555 ಕೆ.
- - *ಜಾಗ?”.: Nರ್gಳ
104E | 15 : - : ವಿಶಾಲಾಕ್ಷಿ ೬೨. KELAfಪೌ3 c | ೨೨ - 12 - IL FCh. ಬಳ
4. ಒಯ್ಯಬೇಕು ಎನಿಸಿತು. ಆದರೆ, ಆಕೆಯಲ್ಲಿದ್ದುದು ಕೆಲವೇ ಚಿಲ್ಲರೆ ಆಣಿಗಳು. ಅಷ್ಟನ್ನೂ ಖರ್ಚುಮಾಡಿದರೆ, ಹಿಂತಿರುಗಿ ಬರುವ-ಮನೆ ತಲಪುವ-ಬಸ್ ವೆಚ್ಚ ಕ್ಯಾಗಿ ಗಿರಿಜಾಬಾಯಿಯನ್ನು ಕೇಳಿ ಇಸಕೊಳ್ಳಬೇಕು, ಅವರೊಳಗಿನ ಸ್ನೇಹ ಅಷ್ಟೊಂದು ಗಾಢವಾಗಿದ್ದರೂ, ಕೈಗಡ ಕೇಳುವುದು ಮಾತ್ರ ವಿಶಾಲಿಯಿಂದ ಆಗದಮಾತು. [ಗಿರಿಜಾಬಾಯಿಯಂತೂ ಎಂದೂ ಕೇಳಿದವರಲ್ಲ.] 'ಹಾಗೆಯೇ ಹೋದರಾಯಿತು; ಹಣ್ಣು ತರಿಸಿದ್ದಾರೆ,' ಎಂದುಕೊಂಡಳು, ಸ್ವಾಭಿಮಾನವೇ ಗೆದ್ದಿತು.
- ವಿಶಾಲಾಕ್ಷಿ ಬಸ್ಸಿನಲ್ಲಿ ಕುಳಿತಾಗ, ಅವಳ ಎಡಗೈಯಲ್ಲಿದ್ದ ಪ್ಯಾಕೆಟ್ಟು ಒಡತಿ ಯನ್ನು ನೋಡಿ ನಕ್ಕಿತು, ತನ್ನ ಹಿಂದಿನ ಸಹೋದ್ಯೋಗಿಗಳನ್ನು ಕಂಡಾಗ ಅವಳಿಗೆ ಅದರ ನೆನಪಿತ್ತು. ಆದರೆ, ಗಿರಿಜಾಬಾಯಿಯ ಅನಾರೋಗ್ಯದ ಸುದ್ದಿ | ಕೇಳಿದೊಡನೆ, ಉಳಿದುದೆಲ್ಲ ಮರೆತುಹೋಗಿತ್ತು, - ಲವಲವಿಕೆಯಿಂದ ಉತ್ಸಾಹದಿಂದ ವಿಶಾಲಾಕ್ಷಿ ಮನೆ ಬಿ ಟ್ಟಿ ದ್ದಳು , ಪ್ರಾಧ್ಯಾಪಕರನ್ನು ಕಾಣುವವರೆಗೂ ಬಲಗೊಳ್ಳುತ್ತ ಹರಿದಿತ್ತು ಸಂತಸದಹೊನಲು.
ಮೊದಲು ಅವರಿಂದ ಬಂದ ಟೀಕೆ, ಅನಂತರ ಸ್ನೇಹಿತೆಯನ್ನು ಕುರಿತ . ಅಶುಭವಾರ್ತೆ. - ನಿರ್ಮಲವಾಗಿದೆ ಆಕಾಶ-ಎಂದು ಅಂದಾಗಲೇ, ಮೂತಿ ತೋರುವ ಕರಿ. ಮೋಡ... ತಾನು ಇಳಿಯಬೇಕಾದ ಬಸ್ ಸ್ಟಾಪನ್ನೆ ಇದಿರುನೋಡುತ್ತ, ವಿಷಣ್ಣ ವದನಳಾಗಿ ವಿಶಾಲಾಕ್ಷಿ ಕುಳಿತಳು.
- 38
ಇ " kbst+ E:ಪತ.:4• .. ಈ ., ೨kisumwresileg..: ಟೆಸnsysಘkkidharga:'sty : - . . . . . ಜ೬]*. ರ್ತಗಳು .p 5ಳು
- : :
܀ܥ܂ in &' : 1
- F
$4 ಈ "g 14 • : :+4°' .. ..: - *" - ".
- +
--- " 1 \ : :- 7
- 14.
.": . ಜಿs at 4: hekangi: AxjkzkkakrikkakeStFಳಲ್ಲಿ 1 ? "| ಟೆ! ಕಷ್ಟ