ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಆಗ್: 7 "," I <s:

  • ': ... *: T
IFT: *.* ** * *** * * ** * *1೨ 3. ?

Y? " 34 =! : " ( 4 hita Athsiloli - ಚಿ 144the..&si-fik-with-14 Heilwlenovyaky, 43, 44, 45 ಪ್ರೇಮಕ್ಕೆ ಕಣ್ಣಿಲ್ಲ “ಉಪ್ಪು ಹೆಚ್ಚಾಗಿದೆಯೇನೆ ಸಾರಿಗೆ ?” “ಇಲ್ಲಮ್ಮ, ಸರಿಯಾಗಿದೆ.” “ಇನ್ನೊಂದು ಸೌಟು ಬಡಿಸ್ತೇನು ?” “ಬೇಡ, ಸಾಕು.” ಬಹಳ ವರ್ಷಗಳಿಂದ ಬಳಕೆಯಾಗಿದ ಪದಗಳು_ಬೇಡ, ಸಾಕು.” ಮನೆಯಲ್ಲಿರುವವಳು ತಾನೊಬ್ಬಳೇ ಎನ್ನುವ ಹಾಗೆ ಎಂದೂ ತಿಂದುಂಡವಳಲ್ಲ ವಿಶಾಲಿ, ಊಟಕ್ಕೆ ಕುಳಿತರೂ ಅಷ್ಟೆ, ತಿಂಡಿ ಕೈಗೆತ್ತಿಕೊಂಡರೂ ಅಷ್ಟೆ, ತಮ್ಮ ದಿರ ನೆನಪಾಗುತ್ತಿತ್ತು ಅವಳಿಗೆ ....ಚಂದ್ರ, 'ಸ್ಪೆಶಲ್ ಕ್ಲಾಸಿ'ದೆಯೆಂದು ಬೇಗನೆ ಮನೆ ಬಿಟ್ಟು ಕಾಲೇಜಿಗೆ ಹೋಗಿದ್ದ. ಸೈಕಲಿನ ಮೇಲೆ ಸಿಂದು ಯಾವ ಘಳಿಗೆಯಲ್ಲಾದರೂ ಬಂದನೇ, ಜಯನಿಗಾದರೋ ಹೈ ನ್ಯೂ ಲು ಹತ್ತಿರ. ಮಧ್ಯಂತರದ ಬಿಡುವೇ ಸಾಕಾಗುತ್ತಿತ್ತು ಊಟದ ಶಾಸ್ತ್ರ ಮುಗಿಸಿಹೋಗಲು.

  • ಉಣ್ಣುತ್ರ ವಿಶಾಲಾಕ್ಷಿ ಯೋಚಿಸಿದಳು: ಇನ್ನೂ ಎರಡು ಮೂರು ಘಂಟೆ ಗಳ ಕಾಲ ಇಲ್ಲಿಯೇ ಕುಳಿತು ಮಾಡಬೇಕಾದುದೇನು ತಾನು ? ವಿಶ್ವವಿದ್ಯಾ ನಿಲಯದ ಜವಾನ ಸಂತಸದ ಹೇರನ್ನೇ ಇಳಿಸಿಹೋಗಿದ್ದ, ಹ ತ್ತು ಜ ನ ಕೈ ತಾನೀಗ ಅದನ್ನು ಹಂಚಬೇಕು, ಗಿರಿಜಾಬಾಯಿ--ಅವರು ಸಿಗುವುದು ಐದು ಘಂಟೆಯ ಅನಂತರವೇ, ನರ್ಮದೆಯನ್ನು ನೋಡಿ ಬಹಳ ದಿನಗಳಾದುವು. ಮೊದಲು ಅಲ್ಲಿಗೆ ಹೋಗಿ, ಬಳಿಕ ತರಗತಿಗೆ ಬರಬಹುದು, ಊಟದ ಹೊತ್ತು ನಿಜ, ಆದರೂ ನರ್ಮುದೆಗೇನೂ ತೊಂದರೆಯಾಗದು, ಮಗುವನ್ನು ಆಡಿಸುವುದರ ಹೊರತು ಬೇರೇನು ಕೆಲಸವಿದೆ ಅವಳಿಗೆ ? ಡಾಕ್ಟರ್ ಶ್ರೀಕಾಂತ ಮನೆಗೆ ಬಂದೊಡನೆಯೇ ತಾನು ಹೊರಬಿದ್ದ ರಾಯಿತು, ಮತ್ತೂ ಸಮಯವಿತ್ತೆಂದರೆ ಲೈಬ್ರೆರಿಗೆ ಹೋಗಬಹುದು....

“ಮಜ್ಜಿಗೆಗೆ ಅನ್ನ ?” “ಪ್ಲಾ?” “ಅನ್ನ ಇಡಲೇನೇ ಸ್ವಲ್ಪ ?” “ಹೂಂ, ಸ್ವಲ್ಪ-ಸ್ವಲ್ಪ ಸಾಕು.” “ನಿಧಾನವಾಗಿ ಊಟಮಾಡೇ, ಅದೇನು ಅವಸರ-ಅಂತ.” “ಏನಿಲ್ಲವಮ್ಮ,” || ಆ ° (A: ssliderGravertvkn-Kuy,2,3,4»'ir - ದು:- - esiLuisick#? .. : :.. 7 -7. - : ", - - - - ೨'r 745, , ೨*----+4, -+- 147 # an, - x -. - **v..: - - - **.: ) :+ , 4 ಜೂ.22: : : , ಸಂಪಕya.i# - 4- - ಸಜ» - * - : '3hu +3,