ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

44 | 15 > Pi, : • • •••• !! +, - - [" - 1 [:.: - -.. {

  • b೪ರಿ .. ..

ವಿಶಾ ಬರೆಯುತ್ತ ಎಲ್ಲಿಗೋ ಬಂದ ತಲಪಿದೆ....ನ " ನಮ್ಮನ್ನೆಲ್ಲ ಒಸ್ಯಾಂಕಿನೂಕ್ ಎಂಬ ವಸತಿಗೃಹಕ್ಕೆ ಒಯ್ದರು. ನಾವು ಎರಡು ಸರಕಾರಗಳ ನಡುವಿನ ಒಪ್ಪಂದದ ಪ್ರಕಾರ ಬಂದವರಷ್ಟೆ ? ಹೀಗಾಗಿ, ಇಲ್ಲಿ ನಾವು ಸರಕಾ...ಅತಿಥಿಗಳು, ಸಾಕಷ್ಟು ಒಳ್ಳೆಯ ಎಲಅಡುಗೆ ಶಾಕಾಹಾರ-ಮಾಂಸಾಹಾರ ಎರಡೂ ಇವೆ,

ನಿನ್ನೆ ಸಂಜೆ ಇಲ್ಲಿಯ ಅಧಿಕಗಳೂ ನಮ್ಮ ಮುಖ್ಯಸ್ಥರೂ ಕಲೆತು, ನನ್ನ ಕಾರ್ಯಕ್ರಮ ಗೊತ್ತು ಪಡಿಸಿದರು, ನಿನ್ನೆ ರಾತ್ರೆ, ನಮ್ಮ ರಾಯ ಭಾರಿ ಕಚೇರಿಯಲ್ಲಿ ಭೋಜನಕೂಷವಿತ್ತು. ಮಿಸೆಸ್ ಮೇನನ್, ಇಡ್ಲಿ ತಯಾರಿಸಿ ಬಡಿಸಲು ಏರ್ಪಾಟು ಮಾಡಿದ್ದರು. ದಕ್ಷಿಣಭಾರತದಿಂದ - ಬಂದವರಿಗೆ ಬೇರೇನುಬೇಕು, ಹೇಳ್ಳು?: ಉತ್ತರಭಾರತದ ನಮ್ಮ ಮಿತ್ರ

ರಿಗೂ-ಬಂಗಾಳಿಗಳು, ಉತ್ತರಪ್ರದೇಶದವರು, ಪ೦ ಜಾ ಬಿ ನ ವ ದು , : ಗುಜರಾಥ್ನವರು ಎಲ್ಲರಿಗೂ-ಇಡ್ಲಿ { ಇಷ್ಟವೇ ಆಯಿತು... ರಾಯಭಾರಿ ಮೇನನರು ಬಹಳ ಹಾಸ್ಯಪ್ರವೃಳ್ಳಿಯವರು ಅವರ ಪುಟ್ಟ ಭಾಷಣ ನಮಗೆಲ್ಲ ಮೆಚ್ಚುಗೆಯಾಯಿತು. 1. ಇವತ್ತು ಬೆಳಗಿನಿಂದ 'ಈ ಸಂಜೆಯವರೆಗೆ ಅಲೆದಾಟ, ಮಾಸ್ಕೋ ನಗರದ ಪ್ರೇಕ್ಷಣೀಯ ಅಂಶಗಳನ್ನೆಲ್ಲ ನೋಡಿಬಂದೆವು, ಔದ್ಯೋಗಿಕ ಮತ್ತು ವ್ಯವಸಾಯಿಕ ಪ್ರದರ್ಶನ, ಆರ್ಟ್ಗ್ಯಾಲರಿ, [ದಯವಿಟ್ಟು ನಮ್ಮ * ಚಿತ್ರಶಾಲೆಯನ್ನು ಸ್ಮರಿಸಿಕೊಳ್ಳಬೇತ, ಮಾಸ್ಕೋ ವಿಶ್ವವಿದ್ಯಾನಿಲಯ ರೆಡ್‌ಸೈರ್, ಇತ್ಯಾದಿ....ಇನ್ನು ಸ್ವಲ್ಪ ಹೊತ್ತಿನಲ್ಲಿಯೇ ಬಾಲ್ವಾಯ್ ಥಿಯೇಟರಿಗೆ ಹೋಗುತ್ತೇವೆ. ಇನ್ನು ಚೆಖಾವರ ನಾಟಕದ ಒಂದು ಪ್ರದರ್ಶನವಿದೆಯಂತೆ. - ನಾಳೆ ನಾವು ರೈಲಿನಲ್ಲಿ ೨೮ರೇನ್ ಪ್ರಾಂತದ ಕಡೆಗೆ ಪ್ರಯಾಣ ಬೆಳೆಸುತ್ತೇವೆ, ನಕಾಶೆಯಲ್ಲಿ ಗುರುತಿಸು, ನಾವು ಶಿಕ್ಷಣ ಪಡೆಯಲಿರು ವುದು ಬೇರೆಬೇರೆ ಕಾರ್ಖಾನೆಗಳಲ್ಲಿ ನಾನು ಮತ್ತು ಕೆಲವರು ತರಬೇತಿ -- ಗಾಗಿ ಝಪರೊಯ್ಲಿಯಲ್ಲಿರುವ ಭಾರೀ ಕಬ್ಬಿಣ ಮತ್ತು ಉಕ್ಕಿನ ಕರ್ಮಾ ಗಾರಕ್ಕೆ ಹೋಗುತ್ತೇವೆ. ಇನ್ನು ಈಲವರು ಈು ನೋವ್ ಎಂಬಲ್ಲಿರುವ ರಾಸಾಯನಿಕ ಯಂತ್ರಸ್ಥಾವರಕೆ ಜೋಗುತ್ತಾರೆ, ಬೇರೆ ಕೆಲವರು S | I 1.

  1. ಕ್ಷ: ..

rss | ...... | - - - - - -. 17: " ))) 1, 2-1 1. .. -• 1 1 1 ..

- , - 11, 1 L., ° ° !

: 1 1 - ' 7".