' - ... | !.: 11 • *' , ನೆನಪು ಸಿಹಿ ೨೦೬ ಓಗಳ ಪಟ್
- 1 J T°
11 1 1 1 - .. 1 - 1 , - . 12 0 'Fi-* * : “ನಿಮ್ಮನ್ನು ಮೊದಲಸಾರೆ ನಾನು ನೋಡಿದಾಗ ನಿಮಗೆಷ್ಟು ಆಯಾಸ - ವಾಗಿತ್ತೋ ಅದಕ್ಕಿಂತ ಕಡಮೆ !” ಎಂದ ಗಂಗಾಧರ, ಶ್ರೀಕಾಂತನಿಗೆ ನಗುಬಂತು. ಸಂದರ್ಭ ಗ್ರಹಿಸಿ ನರ್ಮದೆಯೂ ನಕ್ಕಳು. ಸುತ್ತಲೂ ಒಮ್ಮೆ ನೋಡಿ ಗಂಗಾಧರನೆಂದ: - - “ದಂಪತಿಗಳು ಸೋಫಾದ ಮೇಲೆ ಕೂತಿದ್ದಾಯಿತು, ಒಂದು ರೀತೀಲಿ .. ಇದು ರಿಸೆಷನ್ನೇ!” .. ಆತ ಹಾಗೆ ಹೇಳುವಷ್ಟರಲ್ಲೇ ವೆಂಕಟರಾಮಯ್ಯನೂ ಭಾಗೀರಥಮ್ಮನೂ ಬಾಗಿಲ ಬಳಿ ಕಾಣಿಸಿಕೊಂಡರು, ವಿಶಾಲಾಕ್ಷಿ ಲಗುಬಗೆಯಿಂದ ಎದ್ದಳು, ಗಂಗಾ : ಧರ ಅವಳನ್ನು ಹಿಂಬಾಲಿಸಿದ, 'ಇಬ್ಬರೂ ಹಿರಿಯರಿಗೆ ನಮಿಸಿದರು, ವೃದ್ದ ದಂಪತಿಗಳು ಎಳೆಯರನ್ನು ಆಶೀರ್ವದಿಸಿದರು. ತಮ್ಮೆದುರಲ್ಲಿ ಇವರು ಸಂಕೋಚ ಪಡದಿರಲೆಂದು, “ಸಂತೋಷ-ಸಂತೋಷ!” ಎನ್ನುತ್ತ ವೆಂಕಟರಾಮಯ್ಯ ಒಳ “ ಹೋದರು, ಹೆಂಡತಿಯನ್ನೂ ಜತೆಯಲ್ಲಿ ಕರೆದೊಯ್ದರು. ... - ನಿದ್ದೆ ಹೋಗಿದ್ದ ಮುರಳಿ ಎದ್ದು ಬಂದ ಎದ್ದವನು ಎರಡು ನಿಮಿಷ ಅಳ - ಬೇಕು, ಆದರೆ, ಅಪರಿಚಿತರನ್ನು ಕಂಡಂತಾಗಿ, ಆ ಯೋಚನೆಯನ್ನು ಬಿಟ್ಟು. ಕೊಟ್ಟ: ಮತ್ತೆ ನೋಡಿದರೆ, ಒಬ್ಬಾಕೆ ಅವನ ಅತ್ತೆ, ಇವಳಿಗೇನಾಗಿದೆ? ಹೀಗೆ ಯಾಕಿದಾಳೆ ?” ಎಂದು ಆಶ್ಚರ್ಯವಾಯಿತು ಮುರಲಿಗೆ : ಉಪಾಹಾರ, ಲಘುವಲ್ಲ, ಭಾರವಾದದ್ದೇ. * ಉಡುಗೊರೆಗಳು ಬಳಿಕ, ವಿಶಾಲಾಕ್ಷಿಗೆ ಕನ್ನಡ ಸಾಹಿತ್ಯ ಚರಿತ್ರೆ' ಗಂಗಾಧರನಿಗೆ ಇಂಗ್ಲಿಷ್ ಕವಿತೆ .ಗಳ 'ಗೋಲ್ಡನ್ ಟ್ರಿಷರಿ.. .ತಪ್ಪಿ ಬರೆದಿಲ್ಲ ಮತ್ತೆ ಕನ್ನಡದ್ದು ಇಂಗ್ಲಿಷಿನವರಿಗೆ; ಇಂಗ್ಲಿಷಿನ್ನು ಕನ್ನಡದವರಿಗೆ”, ಎಂದಳು ನರ್ಮದಾ. ” “ಇನ್ನೂ ಸ್ವಲ್ಪ ಕೆಲಸವಿದೆ, ನಮಗೆ ಅಪ್ಪಣೆ ಕೊಡಬೇಕು ;” ಎಂದ. * ಗಂಗಾಧರ. - ಫಲತಾಂಬೂಲ ಬಂತು ವಿಶಾಲಿಗೋಸ್ಕರ, ಅರಿಶಿಣ, ಕುಂಕುಮ, ಜತೆಯಲ್ಲೇ. “ಗೌರೀ ಹೂವೀಳ್ಯದ ಬಾಕಿ ಇವತ್ತು ಸಂದಾಯವಾಯ್ತು !” ಎಂದಳು. ವಿಶಾಲಾಕ್ಷಿ = ) |
- -:- -- ...
-+ | T° + | 11 | 1 •, 1 1 1 | | ': •
- *: ,
E jಳ: | || | 1,'!