ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

| 1 |

: ::
  • * * 1,

f ' !? Gr, - 1 S 6. It'

: ::::.
: : -- --
  • ತನನಪು ಸಿಹಿ

  • *13..*2'.

1" | ". ಓ.ಓಟಕ

  • ...... .

| !!' 1, U..."L E!! "

: 1 3E P' !

1ಳ 4 = • .° -

  • * *

(F. 1 ! ! t 11, | 31." | : || \ } : -- : : * || |

: - - - - - - -

] |- | | P| : -.. 3 r -:-- ಜಾತಿಯ ನಟನೆಯ ukkಷ ನಟ | I | , 'ಏನಾಯ್ತು ?”. - ಅವಳಿಗೆ ಮದುವೇನಂತೆ, ಪ್ರೇಮ ವಿವಾಹ!? ಓ ಯಾರು ಗಂಡು ?' - 'ಫೂ ಬಂದಿದ್ದಾಗ ಒಬ್ಬ ಒಯ್ದಿದ್ದಾಂತ ನೀವು ಹೇಳಿಲ್ಲಿಲ್ವೆ?” ಆಹಾ! ಭೇಷ್! ಒಳ್ಳೆಯವನು, ನೋಡೋಕೆ ಚೆನ್ನಾಗಿದಾನೆ.' [ತಾನು ಕಂಡೇ ಇಲ್ಲ ಅವನನ್ನು.. 'ನನಗೆ ಹೇಳೇ ಇಲ್ಲ.' ದೊಡ್ಡ ವಿಷಯವಲ್ಲ. ಹೇಳೋಕೆ ನಾಚಿಕೆ ಅನಿಸಿದ್ದೇಕು. ಹೀಗಾಗಿ ದೇಂತ ನಾವು ಸಂತೋಷಪಡೈಕೇ ಹೊರತು..ಅಲಾ?' 'ಹೌದು ಅನ್ನಿ', ಎಂದಳು ನರ್ಮದಾ, 'ನಾಚಿಕೆ' ಬಿಟ್ಟು ಹಿಂದೆ ತಾನು ಆಡಿದ್ದು ದೋ ಮಾಡಿದ್ದು ದೊ...ಈಗ ಯಾಕೆ ?ಎಂದು, ಆ ನೆನಪನ್ನು ನರ್ಮದಾ ಬದಿಗೆ ತಳ್ಳಿದಳು. ಎಂದೋ ಒಮ್ಮೆ ಒಬ್ಬ ಕವಿಯ ವಿಷಯ ವಿಶಾಲಾಕ್ಷಿ ಹೇಳಲು ಹೊರಟಿದ್ದ ಇಲ್ಲ“ಯುವಕನೇನೆ?” ಎಂದು ಕೇಳಿದಾಗ, 'ಹಣ್ಣು ಮುದಕ' ಎಂದಿದ್ದಳು! ಆ ಸರಿ! ಆತನೇ ಇರಬೇಕು... , ವಿಶಾಲಾಕ್ಷಿ ತನಗೆ ತಿಳಿಸಿಯೇ ಇಲ್ಲವೆನ್ನುವುದು ಸರಿಯಲ್ಲ ಎಂದು, ಆ ನರ್ಮದಾ ಸಮಾಧಾನಪಟ್ಟುಕೊಂಡಳು.

ಮುಂದೆ ಆಹ್ವಾನಪತ್ರಿಕೆ ಬಂತು. ಆರತಿ ಅಕತೆಯೂ ಇಲ್ಲ ಎಂದು ತಿಳಿದಾಗ ಬಹಳ ಕೆಡುಕೆನಿಸಿತು, “ಕಡಮೆ ಖರ್ಚಿನಲ್ಲಿ ಆಗಲೆಂದೇ ಈ ವ್ಯವಸ್ಥೆ ಮಾಡಿರಬೇಕು, ಬಡತನ ಕೆಟ್ಟುದ್ದು-' ಎಂದುಕೊಂಡಳು, ಪ್ರಾಮಾಣಿಕವಾದ ಸಹಾನುಭೂತಿಯಿಂದ .

ಗಂಡನೊಡನೆ ಸಮಾಲೋಚನೆ ನಡೆಸಿದ ನರ್ಮದಾ, ದಂಪತಿಗಳನ್ನು: ಉಪಾಹಾರಕ್ಕೆ ಕರೆಯಬೇಕು, ಉಡುಗೊರೆ ಕೊಡಬೇಕು ಎಂದು ತೀರಾನಿಸಿದಳು, ಈ ವಿಶಾಲ ಯಾವಾಗಲೂ ಸಂಕೋಚ ಸ್ವಭಾವದವಳು ನಾವು ಕರೆದರೆ ಅವರಿಬ್ಬರಿಗೂ ಸಂತೋಷವಾಗುತ್ತೆ' ಎಂದಳು. “ಒಪ್ಪಿಗೆ,' ಎಂದ ಶ್ರೀಕಾಂತೆ.

  • 1 : 4 -*** : HH:.1,

" 1 # -:41 1 1 1

  • : 2-.- - :::*.

i«1.'1-{ 11 I : : [: .....:-:-:-+ +4

  • \ \ \ \\

tu 1. -ಟ •ಈ 5 ? 19, {: 1 | !' 4 : 14, } : k

  • 15, :E Fl 1, [...]

| IPL | il 11 ಕುಟುಘ -ಕುಂಟು I|L, . , "? { 1 ... :. | SE: 11 .. t 3, * * * .73 4 - 1$:': : 111 : !!* * 1. 1... .' ..10

  • -+

! • : i,?