ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

***

TE ಇJ• " , Y+ ನೆನಪು ಸಿಹಿ ೧೮೬ “ಅದೆಲ್ಲ ಮುಗಿದ ನಾಲ್ಕು ದಿನಗಳ ಅನಂತರ ರಂಗರಾಜನಿಂದೊಂದು ಕಾಗದ --ಪ•Aಮ X-: ಬಂತು. Linksk-ಹಿ.ಶಿವ, » "”". .'ತರಬೇತು ಒಂದು ವಾರಕ್ಕೆ ಹಿಂದೆಯೇ ಮುಕ್ತಾಯವಾಯಿತು, ನಮ್ಮ ತಂಡದವರೆಲ್ಲ ತಮ್ಮ ಬುದ್ದಿಮತ್ತೆಯಿಂದ ಒಳ್ಳೆಯ ನಡತೆಯಿಂದದೇಶಕ್ಕೆ ಕೀರ್ತಿ ತಂದಿದಾರೆ, ಬೇರೆ ಕೇಂದ್ರಗಳಲ್ಲಿ ಶಿಕ್ಷಣ ಪಡೆಯುತ್ತಿರು .. ವವರು, ನನ್ನ ಜತೆಯಲ್ಲೇ ಬಂದವರು, ಇಲ್ಲಿ ಇನ್ನೂ ಕೆಲ ತಿಂಗಳು ಇಲ್ಲೆ ಇರುತ್ತಾರೆ. ಆದರೆ, ರುಫರೋಯ್ಲಿಯಲ್ಲಿರುವ ನಾವು ಕೆಲವರು ಇನ್ನು ' ಕೆಲವು ದಿನಗಳಲ್ಲೇ ಜುಲೈ ಅಂತ್ಯದೊಳಗಾಗಿಯೇ-ಸ್ವದೇಶಕ್ಕೆ ಹೊರಡು ತೇವೆ, ಅದಕ್ಕೆ ಮುಂಚೆ, ನಾವು ನಾಲ್ಕೂರು ಸುತ್ತಿಕೊಂಡು ಬರಲು (ಏರ್ಪಾಟಾಗಿದೆ. (ಇಲ್ಲಿಯ ಜನರ ಸ್ನೇಹಪರತೆಗೆ ನಾವೆಲ್ಲ ಮಾರುಹೋಗಿದ್ದೇವೆ. ನಾನು ಇಲ್ಲಿಗೆ ಬಂದ ಮೇಲೆ ರೂಪಿಸಿರುವ ಒಂದು ಸಿದ್ಧಾಂತವೆಂದರೆಸಾಮಾನ್ಯ ಜನರು ಎಲ್ಲಿದ್ದರೂ ಒಳ್ಳೆಯವರೇ, ಸುಖದ ದುಃಖದ ಅವರ ಸಮಸ್ಯೆಗಳೆಲ್ಲ ಒಂದೇ, ರಾಜನಂತೆ ಪ್ರಜೆಗಳು ಎನ್ನುವ ಪೂರ್ವಿಕರ ಅನುಭವೋಕ್ಕಿ ಈಗ ಸುಳ್ಳಾಗಿದೆ-ಎಂದು ನನ್ನ ಅಭಿಮತ, 'ರಾಜರು' ಎಂಥವರೇ ಇರಲಿ, (ಪ್ರಜೆಗಳು ಎಲ್ಲಾ ದೇಶಗಳಲ್ಲ ಏಕಭಾವದಿಂದಲೇ ಪ್ರೇರಿತರು. ತಪ್ಪುಮಾರ್ಗ ದರ್ಶನದಿಂದ ಅವರು ಹಾದಿ ತಪ್ಪಬಹುದು. ಆದರೆ, ತಿಳಿವಳಿಕೆ ಮೂಡಿದಾಗ, ಜನರು ಸತ್ಯದ ಆರಾಧಕರೂ ಪ್ರತಿ ಪಾದಕರೂ ಆಗುವುದು ಖಂಡಿತ.? (ಇಲ್ಲಿಯ ಜನ ಇತರ ಎಲ್ಲ ದೇಶಗಳ ಜನರ ಹಾಗೆ ಸ್ವಭಾವತಃ ಶಾಂತಿಪ್ರಿಯರು. ಆದರೆ, ಆಳುವವರು, ಮಾನವಪ್ರೇಮದ ದ್ಯೋತಕ ವಾಗಿ ಯುದ್ಧವನ್ನು ವಿರೋಧಿಸುತ್ತಿದ್ದಾರೆ ಎನ್ನಲಾರೆ, ಹ೦ಗೆ ರಿ ಯ ಕ್ರೂರ ಪ್ರಕರಣದ ಪುನರಾವೃತ್ತಿ ಮುಂದೆ ಆಗಲಾರದೆಂದು ನಾನು ನಂಬು ವುದೂ ಇಲ್ಲ. ಸದ್ಯಕ್ಕಂತೂ ಅವರಿಗೆ ಶಾಂತಿಬೇಕು, ತಮ್ಮ ಕಲ್ಪನೆಯ ಕಮ್ಯೂನಿಸಮನ್ನು ಇವರು ಇನ್ನೂ ಸಾಧಿಸಿಲ್ಲ, ತಮ್ಮ ರಾಷ್ಟ್ರದ ಸರ್ವತೋಮುಖ ಪ್ರಗತಿಯೇ, ತಮ್ಮ ಬಣದ ಬಲವೇ, ಇವರಿಗೆ ಈಗ ಮುಖ್ಯವಾಗಿದೆ. ", ಲ$1

    • -----LL

Lw': ಚ: ".: 2 # , ನಮ್ಮ f " - ".

.'- ...'