ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Faci: .. RT 47: 1- 1 | || - - : T ೨ ° . 1 | 1 1 1 | I | ತಳಿ lat' , - "} -12

" 7 -

೬ : *Fx | :

: ::::: :: : 2

೨ : : 1 : 7+, Gf- E. - 1 !

    • !: ೩.

T' ! 2 ' - .. 260 ] | 4 ' 1". (Ja, k.tasi: .: - ಸn: T F| " | "." .. 1 i, P °. ವಿಶಾಲಾಕ್ಷಿ. “ನನ್ನ ಉದ್ಯೋಗಕ್ಕೆ ಸಂಬಂಧಿಸಿ ಭಾರತ ಬಿಟ್ಟು ಬಂದಾಗ ಇದ್ದುದು ಕ್ಕಿಂತ ಹೆಚ್ಚು ಬಲ್ಲವನಾಗಿ, ಇಲ್ಲಿಂದ ಹಿಂತಿರುಗುತ್ತಿದ್ದೇನೆ. ಪೂರ್ವಾ ಗ್ರಹ ದೂಷಿತ ವಿಚಾರಗಳಿಂದ ಬಾಧಿತನಾಗದೆ, ಗುಣಯಾವುದು, ದೋಷ ಯಾವುದು ಎಂದು ತಿಳಿಯುವ ಸಾಮರ್ಥ್ಯ ನನ್ನಲ್ಲಿ ಹೆಚ್ಚಿದೆ, ಎಂದು ನನ್ನ - ಅಭಿಪ್ರಾಯ.. ಬಹಳ 'ಭಾರ'ವಾಯಿತೆ ಕಾಗದ ಓದಿ ಬೇಸರ ಬಂತೋ ಏನೋ! 'ನಾನು ಬರುವುದರೊಳಗೆ ನಿನ್ನ ಪರೀಕ್ಷೆಗಳೆಲ್ಲ ಮುಗಿದು, ಫಲಿ ತಾಂಶವೂ ಪ್ರಕಟವಾಗಬಹುದು, ಇನ್ನು ಮುಂದಿನ ನಿನ್ನ ವಿಳಾಸ : ಎಸ್, ವಿಶಾಲಾಕ್ಷಿ, ಎಂ, ಎಂದು!. - “ಕಾರ್ಯಕ್ರಮದಲ್ಲಿ ಕೊನೆಯ ನಿಮಿಷದ ಬದಲಾವಣೆಯಾಗದೇ: ಸ ಇದ್ದರೆ, ಆಗಸ್ಟ್ ೧ರಂದು ದಿಲ್ಲಿ ಸೇರುತ್ತೇವೆ. ಒಂದುಹೊತ್ತಿನ ಮಟ್ಟಿಗೆ - ಭಿಲಾಯಿಗೆ ಹೋಗಿ ಮುಂದೆ ಊರಿಗೆ ಬರುತ್ತೇನೆ. 'ಮಗ ಬರುತ್ತಿದ್ದನೆಂದು ಅಮ್ಮನಿಗೆ ಸಂತೋಷವಾಗಿದೆ ಅಲ್ಲವೆ? ನನಗೂ ಅಷ್ಟೇ ನಿಮ್ಮನ್ನೆಲ್ಲ ನೋಡಬೇಕೆಂದು ನಾನು ಕಾತರ ನಾಗಿದ್ದೇನೆ. ಒಲವಿನೊಂದಿಗೆ ನಿಮ್ಮೆಲ್ಲರ ರಾಜೂ ಕಾಣಲು ಬಂದ ಗಂಗಾಧರನನ್ನು ವಿಶಾಲಾಕ್ಷಿ ಕೇಳಿದಳು ; - “ಅಣ್ಣ ಬರುವುದಕ್ಕೆ ಇನ್ನೂ ತಡವಿದೆ. ಅಷ್ಟರೊಳಗೊಮ್ಮೆ ಊರಿಗೆ ಹೋಗಿ ಬಲ್ಲಿರೇನು ?” ಗಂಗಾಧರನೆಂದ: “ಏನೂ ಬೇಡ, ಈ ಊರಲ್ಲೇ ಇದ್ದೀನಿ, ಶಿವಮೊಗ್ಗೆಗೆ ಹೋಗಿ, ಮನೆ ಯಲ್ಲಿ ಮಾಡೋದಾದರೂ ಏನು ?” Kಹಾಗೇ ಆಗಲಿ,” ಎಂದಳು ವಿಶಾಲಾಕ್ಷಿ ಬಳಿಕ, ಸಣ್ಣನೆ ನಕ್ಕು ಕೇಳಿದಳು : - (ಅಲ್ಲ, ಇಲ್ಲಿಯೇ ಇದ್ದು ನೀವು ಮಾಡೋದಾದರೂ ಏನು ಅಂತ ?? “ಅದೇನೋ ನಿಜವೇ!” ಎಂದು ಗಂಗಾಧರ, ತಾನೂ ನಗುತ್ತಾ, - |- |!! by: L: ..

'-'-.

- 6 | 4. 1 7 | f | ", ". . Lll "

5: 1

  • '!

- T..

  • * * *

[! : 1 LG # ! ') | 11, - 121, 1,

  • : :'.

-- .." - *. 4.' | , ". 1 7, " .. 35° ರ್ದ |