ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[T Sls: 7

  • ul ' ti

F°: : 2 1) . ನೆನಪು ಸಿಹಿ; ೧೬೩ (J • ಜಯಮಮವು ಚಟಂಟಂ ... | - - ಸ್ತ್ರೀ.: - - 1. : | : 1-. -'-'?*** -++++4----- ಏನು ಗತಿ ?-ಎಂದು, ಸರಕಾರಿ ಡಾಕ್ಟರೆಷ್ಟೋ ಮಂದಿ ರಜಾ ಪಡೆದು ಮನೆಗಳಲ್ಲಿ ದುಡಿಮೆ ಆರಂಭಿಸಿದರು 'ಪ್ರೈವೆಟ್' ಪ್ರಾಕ್ಟೇಸು... ಎಂತಹ ಹಾಹಾಕಾರ ನಗರ ನಗರಗಳಲ್ಲಿ! ಹೋಟೆಲುಗಳು ಖಾಲಿ, ಸಿನಿಮಾ ಮಂದಿರಗಳೂ ಅಷ್ಟೇ, [ಸಾರ್ವಜನಿಕ ಸ್ಥಳಗಳಿಗೆ ಹೋಗಬೇಡಿ' ಎಂಬ ಮಹಾ ಸೂತ್ರವೊಂದು ಮಾರ್ಕೆಟಿನಲ್ಲಿ ಕಾಯಿಪಲ್ಲೆ ಗಳು ರಾಶಿ ಬಿದ್ದು ಬಾಡಿದುವು, ಮಾವಿನಹಣ್ಣು ಗಳು ಕಿತ್ತಳೆಹಣ್ಣು ಗಳು ಕೊಳೆತುವು, ಕಾರ ಖಾನೆಗಳಲ್ಲಿ ಕೂಲಿಕಾರರಿಲ್ಲ, ವಾಹನಗಳಲ್ಲಿ ಪ್ರಯಾಣಿಕರಿಲ್ಲ. ಕೊ ಳ್ಳು ವ ಮಾರುವ ಜನರಿಲ್ಲ ಸಂತೆಯಂಗಡಿಗಳಲ್ಲಿ. ಇದ್ದ ವ್ಯಾಪಾರವೊಂದೇ: ಡಾಕ್ಟರರ ಶಾಪುಗಳಲ್ಲಿ-ಔಷಧದಂಗಡಿಗಳಲ್ಲಿ : ಎಲ್ಲೋಸಿನ್-ಸಾರಿಡಾನ್-ಆಸ್ಕೊ.... ಎಲೋಸಿನ್‌ಗೇ ಹೆಚ್ಚು ಬೇಡಿಕೆ.. ಒಟ್ಟಿನಲ್ಲಿ ಎಲ್ಲೆಲ್ಲೂ ಅವ್ಯವಸ್ಥೆ... ,* ಊರು ಹೊಲಸೆದ್ದು ಹೋಯಿತು.. .. `ರಜಾಕಾಲವೆಂದು ಸಾರ್ವಜನಿಕ ವಿದ್ಯಾರ್ಥಿನಿಲಯ ಆಗ ಬಹಳಮಟ್ಟಿಗೆ - « ಬರಿದಾಗಿತ್ತು, ಇದ್ದವರು ನಾಲ್ವೇಜನ-ಸ್ನಾತಕೋತ್ತರ ವಿದ್ಯಾರ್ಥಿಗಳು, ಅವರಲ್ಲೊಬ್ಬ ಗಂಗಾಧರ, ಅವನಿಗೆ ಪ್ರೊ ಸೋಂಕಿರಲಿಲ್ಲ, ತಾನು ಗಟ್ಟಿ ಮುಟ್ಟಾದ ಮನುಷ್ಯ ತನಗೇನೂ ಆಗದು, ಎಂಬ ಧೈರ್ಯ-ಮೊಂಡು ಧೈರ್ಯ, ಆದರೆ, ಬೇರೊಂದು ಜೀವವನ್ನು ನೆನೆದು, ಅದಕ್ಕೆ ಆತ್ಮೀಯರಾದವರ ಆ ತಾಯಿ ತಮ್ಮಂದಿರ-ನೆನಪಾಗಿ, ಆತ ಸಂಕಟಪಡುತ್ತಿದ್ದ. - ಸಂಕಟಕ್ಕೆ ಕಾರಣ-ಈ ಕೇಲವು ದಿನಗಳಿಂದ ವಿಶಾಲಾಕಿಯ ಭೇಟ ಆಗದೇ ಇದ್ದುದು ಅವಳ ಮನೆಗೆ ಆಗಾಗ್ಗೆ ಹೋಗಬಾರದೆಂದು ತನ್ನ ಮೇಲೆಯೇ ಆತ ನಿಯಂತ್ರಣ ಹೇರಿದ್ದ. ಹೀಗಾಗಿ, ಅಭ್ಯಾಸದ ನಡುವೆ ಆಕೆ ವಿಶ್ವವಿದ್ಯಾ ನಿಲಯದ ಪುಸ್ತಕ ಭಂಡಾರಕ್ಕೆ ಬಿರುತ್ತಿದ್ದಳು, ಆದರೆ ಈ ಕೆಲವು ದಿನಗಳಿಂದ....

ಯಾರಿಗೆ ಕಾಹಿಲೆಯೊ? ಏನು ತೊಂದರೆಯೊ? ಕಿರಿಯ ತಮ್ಮನೂ ಸುದ್ದಿ - ತರಲಿಲ್ಲವೆಂದ ಮೇಲೆ ? ಒಂದು ಕಾಗದವಾದರೂ

r ". ] | b....!!!... 11 ಒls:........ .ಕi4, Listಟಿ ೨AKSwissavitha-sbe # io1 ಜು | 3 11 | | 5 1 | | |