ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲೆ ವಿಶಾಲಾಕ್ಷಿ

  • i:ತ... ಒಳಗ shtag

• - txttsk \। T PR, ° 'ಹ

  • * [ರ್i, ಜ :

•1* , n 1 # ಕಿ : 14.1 .' '.: - IL'!yaf | 1 !?! -.12:SPEG 22' ;_st4pxr se: Sffತಿ ೨ ನಿ। E [ಸುಳ್ಳು.] ದೊಡ್ಡ ಹಾಸ್ಟೆಲಿಗೆ ಇದೆಲ್ಲಿಗೆ ಸಾಕು ? ನಿಮಗಾದರೂ ಆಗ್ತದೆ ಅಂತ ಇಲ್ಲಿಗೆ ತಗೊಂಡು ಬಂದೆ.” ಬಗೆಬಗೆಯ ತರಕಾರಿಗಳು, ಹೀರೇಕಾಯಿ, ಸೌತೆ, ಪಡುವಲಕಾಯಿ ಸೊಗಸಾಗಿ ಬೆಳೆದಿದ್ದ ದಂಟಿನಸೊಪ್ಪು....ಅವುಗಳನ್ನೆಲ್ಲ ನೋಡುತ್ತ, ನಾಗಮ್ಮನ ಯೋಚನಾಶಕ್ತಿಯೇ ಕುಗ್ಗಿತು. “ಇಷ್ಟೊಂದು !” ಎಂದು ಅವರು ಉದ್ಧರಿಸಿದರು. - “ ಶಿವಮೊಗ್ಗೆಯ ಹತ್ತಿರವೇ ನಮ್ಮ ತಂದೆಯವರ ತೋಟ ಇದೆ. ಇದೆಲ್ಲಾ ಅಲ್ಲಿಯೇ ಬೆಳೆದದ್ದು.” ಗಂಗಾಧರನಿಗೆ ವಿಶಾಲಾಕ್ಷಿಯೂ ನೆರವಾಗುತ್ತೆ ಅಂದಳು : “ತಗೊಂಡು ಹೋಗಿ ಒಳಗಿಡಮ್ಮ.” | ನಾಗಮ್ಮ ಬುಟ್ಟಿಯನ್ನೆತ್ತಿ [ಭಾರವಾಗಿತ್ತು.] ಕೇಳಿದರು : “ಖಾಲಿ ಮಾಡಿಕೊಡೇನು ಬುಟ್ಟನಾ ?” “ಏನೂ ಬೇಡಿ!” ಎಂದ ಗಂಗಾಧರ, ಮೊದಲ ಗೆಲುವು, ಯಾವ ಸೇನಾನಿಗೆ ಕಡಮೆ ತನ್ನ ಗಂಗಾಧರ ? ತಾಯಿ ಒಳಹೋದ ಬಳಿಕ, ಗಂಗಾಧರನನ್ನೆ ನೋಡುತ್ತ ವಿಶಾಲಾಕ್ಷಿ ಆತ್ಮೀಯವಾಗಿ ಮುಗುಳುನಕ್ಕಳು. ಆ ಭಾಷೆಯಲ್ಲೇ ಉತ್ತರ ಕೊಟ್ಟು ಗಂಗಾಧರನೆಂದ : “ಕೂಕ್ಕೊಳ್ಳಿ.” ಇನ್ನೊಂದು ಕುರ್ಚಿಯಲ್ಲಿ ವಿಶಾಲಾಕ್ಷಿ ತಾನೂ ಆಸೀನಳಾದಳು. ಮಾತನಾಡಬೇಕಾದುದು ಏನನ್ನು ? ಹೇಗೆ ?-ಎಂಬುದೊಂದೂ ತಿಳಿಯದೆ ಅವಳು ಸುಮ್ಮನೆ ಕುಳಿತಳು. ಹೃದಯದ ವೀಣೆಯೊಂದೇ ಸೂಕ್ಷ್ಮತರವಾಗಿ, ವೇಗವಾಗಿ, ಟುಂಗ್ ಟುಂಯ್ಗುಟ್ಟುತ್ತಿತ್ತು : ಚಿಲಿಪಿಲಿಚಿಲಿ..ಚೀಂವ್, ಚೀಂವ್‌! ಭಾವನೆಗಳನ್ನು ಪ್ರಯತ್ನಪೂರ್ವಕವಾಗಿ ಅಂಕೆಯೊಳಗಿರಿಸುತ್ತ ಗಂಗಾಧರ ಕೇಳಿದ : “ಜಯರಾಮು ಎಲ್ಲಿ ?” «ಇಲ್ಲೇ ಸ್ನೇಹಿತರ ಮನೆಗೆ ಹೋಗಿರಬೇಕು” ..........$174 -- ° - ಹದಜ ಗಳtರ್ತ ಗಳು ಕನಸು... ರ ದ ತ ವ ರದಮದಕವ 1rwxr '

      • 4/?iyಒನ್" "g'*ialjsr

-+ ' ° ° - -° – 44 11° Tsaidg 15 51 .೯'- '# . 4, ** ಅಸ�ironAzon - 4) sks 11