ಪುಟ:VISHAALAAKSHI - Niranjana.pdf/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

•° ° ° ° °• ork[ " | - 1. . ವಿಶಾಲಾಕ್ಷಿ 4 r E-' ಓಟಿಗKSaitika Akki

      • .

1 E । 4। • : - 11, 12, 'AJILLSt `3 - - ಹಿತಿ - : *. L. ' | , | ““ಜನರಿಗೆ ಬುದ್ದಿ ಇಲ್ಲ, ಹಣ ಸುರೀತಾರೆ.. `ಚು ಚ್ಚಿ ಸಿ ಕೊ ೦ ಡು - ಹೋಗ್ತಾರೆ. ಈ ಜ್ವರಕ್ಕೆ ಯಾವ ಮದ್ದೂ ಬೇಕಾಗಿಲ್ಲ. ಬೆಚ್ಚಗೆ ಹೊದೆದು ಕೊಂಡು ವಿಶ್ರಾಂತಿ ಪಡೆದರೆ ಸಾಕು.. ತಾನಾಗಿಯೇ ಜ್ವರ ಇಳಿದುಹೋಗುತ್ತೆ.” ನಾಗಮ್ಮನ ಕಡೆ ತಿರುಗಿ ಅವನೆಂದ: . - “ತಗೊಳ್ಳಿ ಔಷಧಿ, ಈಗ ಒಂದೊಂದು ಡೋಸ್ ಕೊಡಿ, ನಾಳೆ ಬೆಳಗ್ಗೆ - ಒಂದೊಂದು ಮಧ್ಯಾಹ್ನ ಒಂದೊಂದು ಸಾಯಂಕಾಲ ಇವರನ್ನು ಕಳಿಸೊಡಿ. - “ಬಕ್ಕಿನಿ, ಬರೀನಿ” ಎಂದ ಗಂಗಾಧರ, ತಾನು ಪರಕೀಯನೆಂದು ಡಾಕ್ಷ ರಿಗೆ ನಾಗಮ್ಮ ತಿಳಿಸಲು ಅವಕಾಶದೊಡದೆ. - “ಆಹಾರ ಏನು ಕೊಡ್ಲಿ ?” ಎಂದು ಕೇಳಿದರು ನಾಗಮ್ಮ, “ಅಡುಗೆ ಮಾಡಿದೀರಾ ?”. ೧ ಇಲ್ಲ.” :- “ಮೊದಲು ಅಡುಗೆ ಮಾಡ್ಕೊಂಡು ನೀವು ಊಟ ಮಾಡಿ, ಆಮೇಲೆ : ಅವರಿಗೆಲ್ಲಾ ಸಬ್ಬಕ್ಕಿ ಗಂಜಿ ಮಾಡ್ಕೊಡಿ. ಶ್ರೀಕಾಂತ ಹ್ಯಾಂಡ್‌ಬ್ಯಾಗ್ ಎತ್ತಿಕೊಂಡುದನ್ನು ಕಂಡು ನಾಗಮ್ಮ, ಕಸಿವಿಸಿಯಿಂದ ಅಂದರು: ಈ “ನಮ್ಮ ಮನೆಗೆ ಬಂದಿರಿ, ಏನೂ ತಗೊಳೋ ಹೋಗ್ತಿದೀರಿ... ಶ್ರೀಕಾಂತ ನಗುತ್ತ ಅಂದ : - “ಎಲ್ಲರದೂ ಜ್ವರ ನಿಂತ್ಕಲೆ, ಬರೀನಿ-ಕಾಫಿ ತಿಂಡಿಗೆ.”. ಆಬರಬೇಕಪ್ಪಾ....ನರ್ಮದಾ, ಮಗುಎಲ್ಲಾ ಚೆನ್ನಾಗಿದಾರಾ ?” .. [ಒಂದು ರೀತಿಯಲ್ಲಿ ತಮಗೆ ಹತ್ತಿರದವರೇ ಅಲ್ಲವೆ ಡಾಕ್ಟರು? “ಹೂಂ” “ನರ್ಮದೆಗೂ ನಮ್ಮ ವಿಶಾಲಿಗೂ ಬಹಳ ಬಹಳ...” “ಹೌದು, ಹೇಳಿದ್ದು.” * ಶ್ರೀಕಾಂತ ಹೊರಟ ಫೀಸು ಎಷ್ಟೆಂದು ಡಾಕ್ಟರನ್ನು ಗಂಗಾಧರ ಕೇಳು ವಂತೆಯೇ ಇರಲಿಲ್ಲ, ಟಾಂಗಾದವನಿಗೆ, “ಡಾಕ್ಟರರ ಮನೆಗೆ ಹೊಡೀಪ್ಪಾ.” ' ಎಂದು ಹೇಳಿ, ಎರಡು ರೂಪಾಯಿ ಕೊಡಲೆಂದು ಜೇಬಿಗೆ ಕೈಹಾಕಿದ... ಕತ್ತಲಲ್ಲೂ ಅದನ್ನು ಗಮನಿಸಿದ ಶ್ರೀಕಾಂತನೆಂದ : | II .

3 |

Fild " • - 2' *

  1. ಗೆ 5'-'

T* * * * | • 1 E. PAL3: - Lis - 1 !! " - -+ ( 1 •l • - 1.! ....... .... ..... .' !: JaLak:L +। 1 * k..* *.: 113, 1 .. : " Ki ! |!j." -RT P T 3 | - •೨೪

# -

uಳಿ