ಪುಟ:VISHAALAAKSHI - Niranjana.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- .ಹಂಘ-” * ಇs 2 : ಗೆ 'ನಗಳೇ?ಣೆ ?.. ಆ MweT WS ?

ru .* & ಎ: lth .: ೧೮ 845ಕkulk +I :** ", ". : : : * 15 ಪ್ರಳ: ವಿಶಾಲಾಕ್ಷಿ ವಿಶಾಲಿ ಹೋಗತೊಡಗಿದಾಗಿನಿಂದಲೂ ಹಾಗೆಯೇ, ಬಾಗಿಲಲ್ಲಿ ನಿಂತು ಕೂಗಿ ಹೇಳಬೇಕು ತಾಯಿಗೆ--ಬಡ್ತೀನಿ' ಎಂದು. ಅಭ್ಯಾಸಬಲದಿಂದ ನಾಗಮ್ಮ ಅಂದರು : “ಹೂಂ.” ಹಿಂದೆಯಾಗಿದ್ದರೆ ಎಚ್ಚರಿಕೆಯ ಮಾತುಗಳೂ ಇರುತ್ತಿದ್ದುವು : 'ಬೀದಿ ಬದೀಲೇ ಹೋಗು, ಮೋಟಾರು ಬಂದೀತು ಹುಷಾರಿ!” ಈಗ ಹಾಗೆ ಹೇಳುವ ಅಗತ್ಯವಿರಲಿಲ್ಲ; ಎಳೆಯ ಮಗುವೇನೂ ಅಲ್ಲ ಅವರ ಮಗಳು.

  • ತರಗತಿಗಳಿಗೆಂದು ಹೊರಟಿದ್ದ ವಿದ್ಯಾರ್ಥಿಗಳ ಹಿಂಡು ರಸ್ತೆಯಲ್ಲಿತ್ತು, ಕಾಲ್ನಡಿಗೆಯವರು, ಸೈಕಲ್ ಸವಾರರು ..ಹಿಂದೆ ಅಂತಹ ವಿದ್ಯಾರ್ಥಿಗಳು ತನ್ನೆಡೆಗೆ ನೋಡಿದಾಗ ಭಯಗೊಳ್ಳುತ್ತಿದ್ದಳು ವಿಶಾಲಿ, ಈಗ ಆ ಬಗೆಯ ಅನುಭವವಾಗುತ್ತಿರಲಿಲ್ಲ. ಅವರೆಲ್ಲರಿಗಿಂತ ಹಿರಿಯಳು ಆಕೆ.ಹಿರಿಯಳು. ವಯಸ್ಸಲ್ಲ, ತಾನು ಅಧ್ಯಾಪಿಕೆಯಾಗಿದ್ದುದಲ್ಲ, ಕೈಯಲ್ಲಿದ್ದ ಕಟ್ಟು ಸಾರುತ್ತಿತ್ತು ತನ್ನ ಹಿರಿತನ'ವನ್ನು,
  • ಗಂಭೀರವಾದ ಮೆಲುನಡೆಯಿಂದ ಬೀದಿಯ ಅಂಚಿನಲ್ಲಿ ವಿಶಾಲಾಕ್ಷಿ ನಡೆದಳು.

ನಡೆದುಹೋಗುತ್ತಿದ್ದ ಮ ಗ ಳ ನ್ನು ತುಂಬುನೋಟದಿಂದ ನಾಗಮ್ಮ ನೋಡಿದರು. srit.sews 45ಳ ಕjukh 16 - fz: -2 ಹಸ್ತ ೪.: : : ಮjuly , .sh, .: .೯73 .. • °. ವಾರಗಳು ಕಂಗಳಲೆ ಕುಳ RS - : * 1ರ್ಳ�: - ೩ ಭಕು.

- 1sಘ: 13