| I? , 1 ° , -
1,
PET -*. .ಇ.
- !???
1 |••r 5 G| 4 k... •.: | ] !! II :
- : : *
.. 17° | P - - 11 - : '
- : : *
5 - 1" - | ' + '. I 1 L || 1- 24: .: *.: 4,41.8, ತ: ak 5 KE ...,4:} ' : ” ! ಶ:42..
- ... -
7೨ ಜಿ. || . \ +! \ " r, "- Epr 9TS ದಿನಗಳು ಕಳೆದುವು ಅಣ್ಣನಿಗೆ ಇಷ್ಟವೆನಿಸಬಹುದಾದ ಸಣ್ಣ ಪುಟ್ಟ ವಿಷಯಗಳನ್ನೂ ಬಿಡದೆ, ವಿಶಾಲಾಕ್ಷೆ ಬರೆದ ಕಾಗದಕ್ಕೆ ರಂಗರಾಜನಿಂದ ಬಂದುದು ಚುಟುಕಾದ ಉತ್ತರ: 'ವ್ಯಾಸಂಗ ಬಿರುಸಾಗಿ ನಡೆದಿದೆ, ಬಳಕೆಗೆ ಅತ್ಯಗತ್ಯವಾದ ರಷ್ಯನ್ ಪದಗಳನ್ನೆಲ್ಲ ಕಲಿತಿದ್ದೇನೆ. ಚಿತ್ರಗಳನ್ನೆಲ್ಲಿ ಬರುವಾಗ ತರುವೆನೆಂದು ಚಂದ್ರನಿಗೆ ಹೇಳು.” (ಜಯನಿಗಾಗಿ ಒಂದು ಹೊರೆ ಸ್ಟ್ಯಾಂಪುಗಳನ್ನೂ ತರುತ್ತೇನೆ.' - 'ಸಾಧೂ' ಪತ್ರಿಕೆಯ ಒಂದು ಕಟಿಂಗ'ನ್ನೂ ವಿಶಾಲಾಕ್ಷಿಕಳುಹಿದ್ದಳುರಂಗರಾಜನ ಭಾವಚಿತ್ರ ಪ್ರಕಟವಾಗಿದ್ದ ಕಾಲಕ, ಅದನ್ನು ಕುರಿತು ಆತ ಬರೆದಿದ್ದ : “ನೋಡಿ ತಮಾಷೆಯೆನಿಸಿತು. ರಷ್ಯಾಕ್ಕೆ ಹೋದುದೇ ಮಹತ್ಸಾಧನೆ » ಎಂದಾಯಿತು! ಒಳ್ಳೇದು, ಹುಡುಗಿ ಕೊಡ್ತೀನಿ ಅಂತ ಜನ ಹುಡುಕಿಕೊಂಡು. ಬರಬಹುದು. ಹುಷಾರಿ !”. ರಂಗರಾಜ ಸರಿಯಾಗಿಯೇ ಊಹಿಸಿದ್ದ. ಹೆಣ್ಣು ಹೆತ್ತ ಹಲವರು ಆತನ ಮೇಲೆ ಕಣ್ಣಿಟ್ಟಿದ್ದರು. 'ಸಾಧ್ಯ' ಪತ್ರಿಕೆಯಲ್ಲಿ ಬಂದಿದ್ದ ಚಿತ್ರ ಮತ್ತು ಸುದ್ದಿ | ಒಳ್ಳೆಯ ಜಾಹೀರಾತಾಯಿತು, ಮನೆಯಲ್ಲಿ ನಾಗಮ್ಮ ಒಬ್ಬರೇ ಇದ್ದ ಸಮಯ ಸಾಧಿಸಿ, “ಸಂಬಂಧ ಕೂಡಿಸುವ ಪುಣ್ಯಾತ್ಮರು ಕೆಲವರು, ಬಂದೇ ಬಂದರು. - 'ಸ್ವಲ್ಪ ಜಾತಕ ಕೊಡ್ತೀರಾ? ಆ ಪ್ರಶ್ನೆ ಕೇಳಿದಾಗಲೆಲ್ಲ ನಾಗಮ್ಮನಿಗೆ ಹೆಮ್ಮೆ ಎನಿಸುತ್ತಿತ್ತು.. ಆದರೆ, ವಿಶಾಲಾಕ್ಷಿಯ ಕಟ್ಟಪ್ಪಣೆಯಾಗಿತ್ತು : “ಅಣ್ಣ ಬರುವವರೆಗೂ ನೀನು ಸುಮ್ಮನಿರಬೇಕಮ್ಮ' - ಆದರೂ ಒಂದು ಆಸೆ ಇತ್ತು ನಾಗಮ್ಮನಿಗೆ ಒಂದೇ ಕುಟುಂಬದೊಡನೆ ಜಂಟಿ ಸಂಬಂಧ ಕಲ್ಪಿಸುವುದು ಸಾಧ್ಯವಾದರೆ! ಒಳ್ಳೆಯ ಹುಡುಗಿಯನ್ನು ರಂಗ ರಾಜನಿಗೆ ತರುವುದು, ಆ ಹುಡುಗಿಯ ಅಣ್ಣನಿಗೆ ನಮ್ಮ ವಿಶಾಲಿ'ಯನ್ನು •೨. -1s &? - ° °l P1 1 • 1 |- | .. ... ... .........., * `1' : Pi f- G. _1 ".
- *...
- * - * : • I r I = = " Frisir. 1 !
- 1-.
| -+."" • .' E 2 1 - 3 : ' + | - |E. --11 r 33 - : : 2 • . 4937 .**** -.. - .. 1 ** - : $! | A # }z# ! ! 13, 9 n 1, • .೨°.