ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

, E. 6. 22.- 11 " | | - ವಿಶಾಲಾಕ್ಷಿ - - -- -- - F > |

  • 1 .':

15".1. 'ft. ( . [' {

-"...!

- 5.: 111:'. ಡಿ.1: , 12. It ; 1 1 1 : * | || - 1** ! - •rr !Tw. lik ತ:12 : '. ಇದನ್ನತಿ. 11 * * ... |

  • I, Idt 1

!..1:

23

' '-೨. -+ Kilkish: 1 11 .. “ಕಾರಲ್ಲಿ ನಿಮ್ಮನ್ನು ಬಿಟ್ಟು ಬನ್ನಿ” ಎಂದ ಶ್ರೀಕಾಂತ .ಗಂಗಾಧರ ಕೇಳಿದ: “ಕಾರು ನಡೆಸೋದಕ್ಕೆ ಕಲಿತು ಎಷ್ಟುದಿನವಾಯು ಡಾಕ್ಷೆ? ಹೆದರಬೇಡಿ ! ಸುರಕ್ಷಿತವಾಗಿ ತಲಪಸೀನಿ!” - ಇದ್ದಕ್ಕಿದ್ದಂತೆ ಸಿದ್ಧತೆಯಿಲ್ಲದೆ ಹೊರಡುವುದು ನರ್ಮದೆಯಿಂದ ಆಗದೆಂದು, ಮುರಲಿಯೊಬ್ಬನನ್ನೇ ಕರೆದುಕೊಂಡು, ಶ್ರೀಕಾಂತ ಕಾರಿನ ಕಡೆಗೆ ನಡೆದ... ಅವರ ಮನೆಯ ಮುಂದೆ ದಂಪತಿಗಳನ್ನು ಇಳಿಸಿ, ಕಾರು ಯಾದವಗಿರಿಗೆ ಹಿಂತಿರುಗಿತು, “ಡಾಕ್ಟರ ಕಾರು!” ಎಂದು ಮನೆಯವರಲ್ಲೇ ಬಾಗಿಲಿಗೆ ಬಂದು ನೋಡುವವರೇ! ವಿಶಾಲಾಕ್ಷಿಗೆ ತಕ್ಷಣ ನೆನಪಾಯಿತು. “ನೋಡಿದಿರಾ! ಆದಷ್ಟು ಬೇಗನೆ ಕಳಿಸಿಕೊಡುವ, ಮನಮುಟ್ಟಿಸುವ, ಜವಾಬ್ದಾರಿ ತನ್ನ ದೂಂತ ನರ್ಮದಾ, ಕಾಗದದಲ್ಲೇ ಬರೆದಿದ್ದು, ಕಾರ್‌ನಲ್ಲಿ ಕಳಿಸ್ತೀನೀಂತ ಅರ್ಥ, ನನಗೆ ಹೇಗೆ ಹೊಳೀಬೇಕು ? ಇವರು ಕಾರು ಕೊಂಡದ್ದು ನಮಗೆಲ್ಲಿ ಗೊತ್ತಿತ್ತು ?” ಈ “ಅಂತೂ ನೀನು ಸಾಧಾರಣಳಲ್ಲ. ಕಾರು ಇರೋ ಸ್ನೇಹಿತೆಯರೂ.. ಈ ನಿನಗಿದಾರೆ! ಹೂಂ ಇನ್ನು, ಆ ನಿಮ್ಮ ಇನ್ನೊಬ್ಬಳಿಗೆ-ಏನೋ ಹೆಸರು ಹೇಳಿದ್ದೆ. ಯಲ್ಲ, ಮೈನಾ ಹಕ್ಕಿ ಅವಳಿಗೆ- ಈ ನರ್ಮದಾ ಎಲ್ಲಾ ತಿಳಿಸಿ ಕಾಗದ ನನ್ನ ಬರೀತಾಳೆ? “ಹೌದು, ಹೌದು” ಆ “ನಮಗೆ ಗೊತ್ತಿಲ್ಲದೆಯೇ ನಮ್ಮ ಸುತ್ತು ಮುತ್ತು ಹತ್ತಾರು ಜನ ನಮ್ಮ ವಿಷಯ ಮಾತಾಡ್ತಿದ್ದಾರೆ, ಎಂಥ ಹೆಗ್ಗಳಿಕೆ.!”

  • “ಗೂ ಹೋಗಿ !”.

| * ಸics: * 1 €! • [s L: ... 2 : *: * - ... 13. !*? J 17, | R |

-ಸ: : * 114 ff .. * "

  • v - ..- : : ---- * :

- | || | -' - 1 ' | - -} . 1 1 1 ಟಿ?'ಚಿತ.: ELYು - - 1 ,

  • ".

Tej!" ಸಕ ಗಂಗಾಧರ ಸರಿಯಾಗಿಯೇ ಊಹಿಸಿದ್ದ ನೂತನ ದಂಪತಿಗಳನ್ನು ಬಿಟ್ಟು ಬಂದು, ಡಾಕ್ಟರ್ ಶ್ರೀಕಾಂತ ಸಂಜೆಯ ಹೊತ್ತು ಡಿಸ್ಪೆನ್ಸರಿಗೆ ಹೊರಟುಹೋದ : ಮೇಲೆ ನರ್ಮದಾ ಮೈನಾವತಿಗೆ ಕಾಗದ ಬರೆಯಲು ಕುಳಿತಳು, ಶay

  • | 11

| : - : *- - - -: : """ -. - -... -- -

-

EYST W7 r +) 1 "

11

" ° - - en-E. ತಳ ... P: |