ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(T + . - «'

  • *.. : :: -"-

- Yi T - . l 1, rl 11, .!! : : 1 .. ನೆನಪು ಸಿಹಿ. ವಿಷಯವೇನೆಂಬುದು ಗಿರಿಜಾಬಾಯಿಗೆ ಸ್ಪಷ್ಟವಾಗಿ ತಿಳಿಯಿತು.. - “ಇಷ್ಟರಲ್ಲೇ ಬಂದಿರಬಹುದೂಂತ ನಾನೂ ಇದೇ ಈಗ ಜ್ಞಾಪಿಸ್ಕೊಂಡೆ. ಅಣ್ಣ ಇವತ್ತು ಬಾನೇಂತ ವಿಶಾಲಾಕ್ಷಿ ಹೇಳಿದ್ರು.” ಇಷ್ಟು ದಿವಸ ಆತ ಬರೋದನ್ನೇ ನಾನು ಕಾಯ್ತಾ ಇದ್ದೆ.”. ಓktka: 'ಕish E: ಕೆ ( .' |

... ! t... - -

“ಹೊಂ”

  • -

12.:

  • * * -

r 11': | . P T. (F ., - P| ಆತtut - |1.1 1 | - 1,' | {:65 IsHಟ : 71 -i33" !'. “ಇನ್ನು ಹೇಗೆ ಮಾಡೋಣ ?” “ನಿಮ್ಮದೇನು ಅಭಿಪ್ರಾಯ ?” “ನನಗೊಂದೂ ತೋಚ್ಚಾ ಇಲ್ಲ, ನಮ್ಮ ತಂದೆಗೆ ವಿವರವಾಗಿ ಕಾಗದ ಬರೀತೀನಿ, ಮೊದಲು ಗಲಾಟೆ ಮಾಡಿದರೂ ಆಮೇಲೆ ಒಪ್ಪಬಹುದು ಅನಿಸುತ್ತೆ.”. ಅದನ್ನು ಗಿರಿಜಾಬಾಯಿಯೂ ಊಹಿಸಿದ್ದರು....ಸೂಕ್ಷವಾಗಿ ಮಾತನಾಡಿ, ನಿಜ ಸಂಗತಿಗಳನ್ನು ಅವರು ತಿಳಿದಿದ್ದರು ಭಿನ್ನ ಜಾತಿಗಳು. ಆದರೂ ಮಹಾದೋಷವಲ್ಲ, ಸ್ವಲ್ಪಮಟ್ಟಿಗೆ ಭಿನ್ನ ಜಾತಿಗಳು... ಹುಡುಗಿ ಚೆನ್ನಾಗಿಲ್ಲ; ದೊಡ್ಡ ಮನೆತನ'ವಲ್ಲ-ಎಂಬ ಆಕ್ಷೇಪ ಇದ್ದದ್ದೇ. ಆದರೆ, ಈಗಿನ ಕಾಲದಲ್ಲಿ ಹಿರಿಯರ ಒಪ್ಪಿಗೆ ಮುಖ್ಯವಲ್ಲ, ಮದುವೆ ಯಾಗುವ ಗಂಡು ಸಮ್ಮತಿ ಕೊಟ್ಟರಾಯಿತು. ಗಂಗಾಧರ ತಮ್ಮ ಉತ್ತರದ ನಿರೀಕ್ಷೆಯಲ್ಲೇ ಇರುವನೆಂಬುದರ ಅರಿವಾಗಿ, ಗಿರಿಜಾಬಾಯಿ ಅಂದರು: “ನಾಳೆ ಬೆಳಗ್ಗೆ ವಿಶಾಲಾಕ್ಷಿಯ ಮನೆಗೆ ಹೋಗಿ ಅವರ ತಾಯಿಯ ಜತೆ ಇಲ್ಲಿ ಪ್ರಸ್ತಾಪ ಮಾಡ್ತೀನಿ. ರಂಗರಾಜನಿಗೂ ಹೇಳೀನಿ. “ಹೂಂ” ಅವರ ಒಪ್ಪಿಗೆ ಪಡೆದು ನಮ್ಮ ಯಜಮಾನರಿಗೆ ಬರೀತೀನಿ. ರಜಾ ತಗೊಂಡು ಬಾರೆ ಆಮೇಲೆ ರಂಗರಾಜನೂ ಅವರೂ ಶಿವಮೊಗ್ಗೆಗೆ ಹೋಗಿ ಬರಲಿ, ಅಷ್ಟರೊಳಗೆ ನಿಮ್ಮ ತಂದೆಗೆ ನೀವು ಬರೆದದ್ದೂ ತಲಪಿರುತ್ತೆ....? ಗಂಗಾಧರನ ಮುಖ ಪ್ರಸನ್ನವಾಯಿತು, ಗಿರಿಜಾಬಾಯಿ ಮಗಳನ್ನು ಕರೆದು ಹೇಳಿದರು: - “ರಮಾ, ಮಾವನಿಗಿಷ್ಟು ಕಾಪಿ ಮಾಡಿ ಕೊಡ್ತೀಯಾ?”

11 1 1 1 [: !', - | Y . 91 || ಆಆ. 12: 42 . -. "} 5, ||