ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* - * 1 i. t

ಮುಹಮ 13 1 ' '.! 1 -೧'r.

  • + | ,

11 . 1 1 ' ! ತ III" •| .. 1 | • 11 : 1 . P| | 11 | "1°: : E T

ಪಿ.

?'r' 1 - 1 انواع نهنگهگفهم العنف له نسله قارند || | "+ | - 1 1 | '1) .' ||

7 , -

L). - ಗಿರಿಜಾಬಾಯಿ ಸಂತಸ ಹೇಳಿತೀರದು. [ಹೇಗೇ ಆಗಲಿ, ಮದುವೆ! ಯಾಗುತ್ತಲ್ಲ !?] ಆ ಸಾಮಾನು ಬೇಕು, ಈ ಸಾಮಾನು ಬೇಕು-ಎಂದು ದಿನ ವೆಲ್ಲ ನೆನಪು ಮಾಡಿಕೊಳ್ಳುತ್ತ, ಜಯರಾಮುವಿನ ಕೈಯಲ್ಲಿ ಅವರು ಪಟ್ಟ ಬರೆಸಿ `ದರು. ಆ ಪಟ್ಟಿಗೆಂದೇ, ಪರೀಕ್ಷೆಯಲ್ಲಿ ಉತ್ತರ ಬರೆಯುವ ಹಲಗೆಯ ಮೇಲೆ, - ಪೂಲ್ಸ್ ಕ್ಯಾಪ್ ಹಾಳೆಯನ್ನೇ ಆತ ಹೆಚ್ಚಿದ ರಂಗರಾಜ, ಚಂದ್ರ-ಎಲ್ಲರಿಗೂ ಒಂದಲ್ಲ ಒಂದು ಕೆಲಸ,

ವಿಶಾಲಾಕ್ಷಿಯೊಬ್ಬಳೇ ಸುಮ್ಮನಿರುವುದು ಹೇಗೆ ಸಾಧ್ಯ? ತನ್ನ ಕೊಠಡಿ - ಯಲ್ಲಿ ಕುಳಿತು, ಆಮಂತ್ರಣ ಕಳುಹಬೇಕಾದವರ ಹೆಸರು ವಿಳಾಸಗಳನ್ನು ಬರೆಯ ತೊಡಗಿದಳು.

ಮದುವೆ ಪಶ್ಚಿಮವಾಹಿನಿಯಲ್ಲಿ ಎಂದು ಗೊತ್ತಾಗಿತ್ತು. ವಿವಾಹ ಸಮಾ. .. ರಂಭಕ್ಕೋಸ್ಕರ ಹೆಚ್ಚಿನ ಖರ್ಚು ಆಗಲೇಬಾರದು-ಎಂದು ಗಂಗಾಧರ ಹಟ ಓ ತೊಟ್ಟು,.. - “ಮದುವೆಗೆ ನಾವು ಮಾಡುವಷ್ಟು ಖರ್ಚು, ಅಮೆರಿಕ-ಇಂಗ್ಲೆಂಡ್-ರಷ್ಯ , * ಎಲ್ಲಿಯೂ ಆಗೋದಿಲ್ಲ. ಭಾವಯ್ಯನನ್ನು ಕೇಳಿ ಬೇಕಾದರೆ!” ವಿಶಾಲಾಕ್ಷಿಯ ಕೈಯಲ್ಲಿದ್ದ ವಿಳಾಸಗಳ ಪಟ್ಟಿ ನೋಡಿ ಆತನೆಂದ: “ಇನ್ನೂ ಬಂದಷ್ಟು ಸೇರಿಸಬಹುದು, ನನ್ನದೂ ದೊಡ್ಡ ಪಟ್ಟ ಕೊಡ್ತೀನಿ. ಊಟಕ್ಕೆ ಅಷ್ಟು ದೂರ ಯಾರೂ ಬರೋದಿಲ್ಲ ಅನ್ನೋದು ಖಾತ್ರಿಯಾದ್ಮಲೆ : , ಆ ಮಂತ್ರಿಸೋದಕ್ಕೇನು ? ಈ ಮದುವೇಲಿ ಆಮಂತ್ರಣ ಪತ್ರಿಕೆ ಕಳಿಸೋದೇ ಖರ್ಚಿನ ದೊಡ್ಡಬಾಬಾಗಬೇಕು !” . , ಅಳಿಯನ ಸೂಟು'-ಗಂಗಾಧರ ತನ್ನ ವೆಚ್ಚದಿಂದ ತಾನೇ ಹೊಲಿಸಿದ. ವಚನ | 1, 11 1 tk - AAA

  • ೩!

| |

: : *.
  • , -- - - - - - - - -