* 15 .. TYrs - | | : '। ||
.' ೪. 1 1 1 . ವಿಶಾಲಾಕ್ಷಿ & t:-
- * * LP
• : 1 - -+ 23:41 71, !! | 1 TLS 12 }}..: E° ° °: 1--. '-Y Ef ::::..:: ಪ್ರಸ್' :- .'h: ' -.-;ಳಷಿ
- : :::
£ 1'
- HT". ಆ | -. " ..' - +* ** 1 ':
- R #
1r:'೬.: -: " !t -. .....!!: ..;
- : : ' ... 1.:
' , 1 - 3 ೧l - - 1 | - -:: -.! ಓ. PS, 5.2 13Tಟಿಗೆ t-keygaಘ•ಣ.. .1 = 3 | L TLG : : 64
- ": 4.14 s! # 4'tel+Jr I°F T 1.1
- 1 ಸ್ತ್ರೀ:
...,, : •9.1! 419 - --- . (ಅಲ್ಲ, ಚಂದ್ರ- ಜಯ ಬರಲೇ ಇಲ್ವಲ್ಲಾ... ಮಧ್ಯಾಹ್ನವಾಗಿಬಿಟ್ಟಿದೆ. ಆಗಲೇ ಎಷ್ಟಾಯಿತೋ ಗಂಟಿ ?' ನಾಗನ್ನು ಮೆಲ್ಲನೆದ್ದು, ಮಕ್ಕಳ ಕೊಠಡಿಗೆ ನಡೆದರು. ಕಿಟಕಿಯ ದಂಡೆಯ ಮೇಲೆ ಹಳೆಯ ಟೈಂಪೀಸು ಬೋರಲು ಮಲಗಿತ್ತು, ಅದು ಕೆಟ್ಟುಹೋಗಿ ಆಗಲೇ ನಾಲ್ಕು ತಿಂಗಳಾಗಿದ್ದುವು. ಸರಿಯಾದ ವೇಳೆ ಸೂಚಿಸುತ್ತಿದ್ದುದು ವಿಶಾಲಿಯ ಕೈಗಡಿಯಾರವೊಂದೇ. ಅದಿಲ್ಲದಾಗ, ಟೈಂಪೀಸನ್ನೆ ಎತ್ತಿ ನೋಡಿ ಅಲ್ಲಿದ್ದು ದಕ್ಕೆ ಅದೆಷ್ಟನ್ನೋ ಕೂಡಿಸಿಯೋ ಕಳೆದೊ, ವೇಳೆಯನ್ನು ಹುಡುಗರು ಗೊತ್ತುಹಚ್ಚು ತಿದ್ದರು. ನಾಗಮ್ಮನೂ ಬಲು ಜಾಗರೂಕತೆಯಿಂದ ಅದನ್ನು ಎತ್ತಿದರು, ಸಣ್ಣ ಮುಳ್ಳು ಹನ್ನೆರಡನ್ನು ಸಮಿಾಪಿಸುತ್ತಿತ್ತು, ಅದರ ಬೆನ್ನಲ್ಲೆ ಇತ್ತು ದೊಡ್ಡ ಮುಳ್ಳು, - ಆದರೆ, ಅದಕ್ಕೆ ಎಷ್ಟನ್ನು ಕೂಡಿಸಬೇಕು ಅಥವಾ ಎಷ್ಟನ್ನು ಅದರಿಂದ ಕಳೆಯ ಬೇಕು ಎಂಬುದು ಅವರಿಗೆ ಗೊತ್ತಿರಲಿಲ್ಲ, ತಾನು ಮುಟ್ಟದುದರಿಂದ ಆ ಟೈಂ ಪೀಸಲ್ಲಿ ನಿಂತುಹೋಗುವುದೋ ಎಂದು ಅಂಜಿ ಮೊದಲಿದ್ದಂತೆಯೇ ಅದನ್ನು ಬೋರಲು ಮಲಗಿಸಿದರು, ಈ ಗೋಡೆಯಲ್ಲಿ ಬೆಂಗಳೂರು ಪ್ರೆಸ್ಸಿನ ಕ್ಯಾಲೆಂಡರಿತ್ತು, ಇವತ್ತೆಷ್ಟು ತಾರೀಕು? ಹಾಲಿನವನು ದುಡ್ಡು ಇಸಕೊಂಡುದು ಆರು ದಿನಗಳಿಗೆ ಹಿಂದೆ, ಆ ದಿನ ತಾರೀಕು ಐದು ಅಂದರೆ ಹನ್ನೊಂದಿರಬೇಕು ಇವತ್ತು...ಮಗನಿಂದ ಮನಿಯಾರ್ಡರು * ಬರುವುದು ನಾಡದು, ಇಲ್ಲವೆ ಆಚೆನಾಡದು, ಈಗ ಈ ಎಎ, ಮುಗಿಯುವತನಕ ವಿಶಾಲಾಕ್ಷಿಗೆ ಸಂಪಾದನೆ ಇಲ್ಲ....ಅಲ್ಲ, ಪುನಃ ಓದುವ ಅಗತ್ಯ ನಿಜವಾಗಿಯೂ ಇತ್ತೆ ಅಂತ ? ಅವರಿದ್ದಾಗಲೇ ಒಪ್ಪಿಗೆ ಇತ್ತಿದ್ದರು: 'ಮುಂದಿನ ವರ್ಷ ಎಂ.ಎ. ಮಾಡೋ ವಿಶಾಲಿ' ಅದೇನೆಂಬುದು ನಾಗಮ್ಮನಿಗೆ ತಿಳಿಯದು, ಓದು ಕಲಿತು ಉದ್ಯೋಗ ದೊರೆತಮೇಲೆ ಪುನಃ ಓದುವುದು ಅಂದರೇನು ? ಅದೇನು ಹೆಚ್ಚು ಗಾರಿಕೆ ಅಂತ?” ತಂದೆ ಹಿಂದೆ ಹೇಳಿದ್ದು ದನ್ನೇ ರಾಜುವೂ ಒತ್ತಿ ನುಡಿದಿದ್ದ. ನಮ್ಮ ವಿಶಾಲಿಗೆ ಎಂಥ ಪರೀಕ್ಷೆ ಇದ್ದರೂ ನೀರು ಕುಡಿದಹಾಗೆ.' ಮಗಳಿಗೂ ಇಷ್ಟ ಓದುವುದೆಂದರೆ. ತಾರೀಕು ಪಟ್ಟಿಯ ಬಲಕ್ಕೆ ಎರಡು ಭಾವಚಿತ್ರಗಳಿದ್ದುವು-ರಾಜುವಿನ ದೊಂದು ವಿಶಾಲಿಯದೊಂದು, ಕಪ್ಪುಕೋಟುಗಳನ್ನು ಧರಿಸಿ, ಕೈಯಲ್ಲಿ ಬಿಳಿಯ 1 ಸುರುಳಿ [/ಡಿಕ್ರಿ] ಹಿಡಿದು, ತೆಗೆಸಿದ ಚಿತ್ರಗಳು ನೋಡಲು ತಮಾಷೆಯಾಗಿದ್ದುವು.
- ?'*.*.
೬ FH.? - } .. 14:: • .' : : '3'- ತ - ! " - ' | .... .ಒr 7: ' ', -'. " Hajikskಮಿಕಾ >, .. : } ! 3Kಹಿತ { .. j ---:- 12 3 : 1 kiskit 1 .12 : ಆi: --Es:
- ' + : : 2 - - '?
21 ::: 2 - * *..' -:...
Y:::: -:-:-: -'.: ೬೯ ? '.. , 1 : " ೬ KR.!: - -
- ೨.
1°. . •4, 53
- * * * : ೨
-Gi T 1113 !': -2
- -27-
4 ° °. r 1 1 - 4
- : : :
! - -'! 4:53 ಆಟ# 73, 12 YY .3 2 + 7 " SE
- $3
u f LLC ಇಣತಿ -