ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4- = ದ ಇಟ್ಟಿದವನು ನಾನು ””

  • ಗ್ಯ...” “ ಈಗ ',

೨೭ KIN-+ s

    • ert

ಕೆ.. ಸಂಪದ ಕಷi ನಲ್ಲಿ ಭಾರತದ 's: ಪ್ರೇಮಕ್ಕೆ ಕಣ್ಣಿಲ್ಲ ಸೋಫಾದ ಮೇಲೆ ಕುಳಿತುಕೊಳ್ಳುವುದು ವಿಶಾಲಾಕ್ಷಿಗೆ ಹೊಸ ಅನುಭವ ವೇನೂ ಅಲ್ಲ. ಆದರೂ, ತನ್ನ ಭಾಗಕ್ಕೆ ಆ ಮೆತ್ತನೆಯ ಆಸನ ಕೆಳಕ್ಕೆ ಕುಸಿ ದಂತಾಗಿ ಸಂಕೋಚವೆನಿಸುತ್ತಿತ್ತು, ಫ್ಯಾನ್ ಕೂಡಾ ಹೊಸದಾಗಿ ಬಂದಿತ್ತು. : ಕಿಟಿಕಿ ಬಾಗಿಲುಗಳಿಗೆ ದಪ್ಪನೆಯ ಸೊಗಸಾದ ಹೊಸ ಅರಿವೆಗಳಿದ್ದುವು. ಇಷ್ಟನ್ನೆಲ್ಲ ನೋಡಿಯೂ ವಿಶಾಲಿ ಸುಮ್ಮನೆಯೇ ಇರುವಳಲ್ಲ - ಎಂದು ನರ್ಮದೆಗೆ ತುಸು ಕಸಿವಿಸಿ ಎನಿಸಿತು. ಮೌನ ನೆಲೆಸಿಬಿಟ್ಟಿತ್ತು ಅವರಿಬ್ಬರೂ ಕುಳಿತ ಮೇಲೆ, ಇದು ಗಮನಕ್ಕೆ ಬಿದ್ದಾಗ, ಚಕಿತಳಾಗಿ, ವಿಶಾಲಾಕ್ಷಿ ಅಂದಳು : “ಬಹಳ ಬದಲಾಯಿಸ್ಬಿಟ್ಟಿದೆ, ಎಲ್ಲಿಂದ ಕೊಂಡುಕೊಂಡೆಯೋ ಅದನ್ನ ?” ಸೋಫಾಗಳನ್ನಲ್ಲ, ಫ್ಯಾನನ್ನಲ್ಲ, ಕಿಟಕಿ ಬಾಗಿಲುಗಳಿಗೆ ಹಾಕಿದ್ದ ಪರದೆಯನ್ನು, - “ಮೊನ್ನೆ ಕೈಮಗ್ಗ ಸಪ್ತಾಹ ಆಯ್ತು ನೋಡು. ಆಗ ಏನೋ ಪ್ರದರ್ಶನ ಏರ್ಪಡಿಸಿದ್ದರಲ್ಲಾ ಅಲ್ಲಿಂದ. ಡಾಕ್ಟರೂ [ಅಂದರೆ, ಕೈಹಿಡಿದ ಶ್ರೀಕಾಂತ ನಾನೂ ಹೋಗಿದ್ವಿ” ಪರದೆಗಳನ್ನು ನೋಡುತ್ತ, [ದೊರೆತರೆ ತಾನೂ ಕೊಳ್ಳಬಹುದೆಂದು ಯೋಚಿ ಸುತ್ತ] ಸುಮ್ಮನಿದ್ದಳು ವಿಶಾಲ್ಲಿ. ಇಷ್ಟೊಂದು ಸಂಯಮ ಅರ್ಥವಿಲ್ಲವೆಂದು ನರ್ಮದಾ ಕೇಳಿದಳು.: “ಚೆನ್ನಾಗಿದೆಯಾ ?” “ತುಂಬಾ ಚೆನ್ನಾಗಿದೆ.” ಮುಂದಿನ ಮಾಹಿತಿ ಒದಗಿಸುವುದು ಅನಿವಾರ್ಯವಾಯಿತು ನರ್ಮದೆಗೆ, “ಆದರೆ ಬೆಲೆ ಜಾಸ್ತಿ ಕಣೇ.” “ಎಷ್ಟು ಬಿತ್ತು ?” [ಹೆಚ್ಚಿರಲಾರದು-ಎಂಬ ಆಸೆ.] “ಗಜಕ್ಕೆ ಮೂರೂಮುಕ್ಕಾಲೋ ಏನೋ, ಇಷ್ಟಕ್ಕೇ ಮೂವತ್ತು ಚಿಲ್ಲರೆ ಬಿತ್ತು, ಮಹಡಿ ಮೇಲ್ಗಡೆ ಬೇಡ ಅಂದ್ವಿಟ್ಟೆ.” ತನ್ನ ಕೊಠಡಿಗಳಿಗೆ ಬೇಡ ಅಂದುದು, ನರ್ಮದೆಯ ಪಾಲಿನ ತ್ಯಾಗ, 24.•L | sh • ನಗರದ ಗುರುತು

  • ಗಳು

ಓ4:ukkipkws kili ... ..... ... .. ಪಾವ್ಯಾಟ ೨೪