-- - - ====•° ° ° || | 11 »
- ವಿಶಾಲಾಕ್ಷಿ
|| 2 - 14 f .. - -+ L.. ಟ ! E: - # " r | | 6 : -- 1 1 1 1 1 1 - 1, ". 5 ! | - - • .', * * *
- ' | } |
ಈ “ತುಂಬಾ ಒಳ್ಳೆಯವರು.” “ಅದಕ್ಕೇ ಅಂದೆ.. ಉತ್ತೀರ್ಣರಾಗದೆ ಅವರ ಮನಸ್ಸು ನೋಯಿಸೋದು. ಸರಿಯಲ್ಲ, ಆದ್ದರಿಂದ ಚೆನ್ನಾಗಿಯೇ ಮಾಡೋಣ, ಆಗದೆ?”. - “ಪ್ರಶ್ನೆ ಪತ್ರಿಕೆ ಕೈಗೆ ಬರೋದಕ್ಕೆ ಇನ್ನು ಕೆಲವೇ ನಿಮಿಷಗಳಿವೆ, ಈಗಲೂ ಪರಿಹಾಸ್ಯ ಮಾಡ್ತೀರಲ್ಲ, ನೀವೊಬ್ಬರು!” ಆಮೇಲೆ ಅವಸ್ಥೆ ಪಡೋದು ಇದ್ದೇ ಇದೆ. ಈಗಲೇ ಅಳಬೇಕು 1 - ಅಂತೀರೇನು?” - “ಆಮೇಲೆ-ಅಂದರೆ?”.: (ಅದೇ-ಕಟ್ಟಿಕೊಂಡ್ಕಲೆ!”. ವಿಶಾಲಾಕ್ಷಿ ತುಂಟನಗೆ ಬೀರಿ, ಅಂದಳು: “ನೆನಪಿಡ್ತೀನಿ.. ಹೀಗೆಲ್ಲಾ ಆಡಿದ್ದಕ್ಕೆ ಮುಂದೆ ಶಾಸ್ತಿ ಇದ್ದೇ ಇದೆ.” ಈಗಲೇ ಸಂದಾಯ ಮಾಡೋ ಸ್ಥಿತೀಲಿ ನೀವಿಲ್ಲ, ಸ್ವೀಕರಿಸೋ ಸ್ಥಿತೀಲಿ - ನಾನೂ ಇಲ್ಲ, ಮುಂದೆ ಬಡ್ಡಿ ಸೇರಿಸಿ ಕೊಡುವಿರಂತೆ ಸಿದ್ದವಾಗಿದ್ದೀನಿ.” ಪರೀಕ್ಷಾ ಭವನವನ್ನು ಹೋಗುವ ಮುನ್ನ ಅವರು ಆಡಿದ ಲಘು ಮಾತಿ ನಿಂದ ಇಬ್ಬರ ಹೃದಯಗಳೂ ಹಗುರವೆನಿಸಿದುವು. «12
- .
[ ]-1 YI: ೨. r, - I | " I : 1 ಕೈ “IST - P| 7:1 | 3: d.. T. 1 1 : '-':4.' IL: . L: . 11 *. 11 : , 1 }'! !li.ik .., ಬ°v 1.-s.l w.1 'ಪತ್ರಿಕೆಗಳು' ಮುಗಿದುವು: ಬಳಿಕ 'ವೈವಾ, ಬಾಯಿ ಪರೀಕ್ಷೆ.... ಆವರೆಗೂ ಸಾಕಷ್ಟು ಚೆನ್ನಾಗಿಯೇ ಮಾಡಿದ್ದೆವೆನಿಸಿತ್ತು ಇಬ್ಬರಿಗೂ. ಬೇರೆ ಬೇರೆ ವಿಷಯಗಳು, ಬೇರೆ ಬೇರೆ ಪ್ರಶ್ನೆಗಳು ವಿಶಾಲಾಕ್ಷಿ ಅಂದಳು :. “ನಾನೂ ಕನ್ನಡವನ್ನೇ ತಗೋಬೇಕಾಗಿತ್ತು.” ಗಂಗಾಧರ ಅವಳ ಮುಖವನ್ನೇ ದಿಟ್ಟಿಸಿ ಅಂದ: (ಆಗ ಏನಾಗಿತ್ತೋ ಯಾರಿಗೆ ಗೊತ್ತು? ಈಗ ನಮ್ಮೊಳಗೆ ಸ್ಪರ್ಧೆ ಇಲ್ಲ. ಪರಸ್ಪರ ಪೂರಕವಾಗಿದ್ದೇವೆ. ಇದೇ ಚೆನ್ನು ಅನಿಸುತ್ತೆ !”. .'ವೈವಾ-'ದಲ್ಲೂ ಸಾಕಷ್ಟು ಚೆನ್ನಾಗಿಯೇ ಮಾಡಿದರು ಇಬ್ಬರೂ, - ಆ | 43 ! | 'r 1PI. 1 • | - E, - keythy | | 1:'
- 1 H ||
ಡ", " 11 1: fixt". «':€ | : kirt-I | || E: : : ' :: ::