ಪುಟ:VISHAALAAKSHI - Niranjana.pdf/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

| - - - - - - -2 ೧fಲ್ಲ - - - - 'T 1. | II 1 1 1 !' 1 : 31, • 1 2 | .. 44ಟಿ (1 127TLy' 2:52 1 E'S

  • --GK: girl+Ctrli ikl-1

+ | " | ||! ವಿಶಾಲಾಕ್ಷಿ | “ಏನು ಕೊಡ್ಲಿ ?” - “ಕಾಫಿ.” “ಆ ಪಾನೀಯ ಬಿಸಿಯಾಗಿತ್ತು, ಬಿಸಿ ಆರಲು ಸ್ವಲ್ಪ ಹೊತ್ತು, ಮತ್ತೂ ಸ್ವಲ್ಪ ಹೊತ್ತು ನಿಧಾನವಾಗಿ ಹೀರಲು, ಮುಗಿದಾಗ ಬಿಲ್ ಬಂತು. [ಸಿಗರೇಟಿನ ಅಭ್ಯಾಸವಿದ್ದರೆ, ಹೊತ್ತು ಕಳೆಯುವುದು- ಯೋಚಿಸುತ್ತ ಹೊತ್ತು ಕಳೆಯುವುದು ಎಷ್ಟು ಸುಲಭ! ಆ ಸುಖ ತನಗಿಲ್ಲ, ಎಂದಾದರೊಂದು ; ದಿನ ಆರಂಭಿಸಬೇಕು ತಾನು. - *ರೀ, ಇನ್ನೊಂದು ಕಾಫಿ | - (ಚೆನ್ನಾಗಿದೆ, ಕುಡಿಯಬಹುದು, ಬಿಸಿ ಕಾಫಿಯ ರುಚಿಯನ್ನೇ ನೋಡಿದನೆಂದು, ಮೈ ಬೆವರಿತು. ಆ ಬಿಲ್ಲನ್ನು ಹೊಡೆದು, ಅದರ ಹಿಂಬದಿಯಲ್ಲಿ ಇನ್ನೊಂದು, ನೂಕು ನಗ್ಗಲು ಅತಿಯಾಗಿದ್ದ ಹೋಟೆಲು, ಹೊರಗೇ ವಾಸಿ-ಎಂದು ಗಂಗಾಧರ ಎದ್ದ... ಆ ಬೀದಿಯುದ್ದಕ್ಕೂ ನಡೆದು, ಮಹಾತ್ಮಾಗಾಂಧಿ ವೃತ್ತವನ್ನು ಹಾದು ಪುರಸಭಾ ಭವನದ ಬಯಲನ್ನು ಪ್ರವೇಶಿಸಿದ ಮರದ ನೆರಳಲ್ಲಿ ಹಸುರು ಹುಲ್ಲಿನ ಮೇಲೆ ಕುಳಿತ [ಅಲ್ಲಿಯೂ ಹತ್ತಿಪ್ಪತ್ತು ಜನರಿದ್ದರು ಆಗಲೇ.] - - ತನ್ನ ಕೈಗಡಿಯಾರಕ್ಕೂ ಗೋಪುರದ ಗಡಿಯಾರಕ್ಕೂ ಎರಡು ನಿಮಿಷಗಳ ವ್ಯತ್ಯಾಸವಿತ್ತು. [ಅಥವಾ, ಈಕಡೆಯಿಂದ ಕುಳಿತಾಗ ದೊಡ್ಡ ಗಡಿಯಾರದ ಮುಳ್ಳು ಕಾಣಿಸುವುದೇ ಹಾಗೆಯೇ ಏನೋ.7- - ಅಲ್ಲಿಯೂ ಹೊತ್ತು ಕಳೆದು, ಗಂಗಾಧರ ಬಸ್‌ ನಿಲ್ದಾಣಕ್ಕೆ ಬಂದ. ಗಿರಿಜಾಬಾಯಿ ಮನೆಯಲ್ಲಿದ್ದರು. ಗಂಗಾಧರ ಒಬ್ಬನೇ ಬಂದುದನ್ನು ಕಂಡು, ಅವನ ಮುಖಭಾವವನ್ನೂ ಗಮನಿಸಿ, ತಮ್ಮಷ್ಟಕ್ಕೇ ಅವರೆಂದರು : 'ಏನೋ ವಿಶೇಷವಿರಬೇಕು.' ವಿಶೇಷವಿತ್ತು, ಮಕ್ಕಳೆಲ್ಲ ಒಳಹೋದೊಡನೆಯೇ ಆತ ಆರಂಭಿಸಿದ; ರಂಗರಾಜ ಮೇಯಿಲಿಗೆ ಬಂದರು,” ಕೊಳಕುತನ “1 : 4 Tr. - -- Yah-La "1" - • | T | Tv 25 "2"| | | 11 11:. T E -+4LPH: 1 = " ...', * ' : 1 1 1 K & !.. I. || -: : LeFi +1 ೩.