ಪುಟ:VISHAALAAKSHI - Niranjana.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩:? ನ >ರ್ಷ್ಟ-: ೫.* *? S MEYEsu ವಾಹನಗಳು ara-san الاعلان عنونتيننتالونن فنلانثن عن ميلتخيين ಪ್ರೇಮಕ್ಕೆ ಕಣ್ಣಿಲ್ಲ - ೨೩ -'ನಾಗೂ, ನನ್ನ ಕೋಟೆಲ್ಲಿ ? 'ನಾದ್ರೂ ನನ್ನ ಕರ್ಚೀಫ್ ನೋಡಿದಿಯಾ ?' 'ನಾಗೂ, ಸಾಮಾನು ಏನಾದರೂ ತರಬೇಕೇನು ?? ಸಾಮಾನು ಏನಾದರೂ ತರಬೇಕೆ ? -ಎಂದು ಈಗ ಕೇಳುವವಳು ವಿಶಾಲಿ, ಹೆಣ್ಣಾದರೇನು ? ಎಲ್ಲವೂ ಅಪ್ಪನಂತೆಯೇ.... ಕಾಹಿಲೆ ಉಲ್ಬಣವಾದಾಗಲೇ ಅವರಿಗೆ ಅನಿಸಿರಬೇಕು, ಕೊನೆ ನಿಶ್ಚಿತ ಅಂತ ಮಕ್ಕಳು ಹೊರಗಿದ್ದಾಗ ತನ್ನನ್ನು ಸವಿಾಪಕ್ಕೆ ಕರೆದು, ಅಂದಿದ್ದರು : “ನೀನು ಧೈರ್ಯವಾಗಿದ್ದೇಕು, ನಾಗೂ.' ಸಂದರ್ಭ ಅರ್ಥವಾಗಿದ್ದರೂ ಒಪ್ಪಿಕೊಳ್ಳಲು ಇಷ್ಟಪಡದೆ ತಾನು ಅಂದಿದ್ದೆ : 'ಧೈರ್ಯವಾಗೇ ಇದೀನಿ.' (ಈಗಿನದಲ್ಲ, ಮುಂದೆ, ಯಾವಾಗಲೂ.' ತನಗೆ ದುಃಖ ಉಮ್ಮಳಿಸಿ ಬಂದಿತ್ತು. “ಸುಮ್ಮನಿರಬಾರದೇ ನೀವು ?” 'ನನ್ನ ಚಿನ್ನ! ಸೂಕ್ಷತರ ಮಧುರ ಭಾವವನ್ನು ಸೂಚಿಸುವ ಸಂಶೋಧನೆ, ಇನ್ನು. ಆ ಧ್ವನಿ ಇಲ್ಲವೇನೋ ಎಂಬಂತೆ ಗಳಗಳನೆ ಅತ್ತಿದ್ದೆ, ಅಥವಾ ತಾನು ನಿರ್ಗತಿಕ ಳಾದೆನೆಂದು ಆಗಲೇ ತನಗೆ ಅನಿಸಿರಬೇಕು, ತನ್ನ ಪಾಲಿಗೆ ಕೊನೆಯದೇ ಆಗಿತ್ತು ಆ ಕರೆ-ಕೊನೆಯದೇ ಆಗಿತ್ತು... 17: altha1 ಘgsishingistilighwಜಯ ' ಬಹಳ ಹೊತ್ತು ಬಾಗಿಲ ಬಳಿಯಲ್ಲೇ, ಬಳಿಕ ಗೋಡೆಗೊರಗಿ ನಿಂತೇ ಇದ್ದ ನಾಗಮ್ಮ, ಬವಳಿ ಬಂದಂತಾಗಿ ನೆಲದ ಮೇಲೆ ಕುಸಿಕುಳಿತರು, ಮಂಡಿಗಳಿಗೆ ಹಣೆಯಾನಿಸಿ ಒಂದೇಸಮನೆ ಅತ್ಯರು, ಮೂಗಿನಿಂದ ಸುರಿದುಬಂದ ನೀರು ಸಿಂಬಳವನ್ನು ಬೆರಳುಗಳಿಂದ ನೆಲಕ್ಕೊರಸಿದರು, [ರಂಗರಾಜ ಅನ್ನುತ್ತಿದ್ದ : “ನಿನ್ನದೊಂದು ಕೆಟ್ಟ ಅಭ್ಯಾಸವನ್ನ ಇದು.] ಸೆರಗಿನಿಂದ ಕಣ್ಣು ಗಳನ್ನು ಮೆಲ್ಲನೆ ಒತ್ತಿಕೊಂಡರು. ಹೃದಯದ ಭಾರ ತುಸು ಕಡಮೆಯಾದಂತೆನಿಸಿತು.

ಮುಸರ್ಜರಂ ಯು.-