ಪುಟ:VISHAALAAKSHI - Niranjana.pdf/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

myss P ಪ735-- P | . - ನೆನಪು ಸಿಹಿ -- So | " 1.1 : 1.! • | L: .. 2 4, k.t 1, ". -I |"I .. Lr : ಒk | : , 1 |

: : ......

ಮILLt E T | || | 1:4ಕ್ಕೆ!.. ...! . .. .(GINAಯುವಕರು ಮುಂತಾದ 10: ? - || !!,.. ': -+ ಈ "y - - -..

  • - *

ಸ್ತ್ರೀ.: 5 # : 1.t 17, ಮದುವೆಗೆ ಆರೇ ದಿನಗಳು ಉಳಿದುವು, ಗಿರಿಜಾಬಾಯಿಯೂ ರಜಾ ಪಡೆದರು ಬೆಂಗಳೂರಿನಿಂದ ಗಂಡ ಪುನಃ ಬರುವಂತಿರಲಿಲ್ಲ. ಮಕ್ಕಳನ್ನೆಲ್ಲ ಕರಕೊಂಡು ಮದುವೆಗೆ ತಾನು ಹೊ ದ ರಾ ಯಿ ತು~ ಎಂದು ಅವರು ಯೋಚಿಸಿದರು. ಇವಕ್ಕೆ ತಂಗಿಯ ಲಗ್ನವೆಂದು ರಂಗರಾಜ ಸಂತಸದಿಂದ ಓಡಾಡುತ್ತಿದ್ದರೂ, ಭಿಲಾಯಿಯ ನೆನಪೂ ದಿನಕ್ಕೆ ನಾಲ್ಕಾರುಬಾರಿ ಆತನಿಗೆ ಆಗುತ್ತಿತ್ತು, ಆಪೇಕ್ಷಿಸಿ ದ್ದಷ್ಟು ರಜಾ ದೊರೆತಿರಲಿಲ್ಲ. ಮದುವೆ ಮುಗಿದೊಡನೆ ತಾನು ಹೊರಟುಬಿಡ ಸ ಬೇಕು ಎಂದುಕೊಂಡ. ಅದನ್ನು ತಿಳಿದ ನಾಗಮ್ಮ ಕೇಳಿದರು : “ಹೊರಡೇ ಬೇಕೇನೊ?” . “ಹೂನಮ್ಮ” ಗಂಗಾಧರ ಮಧ್ಯೆ ಪ್ರವೇಶಿಸಿ ಮಾತನಾಡಿದ “ಅತ್ತೆ, ಭಾವಯ್ಯನಿಗೋಸ್ಕರ ಒಳ್ಳೆಯ ಹೆಣ್ಣು ಹುಡುಕೋಣ. ಅವನ ಈ ಮದುವೆಯಾಗೋವರೆಗೂ ನಾನು ಮನೆಯಳಿಯನಾಗಿ ಇಲ್ಲಿಯೇ ಇದ್ದೀನಿ.” - ತುಸು ವಿಚಿತ್ರವಾಗಿಯೇ ನಡೆಯುತ್ತಿದ್ದ ಈ ಮದುವೆಯ ಬಗೆಗೆ ಜನ ಏನೆನ್ನುವರೋ ಎಂಬ ಚಿಂತೆ ಕೆಲ ದಿನಗಳೇನೊ ನಾಗಮ್ಮನನ್ನು ಕಾಡಿತು. ಕ್ರಮೇಣ ಆ ಚಿಂತೆಯನ್ನು ಮೂಲೆಗೊತ್ತಿ ಹಸನ್ಮುಖಿಯಾಗಿರಲು ಅವರು ಆದ ಸಮರ್ಥರಾದರು, ಆ ಗಂಗಾಧರ ತಂದೆಗೆ ಕಾಗದವನ್ನೂ ಬರೆದ; ತಂತಿಯನ್ನೂ ಕೊಟ್ಟ... ಇದು ಮದುವೆಯ ಹಿಂದಿನ ರಾತ್ರೆ ಕೆಲವೇ ಜನರ ಈ ತಂಡ ಪಶ್ಚಿಮವಾಹಿನಿ ಯಲ್ಲಿ ಬೀಡುಬಿಟ್ಟಿತು. ಸಮಿಾಪದಲ್ಲೇ ವರ್ಷಕಾಲದ ಕಾವೇರಿ ಮೈತುಂಬಿ : . ಹರಿಯುತ್ತಿದ್ದಳು, ಕಣ್ಣಿಗೆ ಹಬ್ಬವಾಗಿತ್ತು ಹಸುರು, ಅನತಿ ದೂರದಲ್ಲೇ. - ಶ್ರೀರಂಗಪಟ್ಟಣ, ಟೀಪುವಿನ ಮಹಾದುರ್ಗದ ಭಗ್ನಾವಶೇಷಗಳು. ಮದುವೆಯ ದಿನ ಬೆಳಗ್ಗೆ, ತುಮಕೂರಿನಿಂದ ನಾಗಮ್ಮನ ತಂಗಿಯೂ ಆಕೆಯ ಗಂಡನೂ ಮಕ್ಕಳೊಡನೆ ಬಂದರು; ಶಿವಮೊಗ್ಗೆಯಿಂದ ಗಂಗಾಧರನ ತಂದೆಯೂ ಅಣ್ಣ ಮತ್ತು ಅತ್ತಿಗೆಯೂ ಬಂದಿಳಿದರು.. Tit ' + : ೨ |

+1

1 | 1 " - !!it: -. |

: : {: * 14, : : ". ?.

, 'r: 11, -

  • ---

1 !!! /*, || || i : ೨.1: ... ... .. ಎLi: * 3 2 |- ! , - 1 "I | 4: - | .ಇi 14 ಕೆ? 11 | 1 1 | : | !