ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

7 | ಗಳಿ 3

  • -..

- - * -.. ..... ....... - * -+ = Inc -೨L n 1 =: +1 42: نعنعيمنحنابع 44

  • :-

- * r : •°: : 11° 1. $ : ವಿಶಾಲಾಕ್ಷಿ ? , ನಾಗಮ್ಮ ಮಗನ ವಿಷಯ ಮಾತನಾಡಿದರು. [ವಿಶಾಲಾಕ್ಷಿ ಕೊಟ್ಟಿದ್ದ `ರಂಗರಾಜನ ಪತ್ರಗಳನ್ನೆಲ್ಲ ಆಗಲೇ ಓದಿದ್ದ ಗಂಗಾಧರನಿಗೆ, ಮಗನ ರಷ್ಯಾ ಪ್ರವಾಸದ ವಿವರವನ್ನಿತ್ತರು. - ಅದು ಮುಗಿದಾಗ, ಮನೆಯ ಕಷ್ಟಗಳನ್ನೂ ಅವನ ಮುಂದೆ ತೋಡಿ ಕೊಂಡರು. “ಹೇಗೂ ನಿಮ್ಮ ಸ್ನೇಹಿತ್ತ, ಒಮ್ಮೆ ಕಾಗದ ಬರೀರಿ, ಅಲ್ಲಿ ಕಲಿ - ಯೋದು ಮುಗಿದ್ರೂಡ್ಲೆ ಊರಿಗೆ ಬಂದ್ವಿಡಬೇಕೂಂತ ತಿಳಿಸಿ.” - 'ಆ ಸಲಹೆ ಗಂಗಾಧರನಿಗೂ ಒಪ್ಪಿಗೆಯೇ! : \. (ಆಗಲಿ, `ಖಂಡಿತ ಬರೀತೀನಿ.” [ಈಡೇರಿಸಲೇಬೇಕಾದ ವಾಗ್ದಾನವೇನೂ ಅಲ್ಲ.] “ನಾನು ಕಣ್ಣು ಮುಟ್ಟೋದಕ್ಕುಂಚೆಯೊಮ್ಮೆ ವಿ ಶಾಲಿ ದೂ : ರಾಜೂದೂ........ ನಾಗಮ್ಮ ಮುಂದುವರಿಸುವುದೂ ಕಷ್ಟವಾಯಿತು, ಒತ್ತರಿಸಿ ಬಂದ ಕಂಬ' ನಿಯ ದೆಸೆಯಿಂದ - ["ನಿನ್ನ ನಾಟಕ ಅತಿಯಾಯ್ತು ಕಣೋ,' ಎಂದು ಗಂಗಾಧರ ತನ್ನನ್ನು ನಿ ತಾನೇ ಟೀಕಿಸಿದ.7. ಅಷ್ಟರಲ್ಲೇ ವಿಶಾಲಾಕ್ಷಿಬಂದಳು, ನಾಗಮ್ಮ ಎದ್ದು, ಸರಸರನೆ ಒಳಹೋದರು. “ಏನು ನಡೀತಾ ಇತ್ತು?” ಎಂದು ಕೇಳಿದಳು ವಿಶಾಲಾಕ್ಷಿ, ಗಾಬರಿಗೊಂಡು. .ಗಂಗಾಧರನೆಂದ; “ಮಕ್ಕಳಿಗೆ ಮದುವೆಯಾಗಿಲ್ಲಾಂತ ರೋದಿಸ್ತಾ ಇದ್ರು....” » “ನೀವೂ ಸರಿ!” ಎಂದಳು ವಿಶಾಲಾಕ್ಷಿ. “ಮಾತಾಡ್ತಾ ಇರಿ, ಒಂದಿಷ್ಟು ಕಾಫಿ ಮಾಡ್ಕೊಂಡು ಬರೀನಿ” ಎಂದರು ನಾಗಮ್ಮ ಒಳಗಿನಿಂದ.. ಊಹೂಂ-ಎಂದು ಆಕ್ಷೇಪಿಸುವ ನಿರ್ದೆಶವೇ ಅದು ? ಕಾಫಿ ಮಾಡಿ ಕೊಂಡು ಅವರು ಬರುವವರೆಗೂ, ಗಂಗಾಧರ ಮತ್ತು ವಿಶಾಲಾಕ್ಷಿ ಮಾತನಾಡು ಇಲೇ ಇದ್ದರು. IL Akk.ivisi.. ಸಕ ..."

  • \ "

\ : , - : ! ಜವಳದ•!vis FielsAVersion is bit, - 1st ಇನ್ನಪish - |1. 21:.' 1°

  • ಈ.

| E: " fi, 5 '

:: 1. ರ್k : ,