ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಳ .. *: 1 - **** ನೆನಪು ಸಿಹಿ ೧೨೬ 4,294-.ದA: ಸಿದ್ದ 154 (AYixle issifier 17ಣ r 24:hussaizjikkixrwxrui» : 38:43 +4: 'ಒಳxxxxxxxs ವಾಗಿತ್ತು, ಹೊಸ ಬಗೆಯ ತಳಮಳ, ಕೈಯಲ್ಲಿ ಬುಟ್ಟಿ, ಎಷ್ಟು ಧೈರ್ಯದಿಂದ ಕೆಲಸ ಆರಂಭಿಸಿದ್ದೆ ತಾನು!] - ವಿಶಾಲಾಕ್ಷಿ ಹೊರಬಂದಳು, ಗಂಗಾಧರ ನಿತ್ಯದ ಮುಗುಳುನಗೆಯೊಡನೆ ನಿಂತೇ ಇದ್ದ. .ವಿಶಾಲಾಕ್ಷಿಯ ಪಾದಗಳು ಅಸ್ಥಿರವಾದುವು, ಬವಳಿ ಬಂದು ತಾನು ಬಿದ್ದು ಬಿಡಬಹುದೆಂದು ಅವಳಿಗೆ ಭಯವಾಯಿತು. ಗೋಡೆಗೆ ಒರಗಿ ನಿಂತಳು. ಕಣ್ಣೆವೆಗಳನ್ನೊಮ್ಮೆ ಮುಚ್ಚಿ, ನಿಧಾನವಾಗಿ ತೆರೆದು, ಅವಳೆಂದಳು : , “ಬಂದಿರಾ?” * ಮೆಲ್ಲನೆ, ಆಕೆಯೊಬ್ಬಳಿಗೇ ಕೇಳಿಸುವಂತೆ, ಅವನೆಂದ : `“ಹೂಂ.” » - “ಚಂದ್ರ ! ಕುರ್ಚಿ ತಂದಿಡು.” ವಿಚಿತ್ರವಾಗಿತ್ತು ಅಕ್ಕನ ಸ್ವರ, 'ಇದೊಂದು ಕೆಲಸ' ಎಂದು ಮನಸಿನಲ್ಲಿ ಗೊಣಗಿ, ಚಂದ್ರ ಬಂದು, ಕೊಠಡಿಯಿಂದ ಕುರ್ಚಿಗಳನ್ನು ತಂದು ನಡುಮನೆ ” ಯಲ್ಲಿರಿಸಿದ-ಎರಡನ್ನು, , - 'ನಾಗಮ್ಮ ಆಗಲೇ ಅತ್ತ ಬಂದಿದ್ದರು, ಅವರ ವಿಚಾರಗಳನ್ನು ತಾನೇ ರೂಪಿಸಲೆಳಸಿ, ಗಂಗಾಧರನೆಂದ: “ನಮಸ್ಕಾರ, ಹಿಂದೆ ಒಂದೆರಡುಸಾರೆ ಬಂದಿದ್ದೆ. ನೆನಪಿದೆ, ಅಲ್ವೆ ?” - ನೆನಪಿತ್ತು-ನೆನಸಿರಲಿಲ್ಲ. " “ನನಗೆ ವಯಸ್ಸಾಯ್ತು..? - “ತಗೊಳ್ಳಿ, ಊರಿಗೆ ಹೋಗಿದ್ದೆ-ಮಲೆನಾಡಿಗೆ ಒಂದಿಷ್ಟು ತರಕಾರಿ ತಂದಿದೇನೆ.” [ಚೇತರಿಸಿಕೊಂಡಿದ್ದ ವಿಶಾಲಾಕ್ಷಿ ಮನಸಿನಲ್ಲೇ ಉದ್ಧರಿಸಿದಳು : ಅಬ್ಬ!?] ನಾಗಮ್ಮ ತಮ್ಮನ್ನು ತಾವೇ ನಂಬದಾದರು. ಯಾವ ಬಾಂಧವ್ಯ-ಹೀಗೆ ತರಲು ? . ಕುರ್ಚಿಯ ಮೇಲೆ ಕುಳಿತು, ಬುಟ್ಟಿಯ ಮುಚ್ಚಳವೆ, ದೃಷ್ಟಿಗಳು ಅತ್ತ ' ಹರಿಯಲು ಅವಕಾಶ ಕಲ್ಪಿಸಿ, ಗಂಗಾಧರನೆಂದ : “ಹಾಸ್ಟೆಲಿಗೆ ತಗೊಂಡು ಹೋಗಿ ಕೊಡೂಂತ ನಮ್ಮ ತಂದೆ ಅಂದರು. •, -. _| ಈ ಪAVಟನ:ishತಹ ಶಿಕ್ಷಣ.. ಚತು ಓ& ೨ --

PKAಳr *. ###ar೩.

- or || JS - =>

  • 1 ° °

( ... ಕುಂರ್ದಾಸಿ ಬಾವಿನೀಡ: kielicಎಂಎರ್ಣ: *.* ** "....Keirat sactsce - ಇks.: .kk:: =1 Cಹಿ-+ 254 ..

  • 1542- .