ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

wತಿ .: 27 : 'LAY 7 >: -2 ಕೃತಿ 11 ? | !" | °. 32572 K? ... 1 IT ವಿಶಾಲಾಕ್ಷಿ ಗೆಳತಿಯ ಕಡೆ ತಿರುಗಿ ವಿಶಾಲಾಕ್ಷಿ ಅಂದಳು : “ನೀನು ಊಟಮಾಡೇ.” ಭಾಗೀರಥಮ್ಮನೂ ಅಂದರು: “ನೀನಾದರೂ ಬಾ, ಅವನು ಬರೋದು ಇನ್ನೆಷ್ಟು ತಡವಾಗುತ್ತೋ ?” ದೃಢ ಧ್ವನಿಯಲ್ಲಿ ನರ್ಮದೆ ಅಂದಳು : “ನನಗೆ ಹಸಿವಿಲ್ಲ ಅತ್ತೆ, ಅವರ ಜತೇಲಿ ಊಟಮಾಡ್ತೀನಿ? ಭಾಗೀರಥಮ್ಮ ಒಳಹೋದೊಡನೆ ವಿಶಾಲಾಕ್ಷಿ ಕೇಳಿದಳು ; “ಮುರಲೀದು ಊಟ ಆಯ್ತಾ ?” “ಹತ್ತು ಗಂಟೆಗೇ ಆಯ್ತು, ಇನ್ನು ಅಪ್ಪಯ್ಯನ ಜತೆ ಪುನಃ ಕೂತ್ತೋ ? ತಾನೆ, ಆಮೇಲೆ ನಿದ್ದೆ.” ಆಪ್ತರು ಪರಿಚಿತರಿಗೆ ಸಂಬಂಧಿಸಿಯೂ ಒಂದೆರಡು ಮಾತುಗಳಾದುವು. ....'ನಿಮ್ಮಣ್ಣನಿಂದ ಕಾಗದ ಬಂತೆ ?” “ಮೈನಾವತಿ ಬರೆದಿದ್ದಳು ಕಣೇ. ಪುನಃ ಬಸುರಿಯಂತೆ, ಈ ಸಲ ಹೆಣ್ಣು ಹುಟ್ಟಲಿ: ನನ್ನ ಮಗನಿಗೆ ತಂದ್ರೋಶಿನಿಅಂತ ಉತ್ತರ ಹಾಕಿದೀನಿ, ಒಳ್ಳೆ ಹೆಸರಿಡು ; ಇಲ್ಲದೇ ಹೋದರೆ ಇಲ್ಲಿ ಬದಲಾಯಿಡ್ತೀನಿ ! ಅಂತಲೂ ಹೆದರಿಸಿದ್ದೀನಿ' 'ಗಿರಿಜಾಬಾಯಿ ಚೆನ್ನಾಗಿ ದಾರಾ ?” “ಈ ಸಲ ಮೈನಾ ಹೆರಿಗೆಗೆ ತವರಿಗೆ ಬರಲಾರಳು'.... ಭಾಗೀರಥಮ್ಮ ನಿಂಬೆಹಣ್ಣಿನ ಪಾನಕವನ್ನೂ ಎರಡು ಕಿತ್ತಳೆಹಣ್ಣು ಗಳನ್ನೂ : ತಂದುಕೊಟ್ಟರು-ವಿಶಾಲಿಗೋಸ್ಕರ, ಆಕೆ ಪಾನಕ ಕುಡಿದಳು, ಹಣ್ಣು ತಿನ್ನಲು | ನರ್ಮದೆಯೂ ನೆರವಾದಳು. ತಂದಿದ್ದ ಕಟ್ಟನ್ನು ವಿಶಾಲಿ ಮರೆತಿದ್ದಳು ಎಂದಲ್ಲ. ಆದರೆ, ಹೇಗೆ. ಆ ವಿಷಯವೆತ್ತಬೇಕು ? ಒಂದು ಬಗೆಯ ಸಂಕೋಚ, ಇನ್ನೊಮ್ಮೆ ತೋರಿಸಿದ ರಾಯ್ತು' ಎನ್ನುವವರೆಗೂ ನರ್ಮದೆಯಾದರೂ ಎಷ್ಟರತನಕ ಕುತೂಹಲವನ್ನು ತಡೆ ಹಿಡಿಯಬಲ್ಲಳು ? ಆಕೆ ಕೇಳಿಯೇಬಿಟ್ಟಳು : ಗಾಂಭೀರ್ಯವನ್ನು ಉಳಿಸಿಕೊಳ್ಳಲು ವ್ಯರ್ಥಯತ್ನ ಮಾಡುತ್ತಾ ವಿಶಾಲಿ ಅಂದಳು : . ..............kn.. ಜ. + $. ..: ...' G ', **'!

  • ಳಿ

, : : 3 -- ಕಳ: :: : : •°. 4 : by: * , , ,

-311
  • **" :

YY 31,