ಪುಟ:VISHAALAAKSHI - Niranjana.pdf/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

| ಓಓಲೆ ೧೬೬ - - 1..*, Ki....... ....: .........., ೫ ಜು. ಚಟAಡಿಯx - ** 12345rgy *' Glg••••oi»KLL +Askrige,'•Arka: ವಿಶಾಲಾಕ್ಷಿ “ಡಾಕ್ಟರನ್ನು ಕರಕೊಂಡು ಬರಲೇನು ?” - “ಹೂಂ,” ಎಂದಳು ವಿಶಾಲಾಕ್ಷಿ, ಮೆಲ್ಲನೆ. ಕರೆತರುವುದು ಯಾರನ್ನು ? ಎಂದು ಆತ ಯೋಚಿಸುತ್ತಿದ್ದಂತೆ, ಗಡಬಡಿಸು ವವಳಂತೆ ತಡೆತಡೆದು, ವಿಶಾಲಾಕ್ಷಿ.ಅಂದಳು:. “ಡಾಕ್ಟರ್‌ ಶ್ರೀಕಾಂತ-ಆವತ್ತು ಹೇಳಿದ್ದೆ ನೋಡಿ-ಚಾಮುಂಡೇಶ್ವರಿ - ಟಾಕೀಸಿನ ಹತ್ತಿರ....ನರ್ಮದೆ ಗಂಡ....ಅವರಿಗೆ ಹೇಳಿ, ಖಂಡಿತ ಬಾರೆ.... ನಾನು ಹೇಳಿದೇಂತ...” ವಿಶಾಲಾಕ್ಷಿಯ ಮಾತನ್ನು ಅಲ್ಲಿಗೇ ತಡೆದು ಗಂಗಾಧರನೆಂದ: '.. (ಕರಕೊಂಡು ಬಸ್ತೀನಿ.” ಆಗಲೇ ಕತ್ತಲಾಗಿತ್ತು, ನಾಗಮ್ಮ ನಡುಮನೆಯ ಸ್ವಿಚ್ ಹಾಕಿ, 'ದೀಪಕ್ಕೆ ನಮಿಸಿದರು. ಹೊರಟುನಿಂತ ಗಂಗಾಧರ ನಾಗಮ್ಮನವರಿಗೂ ಅಂದ: - “ನೀವೇ ನೂ ಗಾಬರಿಯಾಗ್ನೆಡಿ, ['ಗಾಬರಿಯಾಗುವುದೆಲ್ಲಾ ನನ್ನ ಪಾಲಿಗೇ ಇರಲಿ' -ಎಂಬಂತೆ.] ಡಾಕ್ಟರನ್ನು ಕರಕೊಂಡ್ಡನಿ, ಜ್ವರ, ಏನೂ ಹೆದರಬೇಕಾದ್ದಿಲ್ಲ.” ಸ್ವತಃ ಡಾಕ್ಟರೇ ಆಶ್ವಾಸನೆ ಕೊಟ್ಟಷ್ಟು ಸಮಾಧಾನವೆನಿಸಿತು ನಾಗಮ್ಮನಿಗೆ, \ ಗಂಗಾಧರ ಹೋದ ಬಳಿಕ ವಿಶಾಲಾಕ್ಷಿ ತಾಯಿಯನ್ನು ಕರೆದು ಅಂದಳು: - “ಇನ್ನು ಭಯವೇನೂ ಇಲ್ಲವನ್ನು” [ಅವರು ಬಂದರಲ್ಲ ? ಇನ್ನು ಯಾತರ ಭಯ 7] “ಕಷ್ಟಕಾಲದಲ್ಲಿ ಆ ಪರಮಾತ್ಮನೇ ಕಳಿಸಿಕೊಟ್ಟ, ಯಾವುದೋ ಪುಣ್ಯ ವಿಶೇಷದಿಂದ ಇವರ ಪರಿಚಯವಾಯ್ತು.” ಹಾಗೆ ಹೇಳಿ ನಾಗಮ್ಮ, ಮತ್ತೊಮ್ಮೆ ಕಣ್ಣ ರೆಸಿಕೊಂಡರು. ಮಗಳು ಕೇಳಿದಳು: - “ನೀನು ಊಟ ಮಾಡಿದೀಯಾ?”, - *ಊಟವಂತೆ. ನಮಗೇನು ಸೇರುತ್ತೆ ಮಣ್ಣು ? ನೀವೆಲ್ಲಾ ಏಳೋವರೆಗೆ ನನಗೊಂದೂ ಬೇಡ.” 11 - - 3 INDYS -1 | ೨ kakun. txvii..•°* uinhvvy Indit.l-Lark Exchutukur Ki-M-J14,**vind 211 | Flerts at. b 12 | - - .: ............ ......