ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

~ ವಿಶಾಲಾಕ್ಷಿ :

- -

1 11

: '- : : 1 .:

- ** - تتمثل .'- - .' & - - ಎಂಟಾಣೆ ಕೊಡಬೇಕಾಗಿದ್ದ ಕಡೆ ಒಂದು ರೂಪಾಯಿಯ ನೋಟು ಕೊಟ್ಟು, - ಡಾ!! ಶ್ರೀಕಾಂತನ ಚಿಕಿತ್ಸಾಲಯದ ಕಡೆಗೆ ಗಂಗಾಧರ ವೇಗವಾಗಿ ನಡೆದ (ಈತ. ಓಡುತ್ತಿರುವನೆಂದೇ ಅನಿಸಿತ್ತು ನೋಡುವವರಿಗೆ] . ಚಿಕಿತ್ಸಾಲಯ ತಲಪಿ, ಅಲ್ಲಿನ ದೃಶ್ಯ ಕಂಡಾಗ ಗಂಗಾಧರನ ಅಂಗಾಂಗ . ಗಳೆಲ್ಲ ಒಮ್ಮೆಲೆ ತಣ್ಣಗಾದುವು.... ಒಳಗಿನ ಪರೀಕ್ಷಿಸುವ ಕೊಠಡಿಯಿಂದ ಹಿಡಿದು ಹೊರಗಿನ ಜಗಲಿಯವರೆಗೆ, ಜನತುಂಬಿದ್ದರು, ಕಂಬಳಿ ಹೊದೆದವರು, ಮಧ್ಯರುಗಳಿಂದ ಕಿವಿ ಕತ್ತು ಮುಚ್ಚಿ ಕೊಂಡವರು, ಜ್ವರ ಬರಲಿದ್ದವರು, ಹೆಂಗಸರು, ಮಕ್ಕಳು, ಮುದುಕರು, ಯುವ ಕರು-ಎಲ್ಲರೂ ಅವರನ್ನೆಲ್ಲ ದಾಟ' ಡಾಕ್ಟರ ಬಳಿಗೆ ತಾನು ಹೋಗುವುದಾದರೂ' 11 ET". .° 13 r+ ಕ!4,'ಕಳtisಕಳ್ಳ'sws/linux * P° ° -,44 " ಎL - - kick.i..

  • .

+4 : - ಹೇಗೆ?: 11 |! !'

122 L.

- • I " ಇ- ಪಿ- "I : 7 ++ 1

  • -

ಅಸಹಾಯತೆಯೇ ಮೂರ್ತಿವೆತ್ತವನಂತೆ, ಗಂಗಾಧರ ಹೊರಗೇ ನಿಂತ. ಹುಚ್ಚು ಹಿಡಿದಹಾಗಾಯಿತು ಅವನ ಪರಿಸ್ಥಿತಿ - ಬಿಳಿಯ ಕೋಟು, ಕತ್ತಿನಲ್ಲಿ ಸ್ಟೆತಾಸ್ಕೋಪು - ಒಂದು ನಿಮಿಷದ ಮಟ್ಟಿಗೆ. ಹೊರಗೆ ಆಗಮನ, ಮತ್ತೆ ನಿಮ್ಮ ಮಣ, - ಡಾ|| ಶ್ರೀಕಾಂತ ಬರುವುದು ಸಾಧ್ಯವಾಗದು, ಕರೆದರೂ ಅವರು ಬರ | : ಲಾರರು ಎನಿಸಿತು ಗಂಗಾಧರನಿಗೆ ಬೇರೆ ಯಾರನ್ನಾದರೂ ಕರೆದೊಯ್ಯೋಣ. " ವೆಂದೂ ಯೋಚಿಸಿದ. ಆದರೆ, ಆ ಸಾಲಿನಲ್ಲೂ ಎದುರುಗಡೆಯೂ ಇದ್ದ ಮೂರು ನಾಲ್ಕು ಡಿಸ್ಪೆನ್ಸರಿಗಳ ಮುಂದೆಯೂ ಜನದಟ್ಟಣೆ ಇತ್ತು, ಅಲ್ಲಿಗೇ ಕಾಣಿಸುತ್ತಿತ್ತು. ಓಟು.ಕಟ: .ಮಿತಿ - ಕಣ: ಕು~. . F. - : '::: : .. E: 124 .:+ : : :Fಳ ಓ ಈ !F| - .. . _k, 1 yti 1 is '! tts, r 0 ಕೂದಲು ಕಿತ್ತು ತಲೆ ಚಚ್ಚಿಕೊಳ್ಳುವಂತಹ ಪರಿಸ್ಥಿತಿ - ಇಲ್ಲಿ ನಿಂತರೆ ಮಾರನೆಯ ದಿನದವರೆಗೂ ನಿಲ್ಲಬೇಕಾದೀತು-ಎಂದುಕೊಂಡು, - ಗಂಗಾಧರ, ಮೊಣಕೈಗಳಿಂದ ಹಾದಿ ಬಿಡಿಸುತ್ತ, ಒಳಹೋದ. ಅಲ್ಲಿ ಶ್ರೀಕಾಂತನಿದ್ದ, ಕೈಯಲ್ಲಿ ಸಿರಿಂಜ್ ಹಿಡಿದು.. - (ಪ್ರಾಥಮಿಕ ಶಾಲೆಯಲ್ಲಿ ತಾನಿದ್ದಾಗ ಅಲ್ಲೊಬ್ಬರು ಸಿಡುಕ ಉಪಾಧ್ಯಾಯ - ರಿದ್ದರು, ಕೈಯಲ್ಲಿ ಬೆತ್ತ ಹಿಡಿದು, ಕಾಲುಗಳನ್ನು ಅಗಲಿಸಿ ನಿಲ್ಲುತ್ತಿದ್ದರು. ಅವರು. ಈ ಮನೆಗೆಲಸ ಮಾಡದ ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ಅವರನ್ನು ಹಾದು ಹೋಗ: ಬೇಕು ಅಂಗೈ ಮುಂದಕ್ಕೆ ಚಾಚಿ, ರಪ್' ಎಂದು ಚಡಿ.. ಬೀಳುತ್ತಿತ್ತು. • 1 - 4 5. ಇG = " 11

5 | 1 Ill1. 1 • | -L