- W: '°: 178 I h, 4, 5 “ಆp -ಕನ್ ಕಳ: *
1 => HE 1 L• |44+ | | ! || | T ' %I am "ು - ೨ - 5 | J. 'L Im | • ", " b. - | \ n 12, LT - °, -) k 2, !: ' 11 || 1 => 5ಳTER " Jo! | 11. ! " 1: 414L - ": T-! -- 1೨ • Ve4 " 7 ps.? L , °: - II ೪ r : T ' | | .. FG - atಳು ತಂಡ! - - * YYir , 5+ $ 4 <sr P,. • - 1 : 13 1 \ | il 11 ಬಿಡಿಕಾಸಿನ ಖರ್ಚೂ ಇಲ್ಲದೆ, ದೂರದ ಜಪಾನಿನಿಂದ ಭಾರತಕ್ಕೆ ಪ್ರವಾಸ ಹತ್ತಾರು ದೇಶಗಳನ್ನು ಸುತ್ತಿ, ಈ ಸವಾರಿ, ಮಾನವಪ್ರಾಣಿಗಳ ಶರೀರದಲ್ಲಿ + ಅವಿತು ಕುಳಿತು... ಒಂದು ಹಡಗು ಬಂತು ಸಿಂಗಪುರದಿಂದ ಮದರಾಸಿಗೆ ಅಲ್ಲಿಂದ ಆ ಪ್ರಯಾಣಿಕ ಹೊರಟುದು ವಿಮಾನೆಮಾರ್ಗವಾಗಿ-ಹೌದು, ವಿಮಾನ ಮಾರ್ಗವಾಗಿ-ಬೆಂಗಳೂರಿಗೆ ಆ ಊರಿನಿಂದ, ರೈಲುಗಾಡಿ-ಮೋಟಾರುಗಳಲ್ಲಿ ಕುಳಿತು ಎತ್ತಿನಗಾಡಿ ಹತ್ತಿ, ಕಾಲ್ಪ ಡಿಗೆಯಾಗಿ ಕೂಡಾ, ಬೇರೆ ಹತ್ತೂರುಗಳಿಗೆ, ಎಷ್ಟೊಂದು ಹುಡುಕಿದರು! ಕಣ್ಣಿಗೆ ಬಿದ್ದರೆ ತಾನೆ? ಇನ್ನಷ್ಟು - ಸೋತು ಸುಣ್ಣವಾಗಿ ಮಂತ್ರಿಗಳು ಮಲಗಿದರು, ಜವಾನರೂ ಮಲಗಿದರು, [ರಾಜರು, ಪ್ರಜೆಗಳು-ಎಲ್ಲರೂ] ಮ ಹೆಸರು-ಪ್ರೊ. “ ಅಷ್ಟು ಸಾವಿರ ಜನ ಆ ದೇಶದಲ್ಲಿ ಹಾಸಿಗೆ ಹಿಡಿದರು, ಅದೆಷ್ಟೋ ಜನ ಸತ್ತರು. ಅಂಕೆ ಸಂಖ್ಯೆಗಳು ಹೇಳುವ ಕಥೆ ಅದೇನು ಸಾಧಾರಣವೆ ? ಉಸಿರಾಡುವ ಗಾಳಿಯಲ್ಲಿ, ಕುಡಿಯುವ ನೀರಿನಲ್ಲಿ, ಕೊಳ್ಳುವ ತರಕಾರಿ ಯಲ್ಲಿ-ಎಲ್ಲೆಲ್ಲೂ ಆರೋಗಾಣು ಅದರ ನಿವಾರಣೆಗೆ ಔಷಧವಿಲ್ಲ. ನಿರೋಧ: ಕ್ರಮಗಳೊ ?-ಬಗೆಬಗೆಯವು. ಪಂಚಸೂತ್ರಗಳು ದಶ ಸೂತ್ರಗಳು : ಮೂಗು - ಮುಚ್ಚಿಕೊಳ್ಳಿ, ಬಾಯಿ ಮುಚ್ಚಿಕೊಳ್ಳಿ. [ಉಣ್ಣಬೇಡಿ, ತಿನ್ನಬೇಡಿ, ಕುಡಿಯ ಬೇಡಿ. ಪಕ್ಕದಲ್ಲಿ ಕೆಮ್ಮಿದ ಮನುಷ್ಯನನ್ನು ಪ್ರತಿಯೊಬ್ಬನೂ ಕಡುವೈರಿಯಂತೆ ` ಕಂಡನು. ಫೂ ಮಾರಣಾಸ್ತ್ರದಿಂದ ಅಹಿಂಸಾತ್ಮಕವಾಗಿ ಕೊಲ್ಲಬಯಸುವ ಆಜನ್ಮ ಶತ್ರು-ಅಂತಹ ಪ್ರತಿಯೊಬ್ಬನೂ. - ! E T T
- = |
"h • | | | 1 | 4 / 3 ": f 1 2 | • 25: = .: :: : * | :
- .
HY. | | n 2 GLe೨43 I ". Hr -ಆನ್: | - t - : : 2