Y: RHrvyz Pis!
- '** **
"GH hl •" }: ೨ : * 11& || | 1 1
- * * * 1,
" K "
- :: :::
- 1. Askitty ನೆನಪು ಸಿಹಿ ಕ್ರೀವಾನ್ರಾಗ್ ಎಂಬಲ್ಲಿರುವ ಆದಶಿಐ ಬಲವರ್ಧನ ಯಂತ್ರಾಗಾರಕ್ಕೆ.. ಎಣ್ಣೆ ತಯಾರಿಯ ಕೇಂದ್ರವಾದ ಬಾಜಿಏಗೂ ಕೆಲವರು ಹೋಗುತ್ತಾರೆ.
- ಇದಿಷ್ಟು ಮಾಸ್ಕೋದಿಂದ ಡಿಲೀಟರಿನಿಂದ ಹಿಂತಿರುಗಿದ ಮೇಲೆ ಈ ಕಾಗದವನ್ನು ಮುಕ್ತಾಯಗೊಳಿಸಿ ಆಂಟೆಗೆ ಹಾಕುತ್ತೇನೆ....
[ಆ ಕಾಗದ ಮುಕ್ತಾಯವಾಗಿಯೇ ಇರಲಿಲ್ಲ. ಮುಂದಕ್ಕೆ ದೃಷ್ಟಿ ಹಾಯಿಸಿ ವಿಶಾಲಾಕ್ಷಿ ಅಂದುಕೊಂಡಳು: ಗಾಜು ಅಂಚೆಗೆ ಹಾಕುವುದಕ್ಕೆ ಮರೆತಿರಬೇಕು, ಅಥವಾ-]. - ಕೇರಾಫ್ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ Cಖಪರೋಝ ಉಕ್ರೇನ್ • -: :: ... ... ..... . ಸ | > || " Pl 1 ಚ: f
- -2 ಜನವರಿ, ೫೮
| I - * 3 "। " - 1 1 1 1 | -
- 5 + - 3-..!'sr! : * - ಪ್ರಿಯ ಸೋದರಿ ವಿಶಾಲಿ, - ಹೀಗೆ ತಡ ಮಾಡಿರುವುದು ಅಕ್ಷಮ್ಯ ಎನಿಸುತ್ತಿದೆ. ಆ ದ ರೂ ಅನಿವಾರವಾಯಿತು, ಆವತ್ತು ರಾಣೆ, ಥಿಯೇಟರಿನಿಂದ ಹಿಂತಿರುಗಿ ದವನು ಏನೂ ಬರೆಯಲಾಗದೆ ನಿದೆ ಹೂವ ಬಹಳ ಆಯಾಸವಾಗಿತ್ತು... ಮಾರನೆಯ ಬೆಳಗ್ಗೆ ಪುನಃ ಹೊರಡುವ ಗದ್ದಲ, ರೈಲಲ್ಲಿ ಬರೆಯೋಣ ವಂದುಕೊಂಡೆ ರೈಲು ಹತ್ತಿದ ಮೇಳಗೆ 'ಹೇಗೂ ಝಪರೋಝಗೆ ಹೋಗುತ್ತಿದ್ದೇನೆ; ಊರು ಸೇರಿದ ಮೇಲೆ ವಿಳಾಸ ತಿಳಿಸಿ ಬರೆದ ರಾಯಿತು' ಎನಿಸಿತು. ಊರೇನೋ ಸೇರಿದ್ದಾಯಿತು. ಆದರೆ, ವಸತಿಯ ಏರ್ಪಾಟಾಗಿ ಜೀವನ ವ್ಯವಸ್ಥಿತಿವಾಗಲು ಒಂದೆರಡು ದಿನ ಹಿಡಿಯಿತು. ಅಂತೂ ಇವತ್ತು ಬರೆಯುತ್ತಿದ್ದೇನೆ, ಇನ್ನಷ್ಟು ತಡವಾಗ ಬಾರದೆಂದು, ದೀರ್ಘಗೊಳಿಸುವುದಿಲ್ಲ! - ದೇಶ ಬಿಟ್ಟು ಬಂದಮೇಲೆ ಅದೆಷ್ಟೋ ಸಾರಿ, ನಿಮ್ಮ ನೆನಪಾಗಿದೆ. ಅಮ್ಮ ಚೆನ್ನಾಗಿದಾರಾ ? ನೀವೆಲ್ಲಾ ಆರೋಗ್ಯವಾಗಿದೀರಾ ?
- ಇವತ್ತು ಬೆಳಗಿನಿಂದ ಕಾರಖಾನೆಗೆ ಹೋಗುತ್ತಿದ್ದೇನೆ. ಓಪನ್ ಹಾರ್ತ್ ಫರ್ನೇಸಿನ ಕೆಲಸ, ಆ ಒಬನಿಗದ ಮುಖ್ಯಸ್ಥ ಆದರದಿಂದಲೇ ಬರಮಾಡಿಕೊಂಡ, ಅವನಿಗೆ ಅಲ್ಪಸ್ವಲ್ಪ ಇಂಗ್ಲಿಷು ಬರುತ್ತದೆ, ಬೇರೆ. ಯವರ ಜತೆ ಮಾತನಾಡುವುದು ಮಾತ್ರ ಬಲು ಕಷ್ಟ, .ಸಣ ದೊಂದು
- :* * *.* - - ... |
11 | ೨. 1 E G.
ರ್ಕಳ ಕಿ: {4}ಳ +j? - . ..: * • .. 1 1 1 ° L , '°