ಪುಟ:VISHAALAAKSHI - Niranjana.pdf/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

| br > ನೆನಪು ಸಿಹಿ ೧೩ """" !:

ಸರಳ ಕನಸುಗೆಗೆ 4/15: _: 1 ಆ 15, ಇಳಿಕೆ “ನಾನು ದಡ್ಡ ಅಂತ ತಿಳಕೊಂಡಿದೀರೇನು ?” “ಹಾಗಿ...” ಮನೆಯ ಬಾಗಿಲು ತೆರೆದೇ ಇತ್ತು. ಗಂಗಾಧರನ ಜತೆ ವಿಶಾಲಾಕ್ಷಿ ಬರುತ್ತಿದ್ದುದನ್ನು ಆಗಲೇ ಗಿರಿಜಾಬಾಯಿ ನೋಡಿದ್ದರು. ಇಬ್ಬರನ್ನೂ ಒಟ್ಟಿಗೆ ಕಂಡಾಗ ಅವರಿಗೆ ಆಶ್ಚರ್ಯವಾಗದೇ ಇದ್ದರೂ ವಿಸ್ಮಯವೆನಿಸಿತು, ಸಂತೋಷವೂ ಆಯಿತು. ಬಾಗಿಲಲ್ಲಿ ನಿಂತು ಅವರು ಸ್ವಾಗತ ಬಯಸಿದರು : - - “ಬನ್ನಿ.” “ಕಾಲೇಜಿನಿಂದ ಬೇಗನೆ ಹೊರಟರಾ ಇವತ್ತು ? ಆಕಡೆ ಹೋಗಿದ್ದೆನೀವಿರಲಿಲ್ಲ.” ಎಂದಳು ವಿಶಾಲಾಕ್ಷಿ, ಕುಳಿತುಕೊಳುತ್ತ. - “ಕ್ಲಾಸಿರಲಿಲ್ಲ ಅಂತ ಬಂದ್ವಿಟ್ಟೆ.” “ಮಧ್ಯಾಹ್ನವೇ ಬಿಟ್ಟಿಡ್ತಾರೆ, ಸ್ನೇಹಿತೆಯರ ಜತೆ ಮ್ಯಾ ಟಿ ನಿ ಗೆ ಹೋಗ್ರೀವಿ-ಅಂದಿದ್ರು, ಹೊ ಗಿ ರೈ ಕು , ಆರು-ಐವತ್ತರ ಬಸ್ಸಿನಲ್ಲಿ ಬರಬಹುದು.” - ಈ ಮಕ್ಕಳಿಗೆಂದು ಗಿರಿಜಾಬಾಯಿ ತಿಂಡಿತೀರ್ಥ ಮಾಡಿ ಇರಿಸಿದ್ದರು, ಬಂದವ ರಿಗೆ ಅದರಿಂದಲೇ ಕೊಟ್ಟರಾಯಿತು ಎಂದುಕೊಂಡರು, ಒಳ ಹೋಗಲೆಂದು ಅವರು ಎದ್ದೊಡನೆ, ವಿಶಾಲಾಕ್ಷಿ ಆಗ್ರಹದ ಧ್ವನಿಯಲ್ಲಿ ಅಂದಳು : “ಗಿರಿಜಾಬಾಯಿ ! ನಮಗೇನೂ ಬೇಡಿ. ಈಗ್ತಾನೇ ಆಯಿತು.” “ಸುಳ್ಳು ! “ಇವರನ್ನೇ ಕೇಳಿ, [ಸ್ವಲ್ಪ ಅನುಮಾನಿಸಿ] ಹೆಲ್ಸ್ ಕಿಚನ್‌ನಲ್ಲಿ ಇದೇ ಈಗ ಕುಡಿದು ಬಂದ್ವಿ.” ಗಂಗಾಧರನೂ ಸಾಕ್ಷಿ ನುಡಿದ : “ಹೌದು ಕಣೋ, ಇಬ್ಬರಿಗೂ ಆಗಿದೆ.” “ಬನ್ನಿ, ಕೂಡ್ಕೊಳ್ಳಿ, ಫೀಸ್ !” ಎಂದು ವಿ ಶಾ ಲಾ ಕ್ಷಿ ಪುನಃ ಆಗ್ರಹಿಸಿದಳು. “ಸರಿಯಮ್ಮ” ಎಂದರು ಗಿರಿಜಾಬಾಯಿ.

: * E..::: :: :::..: -1 y):. ,
182_4,

"{ಸಿಟಿಷisi Gag 44

  • ??"

. ಇಬ್ಬರ-", ..': -stತು ಪ್ರತಿ ತಜ್ಞವನಪತ್ಯದyca pre... spರೆ: - » si-K: * ..... ....

Er - TER 2 : 12 ++++: ........!

::: - - - -.

.೩7+