ಪುಟ:VISHAALAAKSHI - Niranjana.pdf/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ ಅ'-' + ' * * * 443 ೬-: " KSR xs•ಳು: ಇg 7ಾಡಳ .. Gಣಿ: #..... .ಕY -11-ಮRs ನನ್ನ ಚಿರ್ತ " ೧೩ರಿ tuLKGF' t Hil:1 | Editಜಿ.* - 11, 1 ° | 11,5- 1- * = , 31: 1 ." , T A!' r1 - 54 " - -° | " ...

  • krik44x4 Nಸಿ? ಕೇಳು????Ex7..: : -.:

ವಿಶಾಲಾಕ್ಷಿ “ಎಲ್ಲಾ ಒಂದೇ ಅಮ್ಮ ಯಾವ ಪಂಗಡ, ಯಾವ ಗೋತ್ರ, ಅಂತೆಲ್ಲಾ ಕೇಳೋಕಾಗುತ್ತಾ ?” - ಹಾಗೆಲ್ಲ ಮಗಳು ಕೇಳುವಂತಿಲ್ಲ-ಎಂಬುದನ್ನು ನಾ ಗ ಮ್ಮ ಬಲ್ಲರು. ಇನ್ನೊಂದು ಪ್ರಶ್ನೆ : ಅವರಿಗೆ ಮದುವೆಯಾಗಿದೆಯೆ?-ಎಂದು, ಅದನ್ನಂತೂ ತಾನೂ ಕೂಡಾ ಬಾಯಿ ತೆರೆದು ಕೇಳುವಂತಿರಲಿಲ್ಲ. ಅವರ ಹಣೆ ನೆರಿಗೆ ಕಟ್ಟಿತು, ಒಲೆಯ ಮೇಲೆ ಬಾಂಡಲೆ ಇಡು ಅವರೆಂದರು: “ತುಂಬಾ ಒಳ್ಳೆಯವರು, ಎಷ್ಟೊಂದು ತರಕಾರಿ ತಂದಿದಾರೆ!” [ಊಟಕ್ಕೇ ಇರಲು ಹೇಳೋಣವೆ?-ಎಂದು ವಿಶಾಲಾಕ್ಷಿ ಕೇಳಹೊರಟಳು. ಆದರೆ, ವಿವೇಕ ಪಿಸುನುಡಿಯಿತು : 'ತಡೆ !] ಹೊರಗೆ ಬಂದವಳನ್ನು ಗಂಗಾಧರ ಪ್ರಶ್ನಿಸಿದ : “ಏನು ಸಮಾಚಾರ ? ಏನಂದರು ಅಮ್ಮ?” : [ಅತ್ತೆ' ಎನ್ನ ಬೇಕಾಗಿತ್ತು ; ಇಲ್ಲವೆ ನಿಮ್ಮಮ್ಮ, “ಅತಿಥಿ ಸತ್ಕಾರ ಹೇಗೆ ಮಾಡೋಣ-ಅಂತ ಕೇಳಿದ್ರು.” ಗಂಗಾಧರ ಸಣ್ಣನೆ ನಕ್ಕ. ಅಷ್ಟರಲ್ಲೇ ಚಂದ್ರ ಅತ್ತ ಬಂದ, ಅವನನ್ನು ನೋಡಿ ಗಂಗಾಧರನೆಂದ: “ಕ್ಷಮಿಸಿ, ಆಗಲೇ ಹೇಳೋದಕ್ಕೆ ಮರೆತೆ ಹೊಸ ವರ್ಷದ ಶುಭಾ ಶಯಗಳು ನಿಮಗೆ.” ಸಲಿಗೆಯನ್ನೂ ತೋರದೆ, ತೀರಾ ಗಾಂಭೀರ್ಯವನ್ನೂ ತಳೆಯದೆ, ಇಂಗ್ಲಿಷಿ ನಲ್ಲಿ ಚಂದ್ರನೆಂದ: “ಥ್ಯಾಂಕ್ಸ್, ನಿಮಗೂ ಅದನ್ನೇ ಆಶಿಸ್ತೀನಿ.” - ಗಂಗಾಧರ ವಿಶಾಲಾಕ್ಷಿಯರ ಮಾತುಕತೆ, ಕಾಲೇಜಿನತ್ತ ಪಾಠಪ್ರವಚನ ಗಳತ್ತ ಹೊರಳಿತು, ಬಳಿಕ ಆಗತಾನೇ ಪ್ರಕಟವಾಗಿದ್ದ 'ಪ್ರಬುದ್ಧ ಕರ್ಣಾಟಕ'ದ ಪುಷ್ಯ ಸಂಚಿಕೆ, ಕನ್ನಡ ಪತ್ರಿಕೆಗಳು, ಪುಂಖಾನುಪುಂಖವಾಗಿ ಬ ರು ತ್ತಿ ದ್ದ. ಕಾದಂಬರಿಗಳು, ಸಾರ್ವತ್ರಿಕ ಚುನಾವಣೆಗಾಗಿ ದೇಶದಲ್ಲಿ ನಡೆದಿದ್ದ ಸಿದ್ಧತೆ ಈ ವಿಷಯಗಳನ್ನು ಆವರಿಸಿತು. “ವಿಶಾಲೀ, ನೀರು ಮರಳಿದೆ, ಬಾ,” ಎಂದು ನಾಗಮ್ಮ ಕರೆದರು. . 1 1 °]: •rvಟ್+ - 21218ವಿ. SE।

  • ] " |

+++ಳ : 'ಏtit .: ++,{ (il wels: ಕ ." **:: Kikyify', 'ಸತ್ಯ. r 1 �3: g 1. I-4 | 1 |

ರ್=...