ಪುಟ:VISHAALAAKSHI - Niranjana.pdf/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-- --.? 14 - 1 ' G TEII 7 : 41 1-. -

Gl- ೨r.. ೬ * HI!•,2..[vi : -:_ - - :-G. - L + : | | T T WikA-3%: Usk ಕೆ: Liki.k. 4 T1 14, ji

  1. ! "

ತil: R # 11, 2,115 | : 5' .3.: ,,, 11 1 1 °C, : ಟಿವಿ

  1. &

- 11 | 1 : E.! 1jr 4:14 ? ವೆ ನೆನಪು ಸಿಹಿ : ಹಿರಿಯ ಮಗನ ಗೃಹಾಭಿ ಗಮನದ ಆ ಆನಂದೋತ್ಸಾಹದಲ್ಲಿ, ಸರ ಕೇಯ'ನಾದ ತಾನು ಅನಗತ್ಯ ಪ್ರೇಕ್ಷಕನಾಗಬಾರದೆಂದು ನಿರ್ಧರಿಸಿದ್ದ ಗಂಗಾಧರ, ಹೇಳಿದ: “ಕ್ಷಮಿಸಿ, ಇನ್ನೊಂದು ದಿವಸ ಬರೀನಿ” ನಾಗಮ್ಮ, ಚಂದ್ರ, ಜಯರಾಮು ಎಲ್ಲರೂ ಅಷ್ಟರಲ್ಲೇ ಬೀದಿಗಿಳಿದಿದ್ದರು. ನೆರೆಹೊರೆಯವರೂ ಹೊರಗಿಣಿಕಿ ನೋಡುತ್ತಿದ್ದರು. ಡ್ರೈವರ್ ಸಾಮಾನುಗಳ ನಾಗಲೇ ಮನೆಯ ಬಾಗಿಲಲ್ಲಿರಿಸಿದ್ದ, ಗೇಟನ್ನು ಸಮೀಪಿಸಿದ ರಂಗರಾಜ ಕೇಳಿದ: “ಅಮ್ಮಾ, ಚೆನ್ನಾಗಿದೀಯಾ ?” : “ಬಂದಿಯಾ ರಾಜೂ ?” ಎಂದರು ನಾಗಮ್ಮ. - ಟ್ಯಾಕ್ಸಿ ಹೊರಟು, ಪಕ್ಕದ ಬೀದಿಗೆ ಹೊರಳಿದಂತೆ, ಅದರತ್ವ-ಗಂಗಾಧರ : ನತ್ತ-ಕೈ ಬೀಸುತ್ಯ ರಂಗರಾಜನೆಂದ: “ವಿಚಿತ್ರ ಮನುಷ್ಯ ನಿನ್ನ ಈ ಗಂಗಾಧರ” ಅವರು ಯಾವಾಗಲೂ ಹಾಗೆಯೇ” ಎಂದಳು ವಿಶಾಲಾಕ್ಷಿ - 'ಅವರು' ಎಂದಿದ್ದಳು ತಂಗಿ: ಗಂಗಾಧರ ಎಂದಲ್ಲ. ಅಣ್ಣ ನಿಸ್ಮಯ ಗೊಂಡು ಅವಳತ್ತ ನೋಡಿದ ಈ ತಾವೆಲ್ಲ ಗುಂಪಾಗಿ ನಿಂತುದನ್ನು ಕಂಡು ರಂಗರಾಜನೆಂದ: E “ಬೀದೀಲೇ ನಿಂತ್ಪಟ್ಟಿದೀವಲ್ಲ! ನಡೀರಿ, ಒಳಕ್ಕೆ ಹೋಗೋಣ.” 1 ||

  • IIII 9 III - .
+ ' , FL 1 1 j! !.

!!I l: | - ||1| 11 CLIn ". .-: 2.; -- - 11. ': * -- :- --- • ಮೊt F#- --- *}.

-- -- c 52 ° -: S. (A, $ | [೪೭! ".: : : : € +-j:- -- - 1, ! AIRK PLL ELISTE:TH || " ೨ EJ - .ניר - * *: 11 11 | 1 T 1 L ||' - ಎL + | I F.

  • * * * * -

ಓ32 }' 1 PECK-1 ° ° C ೨ 21 : 1 !!! TILL

f1 € .' * * :

1, ] " , 3 : : \ ' ! 5 ೨ | F. |ti L "* * - € 1, 1 1 11 iP,

ಟ್ಯಾಕ್ಸಿ ತನ್ನ ನಿಲ್ದಾಣಕ್ಕೆ ಹೋಯಿತು ಅಲ್ಲಿ ಅದರ ಬಾಡಿಗೆ ಕೊಟ್ಟು, ಆ ಇಂದ್ರಕೆಫೆಯತ್ತ ಗಂಗಾಧರ ಸಾಗಿದೆ.

ಮನಸಿನಲ್ಲೇ ಅಂದುಕೊಂಡ :

  • ಇನ್ನು ಆರಂಭ ತಲೆನೋವಿಗೆ? ಈ ವೇಳೆ ಕಳೆಯುವುದರಲ್ಲಿ ಅರ್ಥವಿರಲಿಲ್ಲ..ಮೊದಲ ಹೆಜ್ಜೆ-ಗಿರಿಜಾಬಾಯಿ ಯನ್ನು ಭೇಟಿಮಾಡುವುದು.

[ಅವರು ಮನೆಗೆ ಬರುವುದು ಇನ್ನೂ ತಡ, ಸ್ವಲ್ಪ ಹೊತ್ತು ಇಲ್ಲೇ ಎಲ್ಲಾ ದರೂ ಕಳೆದು, ಸಂಜೆಯ ಬಸ್ಸಿನಲ್ಲಿ ಹೋಗಬೇಕು.

1 l ,

1 || - ... - :-:-: -..------- :-22 : : :.. "I | - 1. | Ik 1 ' 11 ! t+). - -, - ಡ . FIL