ಧ್ವನಿ ಕೇಳಿದ ಮೇಲೆ ಜಯರಾಮು ಎದ್ದು ' ಬಿಡುತ್ತಿದ್ದ, ಅಣ್ಣನಿಗಿಂತ ಮೊದಲು, ಸು ಮ ಧು ರ ಭಾವನೆಯ-ಯಾತನೆಯ-ದಿನಗಳು, ಇವತ್ತು, ನಾಳೆ, ನಾಡದು-ಎನ್ನುತ್ತ ಎಷ್ಟು ಬೇಗನೆ ಕಳೆದುಹೋಗಿದ್ದುವು! 1 L 31, ." ..... .. ...............: -೫೬.. -- - - -
- udig
236 +ಒನ್ P 925 -... - ೬ -೨ FAಳಜಿ -ಜ: ೩