ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಣಾ, "ದ- - 72.7 - 4 =, ಆ ೯”# - ಧಾರ್ ಆಗಿ ಕಾಣದ 'ಇರ್ಮಾನ್ಸ್ g ' ... * ... - 1.: u' ಆ೩೬- ೧೬ LA: ".. 2 - swiki-kasae-S -+à: kaYA # " - *ನು ... " YYಿಸಿ Bii ವಿಶಾಲಾಕ್ಷಿ ಪುಟ್ಟ ಹಲ್ಲುಗಳಿದ್ದವು ಹಲವು, ಮುರಲಿ ಹಾಗೆ ನಕ್ಕಾಗ ಲೋಕವೆಲ್ಲ ಸುಂದರವಾಗಿ ವಿಶಾಲಾಕ್ಷಿಗೆ ಕಂಡಿತು. ಮುರಲಿಯ ಲಾಲನೆ ಪಾಲನೆಯ ಸಮಸ್ಯೆಗಳ ನೆನಪಾಗುತ್ತೆ ಆಕೆ ಕೇಳಿದಳು: “ತೊಟ್ಟಿಲು ಮೇಲೆಯೇ ಇದೆ, ಅಲ್ವಾ ?” “ತೊಟ್ಟಿಲು? ಇನ್ಯಾತಕ್ಕೇ ಅದು? ಪುಟ್ಟ ಹಾಸಿಗೆ ಮೇಲೆ ಮಲಕೋ ತಾನೆ ಈಗ? “ಹೌದೇ ?....ಮಹಡಿಗೆ ಹತ್ತಿ ಸೋ ದು ಇಳಿ ಸೋ ದು ತೊಂದರೆ ಯಾಗೋಲ್ವಾ?” , “, “ಮೇಲ್ಗಡೆ ಬಾಗಿಲು ಇಡಿಸಿಟ್ಟಿದಾರೆ ಮಾವ, ಅಲ್ಲಿ ನೋಡು, ಕೆಳಗೂ 'ಒಂದು ಗೇಟು,ಸಿ. - “ಒಳ್ಳೇದಾಯ್ತು.” ಸಂವಾದಕ್ಕೆ ಕಿವಿಗೊಡುತ್ತಿದ್ದ ಮುರಲಿ, ಮಹಡಿ ಮೆಟ್ಟಿಲ ಕಡೆಗೆ ಬೊಟ್ಟು ಮಾಡುತ್ತ ಅಂದ : “ “ಗೇತು, ಗೇತು.” ಮಕ್ಕಳ ಭಾಷೆಯಲ್ಲಿ ಮಾತನಾಡಲು ಯತ್ನಿಸುತ್ತ ವಿಶಾಲಿ ನುಡಿದಳು : * “ಬಬ್ಬ ! ಆಂ ? ಹೋಗ್ತಾರು !” “ಎ ಸ್ಕೋ ೦ ದು ಭಾ ರ ವೇ ಗು೦ಡ !” ಎನ್ನುತ್ತ ಮಗುವನ್ನು ಆಕೆ ಕೆಳಕ್ಕಿಳಿಸಿದಳು. ಮಗನ ಭಾರದ ಲೆಕ್ಕವನ್ನೂ ಒಪ್ಪಿಸಿದಳು ನರ್ಮದಾ. “ಇಪ್ಪತ್ತಾರು ಪೌಂಡು, ಅವರಪ್ಪನ ಡಿಸ್ಪೆನ್ಸರಿ ತೋರಿಸೋಣಾಂತ ಮೊನ್ನೆ ಕರಕೊಂಡು ಹೋಗಿದ್ದೆ, ಅಲ್ಲೇ ತೂಗಿ ನೋಡಿದ್ದು, ಇನ್ನು ಮನೆಗೆ ಹೋಗೋಣ ಅಂದರೆ ಕೇಳಲೇವಲ್ಲ. ಮತ್ತೆ ಮಾಡು', 'ಮತ್ತೆ ಮಾಡು'-ಅಂತ. ಮತ್ತೊಮ್ಮೆ ತೂಕ ನೋಡುವ ಯಂತ್ರದ ಮೇಲಿರಿಸೋದಕ್ಕೆ, ಯಂತ್ರದ ಮುಳ್ಳು ತಿರುಗ್ತಾ ಇದ್ದರೆ, ಆಯ್ !” ಅಂತ ಕೈತಟ್ಟಿ ಕುಣಿಯೋದು....ಡಾಕ್ಟರು ಮಾಡೋ ಕೆಲಸ ಏನು ಅನ್ನೋದೂ ಅವನಿಗೆ ಗೊತ್ತಾಗಿದೆ...ನೋಡು, ಹೇಳ್ತಾನೆ, ಅಪ್ಪಯ್ಯ. ಏನ್ಮಾಡ್ತಾರೆ ಮರೀ?” 22 y 1, (. .' •••5 ಸುಹನಗಳು : ೫esissibak ಡಿ ನಂ.ಪಚish ಡಿ ಎ $ " {... ಟ್‌!! ಕೇವಲ Alt+Fe/ kel:Lo-fishes_s:. . {+ ITP • " f2 " - • - Y°:ಬಿ ನ: ಇಸಲಿ : ... ಈ - K " ಟ': *.ಶkis...ಇಕ್ಷು (1) | '! 55 6 IV