ಪುಟ:VISHAALAAKSHI - Niranjana.pdf/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

al LGEE7 5 : - 1 'ಭಾ ಒ.ESSEತಿ.. - 5:*”* ಈ T | 11, 11: 1 +47 Ilf >kಸಿ: | | ನೆನಪು ಸಿಹಿ ಕೊನೆಗೊಮ್ಮೆ ಬಗೆಹರಿದಿತ್ತು, ತಿಂಗಳುಗಟ್ಟಲೆ ಕಾಡಿದ್ದ ಸಮಸ್ಯೆ ಪರಿ `ಹಾರವಾಗಿದ್ದುವು ಎಲ್ಲ ಸಂದೇಹಗಳೂ... - ಉತ್ತರ ಬರೆಯುವುದಾಗಿತ್ತೆ ತನ್ನಿಂದ ? ತಮ್ಮಂದಿರು ನಿದ್ದೆ ಹೋದ ಬಳಿಕ, ರಾತ್ರೆಹೊತ್ತು ಪ್ರಯತ್ನ ಪಟ್ಟು ತಾನು ಬರೆದ ಸುದೀರ್ಘ ಪತ್ರ ಓದಿದಾಗ 'ನಾಚಿದ್ದಳು. ಚೂರುಚೂರಾಗಿ ಹರಿದು ಬಚ್ಚಿಟ್ಟುದು, ಮಾರನೆಯ ಬೆಳಗ್ಗೆ | ನೀರೊಲೆ ಸೇರಿತ್ತು. ಕೊನೆಗೂ ಬರೆದುದು ಎರಡು ಸಾಲು-ಹೆಚ್ಚು ಯೋಚಿಸದೆಯೇ, ಪ್ರಿಯ ಗಂಗಾಧರ, ನಿಮ್ಮ ಕಾಗದ, ನೀವು ಬರುವುದನ್ನೇ ಇದಿರುನೋಡುತ್ತಿದ್ದೇನೆ. " av: + ಸಜನಕಯ » - LLI. ಗೆ 1 r ' ಅಭೇಗಕ್ಕೆ ೪೩. -

.

(ು. ...' (' 1 | ಎಸ್ : 1 * : ೨ : | ° | • - 15 : Gfrl: ಕಳುವ ರವಿವಾರ -+Feigust, ||15, 4. ನಿಮ್ಮ ಅಷ್ಟೇ ಚುಟುಕಾಗಿತ್ತು ಆತನ ಪ್ರತ್ಯುತ್ತರ : “ಈ ವರ್ಷದ ಕೊನೆಯ ಸಂಜೆ ಹೊರಟ್ಟು, ಹೊಸ ವರ್ಷದ ಮೊದಲ : ಬೆಳಗ್ಗೆ ಮೈಸೂರು ಸೇರುವೆ.' ಮನೆಯಲ್ಲಿ ಬೇರೆ ಯಾರ ಕೈಗೂ ಆ ಕಾಗದ ಬೀಳಬಾರದೆಂದು, ಅಂಚೆ ಯವನು ಬರಲು ಅರ್ಧ ಘಂಟೆ ಇದ್ದಾಗಲೇ ಅಂಗಳಕ್ಕಿಳಿದು ತಾನು ಕಾದಿದ್ದ 'ಬಗೆಯೊ ! ಅಣ್ಣನ ನೆನಪಾಗುತ್ತಿತ್ತು, [ಟಾಪೈಂಟಿನಿಂದ ಆತ ಬರೆಯಲು ಇನ್ನೆಷ್ಟು ತಡವೊ ?] ಆ ದ ರೆ, ಯೋಚನೆಗಳಲ್ಲಿ ಅಗ್ರಸ್ಥಾನವನ್ನು ಆಕ್ರಮಿಸಿದ್ದುದು ಗಂಗಾಧರ - ಹಿಂದೆ ವಿಶಾಲಾಕ್ಷಿಯ ತಂದೆ, ಮಗಳನ್ನು ತೋರಿಸಲೆಂದು 'ಗಂಡು' ಗಳನ್ನು ಕರಕೊಂಡು ಬಂದಿದ್ದ ಒಂದೆರಡು ಸಂದರ್ಭಗಳಲ್ಲಿ, ತನ್ನ ದಾಂಪತ್ಯ ಜೀವನದ ಕನಸನ್ನು ಅವಳು ಕಂಡುದಿತ್ತು, ಮುಂದೆ ಬೇಗನೆ, ಹಾಗೆ ಬರುತ್ತಿದ್ದ ಎಲ್ಲರ ವಿಷಯದಲ್ಲಿ ತಿರಸ್ಕಾರವೊಂದೇ ಅವಳ ಪ್ರತಿಕ್ರಿಯೆಯಾಯಿತು. ..ಒಂದು ಯುಗದಂತೆ ಭಾಸವಾಗುತ್ತಿದ್ದ ಕಾಲಾವಧಿಯ ಅಂತರದ ಬಳಿಕ, ಈಗ ಮತ್ತೆ ಕಲ್ಪನೆಯ ಲೋಕದಲ್ಲಿ ಸಂಚಾರ.... - ಗಂಗಾಧರ ಮತ್ತು ತಾನು... { 1, 4:: *

3** -4: *

|| " ':!ಳಿಕೆ II "" E TE 1 - (Sಎ. ಇಇಸ•#?YKಣ್ಣ...! TY -