ಪುಟ:VISHAALAAKSHI - Niranjana.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈwwಈಳಗಕ್ ಈ4 : ರ್ಗ್." riffijili: ರಹಸನ 11 7 ೨೦ ವಿಶಾಲಾಕ್ಷಿ 'ಹೂಂ, ಆಗಲೂ ಒಳ್ಳೆ ಅಳಿಯ ಸಿಕ್ತಾನೆ ಅಂದ್ರೋಬೇಡ.' “ಮತ್ತೆ ? . (ಅಷ್ಟು ಕೊಟ್ಟರೆ ಯಾವನಾದರೂ ಕಮಂಗಿಯ ಕೊರಳಿಗೆ ವಿಶಾಲೀನ. ಕಟ್ಟಬಹುದು..... ಪರಿಸ್ಥಿತಿಯ ಪರಿಣಾಮವಾಗಿಯೇ ವಿಶಾಲಾಕ್ಷಿ ಓದು ಮುಂದುವರಿಸಿದ್ದು, ಇಂಟೆರಾಗಲಿ ಎಂದುಕೊಂಡರು ಆಕೆಯ ತಂದೆ.ಆದರೆ, ಬರಿಯ ವಿದ್ಯೆ ನೋಡಿ ಮೆಚ್ಚಿಕೊಳ್ಳಲು ಈಗಿನ ಯುವಕರೇನು ಮೂರ್ಖರೆ? ಶ್ರೀಮಂತ ಮಾವಂದಿರೇ ಬೇಕು ಎಲ್ಲ. ಅವಿವಾಹಿತರಿಗೂ ಇನ್ನಷ್ಟು ದೊಡ್ಡವಳಾಗಲಿ, ಮೈಕೈ ತುಂಬಿಕೊಂಡು ಒಂದಿಷ್ಟು 'ನೋಡುವ ಹಾಗಾದರೂ ಆಗಬಹುದು ಎಂದು ಅವಳ ತಂದೆ ಆಸೆ ಕಟ್ಟಿಕೊಂಡರು. ಆ ವಿಷಯವಲ್ಲ ಅವರಿಗೆ ನಿರಾಸೆ ಯಾಯಿತು, ಈ ಕೊರತೆಯನ್ನೆಲ್ಲ ತುಂಬಿಕೊಡಲು ವಿಶಾಲಾಕ್ಷಿಯಲ್ಲಿದ್ದುದು-ಒಳ್ಳೆಯ ಗುಣ, ಅಧ್ಯಯನದಲ್ಲಿ ಆಸಕ್ತಿ ಇತ್ತು ಅವಳಿಗೆ ಪ್ರಥಮ ಶ್ರೇಣಿ ಯಾವಾಗಲೂ ಮಾಸಲಾಗಿರುತ್ತಿತ್ತು ಆ ವಿನಯ ಸಂಪನ್ನೆಗೆ. ಯೋಚನೆಯಿಂದ ಬಹಳ ಹಣ್ಣಾದ ಒಂದು ಘಳಿಗೆಯಲ್ಲಿ ನಾಗಮ್ಮನವರ ಯಜಮಾನರು ಅಂದಿದ್ದರು: .. “ನಮ್ಮ ವಿಶಾಲಿ ಸಾಕ್ಷಾತ್ ಸರಸ್ವತಿಯೇ ಸರಿ, ಅದೇ ನಮ್ಮ ಪಾಲಿನ ಸೌಭಾಗ್ಯ.' [ಆದರೆ ಆ 'ಸರಸೋತಮ್ಮ'ನಿಗೆ ಗಂಡನಿದ್ದ: ಈ ವಿಶಾಲಿಗೆ ಮಾತ್ರ-1 ಇಂಜಿನಿಯರಾಗಲು ಹೊರಟಿದ್ದ ರಂಗರಾಜನಿಗಿಂತಲೂ ಸ್ವಲ್ಪ ಮೊದಲೇ, ಅವನ ತಂಗಿ ಪದವೀಧರೆಯಾದಳು, ಸಂಕಟದ ಮಧ್ಯೆಯೂ ಸಂಭ್ರಮ, ಪದವೀ ಪ್ರದಾನ ಸಮಾರಂಭಕ್ಕೆ ಹೋಗಲು ವಿಶಾಲಿಯ ತಂದೆಗೆ ಬಿಡುವು ದೊರೆಯಲಿಲ್ಲ. ಆದರೆ ಸಂಜೆ ಮನೆಗೆ ಮರಳಿದ ಮೇಲೆ, ಮಗಳು ಸುರುಳಿ ಸುತ್ತಿ ತಂದಿದ್ದ ಡಿಗ್ರಿ ಹಾಳೆಯನ್ನು, ಪ್ರೀತಿಯಿಂದ ಮುಟ್ಟಿ ನೋಡಿದರು, ಬಿಡಿಸಿ ಓದಿದರು. . ಪುನಃ ಸುರುಳಿಸುತ್ತಿ ಮಗಳ ಕೈಗಿತ್ತರು. (ಜೋಪಾನವಾಗಿಟ್ಟುಕೋ ವಿಶಾಲಿ.' - - - La, G1*.... 1 .. ಓ.. ಓ #

  • /* *xy4u4lgs --Aniwi Piri:r Aಒಟ-txase+Alk JAJSA!Kler

frey ||. ಸws®ಳ: ಸಿ ..ಹ Karanik: ೬ses -+radet ಗೆ --- 2€G21 O' tx.?- L