1° = ---೪ - 4 " - **
- 1 ki ,
ನೆನಪು ಸಿಹಿ Y C. | P 1 | . 1, 1 1 1 j'.
- ಸ್ತ್ರೀ:
"'
- +
5 - 4 ಘests Yx 16 : :
- , '.. :
1 • | - F = | T -i: -2 #ು: K+ 5: ' * - ೩ : || | “ಹೂಂ, ಇಷ್ಟೇ. ಗಂಗಾಧರ ಹಮಾಲನಿಗೆಂದ: “ಹೊರಗೆ ತಗೊಂಡುಹೋಗು: ಟ್ಯಾಕ್ಸಿಗೆ.” ರಂಗರಾಜ ನಿರೀಕ್ಷಿಸಿದ್ದು ದಕ್ಕಿಂತಲೂ ಸ್ವಲ್ಪ ಹೆಚ್ಚೇ ! [ಈಗ ಈ ಕವಿ - ಬರಿಯ ಪರಿಚಿತನಲ್ಲ. ಪ್ರೊ ಸಮಯದಲ್ಲಿ ಆತನಿಂದಾದ ನೆರವು. ತಂಗಿಯ ಕಾಗದದಲ್ಲಿ ಆಗಾಗ್ಗೆ ಅವನ ಪ್ರಸ್ತಾಪ...] - ಅಣ್ಣ-ತಂಗಿ ತನ್ನನ್ನು ನೋಡುತ್ತಿದ್ದಂತೆ ಗಂಗಾಧರನೆಂದ.: ಈ ನಡೀರಿ ಹೋಗೋಣ.” ಟಾಂಗಾ ಸಾಕಾಗಿತ್ತು ಮಿತವ್ಯಯದ ದೃಷ್ಟಿಯಿಂದ, “ಆದರೆ ಇವತ್ತಿನ ಮಟ್ಟಿಗೆ ಇದೂ ಸರಿಯೆ. ಬೇಗನೆ ಮನೆ ಸೇರಬಹುದು' ಎಂದುಕೊಂಡ ರಂಗ ರಾಜ, ಅಲ್ಲದೆ ಆ ದೇಶದಲ್ಲಂತೂ ವಾಹನಗಳಲ್ಲೇ ಓಡಾಡಿ ಅಭ್ಯಾಸವಾಗಿತ್ತು... “ನಾನು ಕೊಡ್ತೀನಿ!” ಕೂಲಿಗೆ ದುಡ್ಡು ಕೊಟ್ಟವನು ಗಂಗಾಧರ, ನಾಲ್ಕಾಣೆ ಹೆಚ್ಚೇ, ತಾನು ಕೊಡುವೆನೆಂದು, ರಂಗರಾಜ ಅಂದುದೇ ಬಂತು. - ಅಣ್ಣನನ್ನೂ ತಂಗಿಯನ್ನೂ ಹಿಂದಿನ ಸೀಟಿಗೆ ಹತ್ತಿಸಿ, ಗಂಗಾಧರ ತಾನು ಡ್ರೈವರನ ಪಕ್ಕದಲ್ಲೇ ಕುಳಿತ, ಪಥ ನಿರ್ದೆಶ ಮಾಡುತ್ತ.
- ರಂಗರಾಜ ಕೇಳುವುದಕ್ಕೆ ಮೊದಲೇ [ಕೇಳಲೋ ಬೇಡವೋ ಎಂದು ಆತ ಬ ಶಂಕಿಸಿಯೂ ಇದ್ದು, ವಿಶಾಲಾಕ್ಷಿ ಅಂದಳು;
- “ನನಗೆ ಪಾಸಾಯ್ತು ಅಣ್ಣ, ಬ್ಯಾಂಕ್ ಮಾತ್ರ ನಾಮ !” [ಗಂಗಾಧರನಿಗೆ ಗೊತ್ತಿತ್ತು: ಬ್ಯಾಂಕ್ ಬರದಿರಲು ಕಾರಣ ತಾನೇ. ರಂಗರಾಜನೆಂದ: “ಕಂಗ್ರಾಟ್ಸ್ ಬ್ಯಾಂಕ್‌ನಲ್ಲೇನಿದೆ ಮಹಾ ?” (ಅಂತೂ ಮುಗಿಯಿತಪ್ಪ!” “ಇನ್ನು ಡಾಕ್ಟರೇಟ್ ಯೋಚನೆಯೊ ?” .. [ಗಂಗಾಧರ, ಸಂಭಾಷಣೆಯನ್ನು ಕೇಳಿಸಿಕೊಳ್ಳುತ್ತಿದ್ದ.] “ಇಷ್ಟು ಸಾಕು ನಮ್ಮಮ್ಮ” ರಂಗರಾಜ ನಕ್ಕು ಸುಮ್ಮನಾದ.
- 7 $
- II " | ".
- ܡܵܪܵ 'ಗ? ': 42 ಆE ↑ " "] | 14 | 1. I | - .3-.. ೬. : " |° ®
- 1 ?
1441 4 °
- - *.*
- - * - * | 4