- - - - ಗತಿ? «', 3. Myಜ L:
- *.*Tir 32
- ್ರ! 's: : * 4.1-Y L "
- : : ' , 1 -.
al '೬
- 11) 1 ! "j' || || | -. Lt, jit 'LL in: *.... 111 ರ ?!, 15 | - F "f | C = " w• -' T= ==•° Tಹಿ -Jr - 11 .! '.. - - *; !. • - 1 - Y ". ವಿಶಾಲಾಕ್ಷಿ ಒಳಗಿನ ಯಾತನೆ ಹೆಚ್ಚಿ, ಇನ್ನು ತಡೆಯಲಾಗದೆ, ಗಂಗಾಧರ ಆ ಸಂಜೆ ವಿಶಾಲಾಕ್ಷಿಯ ಮನೆಯ ಕಡೆಗೆ ಬೇಗಬೇಗನೆ ಹೆಜ್ಜೆ ಇರಿಸಿದ... `ಕಿಟಕಿಗಳನ್ನು ಮುಚ್ಚಿತ್ತು, ಬಾಗಿಲು ತಟ್ಟಿದರೆ ಉತ್ತರವಿಲ್ಲ, ಕೆಮ್ಮಿದ ಧ್ವನಿ ಕೇಳಿಸಿತು ಒಳಗಿನಿಂದ, - ಗಂಗಾಧರ ಪೂರ್ತಿ ಗಾಬರಿಗೊಂಡು, ಅಸಹನೆಯಿಂದ, ಮತ್ತೆ ತಟ್ಟಿದೆ. - ಬಹಳ ದೀರ್ಘಕಾಲವೆಂದು ಕಾಣಿಸಿದ ಎರಡು ನಿಮಿಷಗಳ ಅನಂತರ, ಕದ ತೆರೆದುಕೊಂಡಿತು, “ಯಾರು ?” ಎಂಬ ಪ್ರಶ್ನೆಯೊಡನೆ, ನಾಗನ್ನು ಹೊರಕ್ಕೆ ತಲೆ ಹಾಕಿದರು, ಗಂಗಾಧರನ ಗುರುತು ಹಿಡಿಯು .ವುದು ತಡವಾಗಲಿಲ್ಲ. ಕಾತರ ತುಂಬಿದ ಕಂಪಿಸುವ, ಧ್ವನಿಯಲ್ಲಿ ಅವರೆಂದರು; “ಬನ್ನಿಪ್ಪಾ.” ಗಂಗಾಧರ ಒಳ ಬಂದ, ದೃಷ್ಟಿ ಹುಚ್ಚು ಹುಚ್ಚಾಗಿ, ಆ ಬಾಗಿಲ ಬಳಿಗೆ, ಈ ಬಾಗಿಲ ಬಳಿಗೆ, ಅಲೆಯಿತು, - “ಯಾರೂ ಇಲೈ ಮನೇಲಿ ?” ನಾಗಮ್ಮ ಅಳತೊಡಗಿದರು: - “ಎಲ್ಲೂ ಇದಾರೆ. ಜ್ವರವಪ್ಪ, ಎಲ್ಲೂ ಮಲಕೊಂಡಿದಾರೆ....” ಸಹಾ! ಹೌದೆ? ಔಷಧಿ ತಂದಿರಾ ?೫- .ಇನ್ನೂ ಇಲ್ಲ, ಯಾರಾದರೂ ಡಾಕ್ಟರನ್ನು ಕರಕೊಂಡು ಬನೀಂತ ಪಕ್ಕದ ಮನೆಯವರಿಗೆ ಹೇಳಿದೀನಿ, ಡಾಕ್ಟರುಗಳು ಈ ಹೊತ್ತಿನಲ್ಲಿ ಬರಾರೋ - ಇಲ್ಲೋ-ಅಂಡ್ಕೊಂಡೇ ಅವರು ಹೋದರು. “ಎಷ್ಟು ದಿವಸವಾಯ್ತು ? ಯಾರು, ಯಾರು, ಮಲಗಿದಾರೆ ?” [ವಿಶಾಲಾಕ್ಷಿಯ ಬಗೆಗೆ ಪ್ರತ್ಯೇಕವಾಗಿ ಒಂದು ಮಾತು ಆಡಬಾರದೆ ಅವರು ?] “ಚಂದ್ರ ಮೈಕೈ ನೋವೂಂತ ನಿನ್ನೆ ಬೆಳಗ್ಗೆ ಮಲಕೊಂಡ, ಏನೋ : ನೋಡೋಣ ಅನ್ನೊದರೊಳಗೆ ಜಯರಾಮುವೂ ಮಲಕೊಂಡ. ಇಬ್ಬರಿಗೂ ಮೈ ಬಿಸಿಯಾಯ್ತು, ರಾತ್ರೆಯಾಯ್ತಲ್ಲ ನಾಳೆ ಬೆಳಗ್ಗೆ ಔಷಧಿ ತರೀನಿ~. ಅಂತ ವಿಶಾಲಿ ನಿನ್ನೆ ಅಂದ್ದು, ಇವತ್ತು ಬೆಳಗಿನಿಂದ ಅವಳೂ ಎದ್ದಿಲ್ಲ.” “ “ಛೇ! ಛೇ! ನನಗಾದರೂ ಹೇಳಿ ಕಳಿಸಿದ್ದರೆ...” c 4 - 1 r 14 | \ " L... Asiss...it Ravi KN - I- : | ! -: - * - h | T | ೧೯೨••••••••••grk, Avol... 1 - 11 {{11". '6,
Hot E B ೬ 1.! 4 €l 44
- ] |
- **..... ............. ን