ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಾಗ್ 2ು ೧೫೮ - ವಿಶಾಲಾಕ್ಷಿ kw-4444೬ILಟ್ sikhi It "" | – ೨ ಶ್ರೀಕಾಂತ ಇಳಿದು ಬಂದ, ಉಣ್ಣೆ ಯ ಪ್ಯಾಂಟು, ಅರ್ಧ ತೋಳಿನ ಬುಶ್ಶರಟು; ಸದ್ದು ಮಾಡದ ಕ್ರೇಪ್ಸೋಲಿನ ಶೂ, ತಿದ್ದಿ ತೀಡಿದ್ದ ಕ್ರಾಪು. ಕೈಯಲ್ಲಿ, ಅಗಲ ಕಿರಿದಾದ ತೊಗಲಿನ ಚೀಫ್ ಕೇಸ್.' “ಬಡ್ತೀನಿ!” ಎಂದ, ಎಲ್ಲರನ್ನೂ ಉದ್ದೇಶಿಸಿ. ವಿಶಾಲಾಕ್ಷಿಯೂ ಗಿರಿಜಾಬಾಯಿಯೂ ನಮಸ್ಕರಿಸುತ್ತಿದ್ದಂತೆ, ನರ್ಮದೆಯ » ಕಡೆ ನೋಡಿ ಕೇಳಿದ: “ಎಲ್ಲಿ ಮುರಲಿ ?೫. {ಹೊರಡುವುದಕ್ಕೆ ಮುನ್ನ ಮುದ್ದಿಸಿ ಹೋಗುವ ಅಭ್ಯಾಸ.]. “ಹೊರಗಿದಾನೆ” ಎಂದಳು ನರ್ಮದಾ. [ಮೊದಲು, ಹೊರಡುವುದಕ್ಕೆ ಮುನ್ನ ಮುದ್ದಿಸುತ್ತಿದುದು ತನ್ನನ್ನು, ಈಗ ಆ ಭಾಗ್ಯ ಮುರಲಿಗೆ.. - ಶ್ರೀಕಾಂತ ಹೊರಕ್ಕೆ ಹೆಜ್ಜೆ ಇರಿಸಿ, ಅಂಗಳಕ್ಕಿಳಿದ, ಗೇಟಿನ ಬಳಿಯಿಂದ ತಂದೆ ಮತ್ತು ಮಗನ ಸಂವಾದದ ಇಂಚರ ಕೇಳಿಸಿತು, ...

  • “ಡಾಕ್ಟರು ಮೆಡಿಕಲ್ ಕಾಲೇಜಿನ ಹತ್ತಿರ ಇಳಿದು ಡಿಸ್ಪೆನ್ಸರಿಗೆ ನಡೀ * ತಾರೆ, ಅಲ್ವೆ ?” ಎಂದು ವಿಶಾಲಾಕ್ಷಿ ಕೇಳಿದಳು" ವಿಷಯ ತಿಳಿದಿದ್ದೂ ಕೇಳಿದ

ಪ್ರಶ್ನೆ, ಶ್ರೀಕಾಂತನ ಬಗೆಗೇ ಏನಾದರೂ ಮಾತಾಡಬೇಕೆಂದು...” ನರ್ಮುದೆಯ ಮುಖ ಅರಳಿತು. - “ನಾನಾಗಿ ಹೇಳಬೇಕೂಂತಿದ್ದೆ. ನೀನೇ ಅ ವ ಕಾ ಶ ಮಾಡೆಟ್ಟಿ | - ಡಾಕ್ಟರು ಈ ತಿಂಗಳ ಕೊನೇಲಿ ಸಯ್ಯಾಜಿರಾವ್‌ ರಸ್ತೆಗೆ ಬಂದ್ವಿಡ್ತಾರೆ!”

  • “ಹೌದೆ ?” ಎಂದಳು ವಿಶಾಲಾಕ್ಷಿ ಸಂತೋಷದಿಂದ. .” ಆ ರಸ್ತೆಯ ಎಲ್ಲ ಕಟ್ಟಡಗಳ ಪರಿಚಯವೂ ಇದ್ದ ಗಿರಿಜಾಬಾಯಿ ಕೇಳಿದರು:.
  • “ಯಾವ ಬಿಲ್ಲಿಂಗಿಗೆ ?” - “ಯಾವುದೂಂತ ನಾನು ನೋಡಿಲ್ಲ, `ಮಾರ್ಕೆಟ್‌ 'ಸಾಲಿನಲ್ಲೇ ಇದೆ : ಯಂತೆ, ಮೊನ್ನೆ ಯಾರೋ ಒಬ್ಬರು ಡಾಕ್ಟರು ತೀರಿಕೊಂಡರಂತಲ್ಲ ?”.

“ಜ್ಞಾ, ಪ್ಲಾ. ಅದೇ ? ತಿಳೀತು." [ವಿಶಾಲಾಕ್ಷಿಯ ಕಡೆ ತಿರುಗಿ] ಚಾಮುಂಡೇಶ್ವರಿ ಟಾಕೀಸ್ ಬಸ್‌ಸ್ಟಾಪ್' ಇದೆ ನೋಡಿ, ಅದರ ಎದುರಿಗೆ ಈಚೆಗೆ-” 15, Lyubkish 1, ೬ ! I : •isolutiveSurPriv**'ತಿ? ..: sdkವ್ರridhdy

  1. 414 L + 5-- '.

- ff ೨ ಕೆ.

  • *.

+4:54 - - t 2, 5


ya', '.

.