*** ": 2 4 24/ 52 es: C. 1 2.. 1. (MrAY**/241-.-+y:-ತ, -+/-x-kerxashvsylgarix'! ತುಂಬುನೋಟದಿಂದ ನೋಡಿದರು ನಾಗಮ್ಮ, ನಡೆದುಹೋಗುತ್ತಿದ್ದ ಮಗಳನ್ನು, ಅ ನೋಟದಲ್ಲಿ ಒಲವಿತ್ತು, ವ್ಯಥೆಯೂ ಇತ್ತು. ಯಜಮಾನರು ಮನಸ್ಸಿಗೆ ಹಚ್ಚಿಕೊಂಡಿರಲಿಲ್ಲವೆಂದಲ್ಲ. ಹೊರಗೆ ತೋರಿಸಿ ಕೊಳ್ಳದೇ ಇದ್ದರೂ ಬೆಳೆದು ವಿಷವಾಗಿ ಹಬ್ಬಿತ್ತು ಅಂತರಂಗದ ಕೊರಗು. ತಾವಿಬ್ಬರೇ ಇದ್ದಾಗಲೂ ಆ ಪ್ರಶ್ನೆಯ ಪ್ರಸ್ತಾಪವನ್ನು ಅವರು ಮಾಡುತ್ತಿದ್ದುದು ಕಡಮೆ. ಎಲ್ಲ ಸಂಕಟಗಳೂ ಒಳಗೇ ಇರುತ್ತಿದ್ದುವು-ಉಕ್ಕಿನ ತಿಜೋರಿಯಲ್ಲಿ ದ್ದಂತೆ, ಭದ್ರವಾಗಿ, ಈ ವಿಶಾಲಾಕ್ಷಿ ಹದಿನೈದು ಹದಿನಾರರ ಹರೆಯದವಳಿದ್ದಾಗಲೇ ವರಾನ್ವೇಷಣೆ ಆರಂಭವಾಗಿತ್ತು, ಸಂಬಂಧಿಕರ ವೃತ್ತಗಳಲ್ಲೇ ಮೊದಲು. ಅದು ನಿರರ್ಥಕ ವಾದಾಗ, ಹೊರಗಿನ ಕ್ಷೇತ್ರಗಳಲ್ಲಿ, ಹುಡುಗಿ ಸ್ಪುರದ್ರೂಪಿಣಿಯಾಗಿರಲಿಲ್ಲ. ಬಾಲ್ಯದಲ್ಲಿ ಬಡಿದ ಸಿಡುಬು, ಎಳೆಯ ಜೀವ ತನಗೆ ಬಲಿಯಾಗದೇ ಇದ್ದಾಗ, ಮುಖವನ್ನು ಮತ್ತಷ್ಟು ಅಂದಗೆಡಿಸಿ ತೀಟೆ ತೀರಿಸಿಕೊಂಡಿತ್ತು, ದೃಷ್ಟಿ ದುರ್ಬಲ ವಾದುದೂ ಅದರ ಫಲಶ್ರುತಿಯಾಗಿಯೇ, ಹೆಣ್ಣು ಹೆತ್ತವರ ಕಷ್ಟವನ್ನು ಆತ್ಮೀ ಯರೇ ತಿಳಿಯಲೊಲ್ಲರೆಂದಮೇಲೆ, ಅಪರಿಚಿತರಿಂದ ಸಹಾನುಭೂತಿ ನಿರೀಕ್ಷಿಸುವು ದಾದರೂ ಹೇಗೆ ಸಾಧ್ಯ? ಆ ತರುಣದಲ್ಲಿ ನಾಗಮ್ಮ ಪದೇ ಪದೇ ಕೇಳಿದ್ದರು: “ಏನಾದರೂ ಮಾಡೋಕೆ ಆಗೋಲ್ವೇಂದ್ರೆ....” ನಿಜಸ್ಥಿತಿಯನ್ನು ನಿಷ್ಟುರ ಮಾತುಗಳಲ್ಲಿ ಅವರು ಬಣ್ಣಿಸಿದ್ದರು: “ಮೂರು ನಾಲ್ಕು ಸಾವಿರ ರೂಪಾಯಿ ವರದಕ್ಷಿಣೆ ಕೊಡೋಹಾಗಿದ್ರೆ..? “ಮೂರು ನಾಲ್ಕು ಸಾವಿರ! - *: ಸ್ತ್ರೀ.: -", - * - - F- - »ರ್<Aಘ೩-೯: -P. :.: ... - * : s ".. :-) : six41 # - faಣ ಇಲ್ಲ: 414+: *y ಇ» .{s-4 {nski -{Aಹಕ್ಕಿ+guagenk-.--#
- 2'
': ... : ' + ' !. , k pಜಪik744-jail-kulk•by k=rikla stಓದ, - 4 ಸ್ಥಳ
- $~ು 1. - **