ಜಗರ್ದ?೭.:”? ' ' ಳ$ನಷ್ಟ:.: - - 4 YYigsegg $ 4.!: kavi # ೨n EL
- * *rkಳನfwha.ಕಳ: ಚಿತ್ರಗಳು, ಸಂ.3rk, 14: ಭರ್ಜ - ವ4:39ಳy-hತ್ಯ:೩ನು: Lಪ್ರಸರಣ * * *: " % ft+M 7,+ -85.: ik-: # : " **ವಿಲ್ಲ' ..' : : :: : ".
ಟಿ':L೬೩.; ಪ್ರೇಮಕ್ಕೆ ಕಣ್ಣಿಲ್ಲ ಎರಡೇ ಹೆಜ್ಜೆಗಳ ಬಳಿಕ ಅವರು ಎಡಕ್ಕೆ ಹೊರಳಬೇಕು, ಅಷ್ಟರಲ್ಲೆ, ಪೂರ್ವಾಲೋಚನೆ ಇಲ್ಲದೆಯೇ, ಕನ್ನಡದಲ್ಲಿ ವಿಶಾಲಾಕ್ಷಿ ಅಂದಳು : “ನಾನೊಂದು ಲೇಖನ ಬರೆದಿದೀನಿ ಸರ್, ಅದನ್ನು ತೋರಿಸಬೇಕೂಂತ....? “Yes ? ಎಲ್ಲಿದೆ ? ಯಾವುದು ?” ಅವಸರವಾಗಿ ಕಟ್ಟು ಬಿಚ್ಚಿ ಲೇಖನದ ಒಂದು ಪ್ರತಿಯನ್ನು ಪ್ರಾಧ್ಯಾಪಕರಿಗೆ ವಿಶಾಲಾಕ್ಷಿ ಕೊಟ್ಟಳು. ಅವರೆಂದರು: ಆಗಲೇ ಅಚ್ಚಾಗಿಬಿಟ್ಟಿದೆಯೇನು ? [ತನಗೆ ತಂದು ತೋರಿಸಿಯೇ ಇರಲಿಲ್ಲ.] ಅರೇ, ಇದು ಕನ್ನಡ !” “ಹೌದು ಸರ್, ಪ್ರಬುದ್ಧ ಕರ್ಣಾಟಕದಲ್ಲಿ ಬಂದಿದೆ.” Oh, that | ಹುಂ! [ಶೀರ್ಷಿಕೆಯ ಕಡೆಗೆ ದೃಷ್ಟಿ ಹರಿಸಿ, ರೂಢಿ ತಪ್ಪಿದ್ದ ಕನ್ನಡ ಪದಗಳನ್ನು ನಿಧಾನವಾಗಿ ಓದಿ] ಆರಿಸಿಕೊಂಡಿರೋ ವಿಷಯ ಚೆನ್ನಾಗಿದೆ. ಆದರೆ ನನಗೆ ಬೇಗ ಬೇಗನೆ ಓದೋಕೆ ಬರೋದಿಲ್ವಲ್ಲಾ ! Thanks | ನೋಡ್ತೀನಿ.” ತಾವು ಎಡಕ್ಕೆ ತಿರುಗಬೇಕಾಗಿದ್ದ ಕಡೆ ಆಗಲೇ ಅವರು ನಿಂತುಬಿಟ್ಟಿದ್ದರು, ಏನೋ ಹೇಳಬೇಕೆನಿಸಿ ಅವರ ಹಣೆ ನೆರಿಗೆ ಕಟ್ಟಿತು, ಆ ನೆರಿಗೆ ಕಂಡೊಡನೆ. ಬೇಸರದ ವಿಷಯವೇ ಇರಬೇಕೆಂಬುದು ವಿಶಾಲಾಕ್ಷಿಗೆ ಸ್ಪಷ್ಟವಾಯಿತು. ವಿದ್ಯಾರ್ಥಿನಿಯ ಮುಖವನ್ನು ದಿಟ್ಟಿಸದೆ, ಲೇಖನದ ಹಾಳೆಗಳನ್ನಷ್ಟೇ ತಿರುವುತ್ರ, ಪ್ರಾಧ್ಯಾಪಕರೆಂದರು : “ಇಂಗ್ಲಿಷಿನಲ್ಲಿ ಯಾಕೆ ಬರೆಯಲಿಲ್ಲ ಇದನ್ನು ? ಸಾಕಷ್ಟು ಅಭಿವ್ಯಕ್ತಿ - ಸಾಮರ್ಥ್ಯ ಇಲ್ಲ ಎಂತಲೆ ? ಈ ಮಾತೃಭಾಷಾ ವ್ಯಾಮೋಹ ನನಗೆ ಅರ್ಥವೇ ಆಗೋದಿಲ್ಲವಪ್ಪ, ನಿನ್ನನ್ನು ಟೀಕಿಸಿದೀನಿ ಅಂತ ತಿಳ್ಕೊಬೇಡ, ಇದು ಸಾರ್ವ ತ್ರಿಕವಾಗಿ ಕಾಣಿಸೋ ಲಕ್ಷಣ. ನಮ್ಮ ವಿಶ್ವವಿದ್ಯಾನಿಲಯದ ಇತಿಹಾಸವನ್ನೇ ನೋಡು, ಇಂಗ್ಲಿಷ್ ಭಾಷೆಯ ಪ್ರಾಧ್ಯಾಪಕರೂಂತ ವಿಶ್ವಮಾನ್ಯರಾಗಬೇಕಾಗಿ ದ್ದವರು, ಉದ್ದಾಮ ಕನ್ನಡ ಪಂಡಿತರೂಂತೆ ಹೊಗಳಿಸಿಕೊಂಡು ನಿವೃತ್ತರಾದರು, ಹೌದೇ ಅಲ್ಲವೇ ಯೋಚಿಸಿನೋಡು, ಕನ್ನಡದಲ್ಲಿ ನಾವು ಬರೀಬಾರದೂಂತ >ಳಗೆ ಸi-kerg: edish-kell'sigill+! 2, 43, 44, 4-ia-A-KA- 74lipinxxcite book.ccithkicks44A4evada,kg-4 Magತಾ Leftka '.
- gists
೬ ... -೬೩ik, -:Ax, kishk_ski-SajheZil: ಕೋರ್ಟು - -: :: ::೪೪ -