ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜ -- 7.5 7 °r " x-r -

°n . | | 11 : ಆ Fl 1, t, - ನೆನಪು ಸಿಹಿ - - 1 II ? .' ' .. f pls 1 !' 1 E - | || - 1 | | : | • 1 । - ' ) | II - 1 !T | 1: 1 || == ರಂಗರಾಜ ಬಂದವನು ವಿಷಯ ತಿಳಿದೊಡನೆ ಅಂದ: “ಸಂತೋಷ ! ಹೀಗಿರಬಹುದೂಂತ ನಾನು ಆಗಲೇ ಊಹಿಸ್ಕೊಂಡಿದ್ದೆ.”. - “ಹೇಗೆ?” ಎಂದು ಕೇಳಿದರು ಗಿರಿಜಾಬಾಯಿ. “ನಮ್ಮ ದೇವರ ಸತ್ಯ ನಮಗೆ ತಿಳೀದೆ ? ವಿಶಾಲಾಕ್ಷೀನ ನೋಡಿದರೆ... -ಗೊತ್ತಾಗೊದ್ರೇನು ?” - “ಆದರೆ, ಒಂದು ತೊಂದರೆ ಅದೇನೆಂದು ತಿಳಿದ ರಂಗರಾಜ, ಸ್ಪಷ್ಟವಾಗಿ ಅಂದ: “ಹೀಗೆಲ್ಲಾ ನೂರು ಜಾತಿ-ಸ್ತಾವಿರ ಪಂಗಡ ಆಗಿರೋದರಿಂದಲೇ ನಮ್ಮ `ದೇಶ ಇನ್ನೂ ಈ ಸ್ಥಿತೀಲಿರೋದು.” : * [ವಿದೇಶಯಾತ್ರೆ ಮಾಡಿಬಂದವನಲ್ಲವೆ ಆತ ?]. “ನಮ್ಮ ಯಜಮಾನರು ಬಲ್ತಾರೆ, ಅವರ ಜತೆ ನೀವು ಶಿವಮೊಗ್ಗೆಗೆ. ಹೋಗಿರಬೇಕು.” .. “ “ಯಾವತ್ತು ಹೇಳೀರೋ ಆವತ್ತು, ಸಿದ್ಧನಾಗೇ ಇದೀನಿ.” : ಗಂಡ ರಾಮಚಂದ್ರಯ್ಯ ಬೆಂಗಳೂರಿನಿಂದ ಬಂದೊಡನೆ ಗಿರಿಜಾಬಾಯಿ ಅವರಿಗೆ ಅಂದರು: “ನಾಳೆ ರಮಾಗೆ ಗಂಡು ಹುಡುಕೋದು ಇದ್ದೇ ಇದೆಯಲ್ಲ, ಈಗಿನಿಂದಲೇ ಅಭ್ಯಾಸವಾಗಲಿ, ಅವರಿಗೆ ಯಾರೂ ದಿಕ್ಕಿಲ್ಲ, ಹೋಗಿ ಬನ್ನಿ.” .ಮೊದಲುತಾನು ಕಾಗದವನ್ನಷ್ಟೇ ಬರೆದರೆ ಸಾಕು ಎಂದುಕೊಂಡಿದ್ದ ಗಂಗಾಧರ, : ಅದನ್ನು ಬರೆದೂ ಇದ್ದ,.ಬಳಿಕ ಇವರಿಬ್ಬರ ಜತೆ ತಾನೂ ಹೋಗುವುದು ಮೇಲು ಎನಿಸಿತು. - . ಶಿವಮೊಗ್ಗೆಯಲ್ಲಿ ಗಂಗಾಧರನ ತಂದೆ ಕಿಡಿಕಾರುತ್ತ ಅವರನ್ನು ಸ್ವಾಗತಿ. | Jj - - || " ||

  • , .." ".

111 - L - : | || ... '. 1] | , ' ಸಿದರು. || | E | 11 ! - 11 - “ನೀನೂ ಬಂದ್ವಿಟ್ಟೆಯೋ ಜತೆಗೆ ?” ಎಂದು ಮಗನನ್ನು ನೋಡಿ ಮೂದ - ಲಿಸಿದರು. - “ಮೈಸೂರು ಶಹರ ಏನೋಂತಿದ್ದೆ: ಪರವಾಗಿಲ್ಲ! ಸಂಭಾವಿತನದ ಸೋಗು ಹಾಕ್ಕೊಂಡೇ ಬಲೆ ಬೀಸ್ತೀರಿ!”. L 7 1 { " ! ! I | - 1. .! -

- – - £ - 1 - 5 - - - - -: ...... «r 2, - -

:: : ::::::.