ಪುಟ:VISHAALAAKSHI - Niranjana.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

nhal

*

್ರ ಇ! 549'. r 21,

  • *'*

7 - : 13: 8: ? ಇಳಕೆ: kriks - * ಸಿ 1 !

  • ]: : '

" "..! - Iri ... -:: • | IT• • Gಳ hಜ ...- by ಸ್ವಲ್ಪ ಸೊರಗಿದ್ದ ಗಿರಿಜಾಬಾಯಿ, ತಮ್ಮ ಮನೆ ಬಾಗಿಲಲ್ಲೆ ಗೆಳತಿಯನ್ನು ಸ್ವಾಗತಿಸಿದರು,

  • ಹಾಸಿಗೆಯ ಮೇಲೆ ಸ್ನೇಹಿತೆ ಮಲಗಿಯೇ ಇರಬಹುದೆಂದು ಚಿತ್ರಿಸಿ ಕೊಂಡಿದ್ದ ವಿಶಾಲಾಕ್ಷಿಗೆ, ಅವರು ಎದ್ದು ಓಡಾಡುತ್ತಿದ್ದುದನ್ನು ಕ೦ಡು ಆನಂದವಾಯಿತು,

“ಜ್ವರ ಬಂದಿತ್ತಂತೆ,” ಎಂದು ಅವಳೆಂದಳು. “ಬಂತು, ಹೋಯ್ತು,” ಎಂದರು ಗಿರಿಜಾಬಾಯಿ, ಬಿಳುಪೇರಿದ್ದ ತುಟ ಗಳನ್ನು ತೆರೆದು ಸಣ್ಣನೆ ನಕ್ಕು. “ಹೇಳಿ ಕಳಿಸ್ಟಾರದಾಗಿತ್ತೆ ನನಗೆ ?” “ಇವತ್ತು ನಾಳೇಲಿ ಒಂದು ಲೋಕಲ್ ಕಾರ್ಡು ಹಾಕೋಣಾಂತಿದ್ದೆ. ಅಷ್ಟರಲ್ಲೇ, ಜ್ವರವೇ ಓಡಿಹೊಯ್ತು !”

  • ಕಿರಿಯ ಮಗಳಾಗಲೇ ಬಂದಿದ್ದಳು, ಗಿರಿಜಾಬಾಯಿ-ವಿಶಾಲಾಕ್ಷಿಯರು ಕುಳಿತು ಆ ಮಾತು ಆಡುವುದರೊಳಗೇ, ಹಿರಿಯ ಹುಡುಗಿಯರೂ ಬಂದರು...

ದೊಡ್ಡವಳು ವಿಶಾಲಾಕ್ಷಿಗೆ ವಂದಿಸಿ ತಾಯಿಯ ಕಡೆ ನೋಡಿ ಅಂದಳು: - *ಎದ್ದು ಓಡಾಡ್ತಿದೀಯಲ್ಲಮ್ಮ! ಮಲಕೊಂಡೇ ಇದ್ದಿದ್ದರೆ ಏನಾಗ್ತಿತ್ತು ?” .. ಆಗಲೇ ಹಿರಿತನ ವಹಿಸಿದ್ದಳು ಮಗಳು, ಗಿರಿಜಾಬಾಯಿಯ ಮಾತ್ರ. ಹೃದಯ ಆನಂದದಿಂದ ಅರಳಿತು, ವಿಶಾಲಾಕ್ಷಿಯ ಕಡೆಗೊಮ್ಮೆ ಮುಗುಳು ನಗೆಯ ನೋಟ ಬೀರಿ, ಅವರೆಂದರು:

  • “ಬೆಳಗಿಂದ ಜ್ವರ ಬಂದೇ ಇಲ್ಲ, ರಮಾ...ಓವಲ್ವಿನ್ ಮಾಡ್ತೀಯೇನು ಒಂದಿಷ್ಟು ?”

೪೩. - k........... ತು: tx.: kirk¥.

  • 3 "

1217

FC