ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Tarn ೧೬೩ ವಿಶಾಲಾಕ್ಷಿ ++-+-+-+*** vs - - - - - “ಚೆನ್ನಾಗಿ ಓದಿದಾರಂತೆ.” ನೀವು ?” “ನಾನೂ.” ಒಂದುಕ್ಷಣ ತಡೆದು ಗಿರಿಜಾಬಾಯಿ ಅಂದರು : “ನರ್ಮದೆಗೆ ಗೊತ್ತಿಲ್ಲ ಅಲ್ವಾ ?” “ಇಲ್ಲ.” , “ಗೊತ್ತಾದಾಗ ಅ ವ ಗೆ ಆಶ್ಚರ್ಯವಾಗಬಹುದು, ಸಂತೋಷವಾಗ .. `ಬಹುದು.” ವಿಶಾಲಾಕ್ಷಿ ನಾಚುತ್ತ ಅಂದಳು : “ಹೌದು.” 1 |

==

    • hettsf, p:* ** * * *TY??

-- -- - 74 1, .tj